02:47 am Friday, June 21, 2019
  • ಕಣಚೂರು ಆಸ್ಪತ್ರೆ ಉಚಿತ ಆರೋಗ್ಯ ತಪಾಸಣಾ ಶಿಬಿರ

    By admin - Thu Apr 04, 3:19 am

    • Comments Off on ಕಣಚೂರು ಆಸ್ಪತ್ರೆ ಉಚಿತ ಆರೋಗ್ಯ ತಪಾಸಣಾ ಶಿಬಿರ
    • 0 views

    *ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
    ಮತ್ತು ಸಂಶೋಧನಾ ಕೇಂದ್ರ
    *ನಾಟೆಕಲ್* ಮಂಗಳೂರು
    📞 *0824 2888000*📞
    ———————————————————–
    *ಶುಕ್ರವಾರದ ಉಚಿತ ಆರೋಗ್ಯ ತಪಾಸಣಾ ಶಿಬಿರ* *05-03-2019* ರಂದು

    *ಹೊರ ರೋಗಿಗಳಿಗೆ* ಈ ಕೆಳಕಂಡ ಆರೋಗ್ಯ ಸೇವೆಗಳು *ಸಂಪೂರ್ಣ ಉಚಿತವಾಗಿರುತ್ತದೆ*

    ✅ *ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ 100% ಉಚಿತ* ವಾಗಿ ಮಾಡಲಾಗುವುದು.
    ✅ **ಎಕ್ಸ್ ರೇ,*(ಒಬ್ಬರಿಗೆ ಒಂದು ಎಕ್ಸ್ ರೇ ಮಾತ್ರ)
    *100% ಉಚಿತ* ವಾಗಿ ಮಾಡಲಾಗುವುದು.
    ✅ಶ್ವಾಸಕೋಶದ ಕಾರ್ಯ ಪರೀಕ್ಷೆ PFT *100% ಉಚಿತ* ವಾಗಿ ಮಾಡಲಾಗುವುದು.
    *ರಕ್ತ ಪರೀಕ್ಷೆ*
    ♦♦♦♦
    ✅ *ಹಿಮೋಗ್ಲೋಬಿನ್ ಕ್ರಿಯೇಟಿನಿನ್ ಮಧುಮೇಹ ತಪಾಸಣೆ, ಮೂತ್ರ ಪರೀಕ್ಷೆ* *100% *ಉಚಿತ* ವಾಗಿ ಮಾಡಲಾಗುವುದು. ♦♦♦♦♦♦♦♦♦♦♦
    ✅ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ(Pap Smear) *100% ಉಚಿತ* ವಾಗಿ ಮಾಡಲಾಗುವುದು.
    ✅ಫಿಸಿಯೋಥೆರಪಿ *100% ಉಚಿತವಾಗಿ* ಮಾಡಲಾಗುವುದು
    ✅ಶ್ರವಣ ಚಿಕಿತ್ಸೆ ಮಾತಿನ ತೊಂದರೆಗೆ (Audiometry) *ಉಚಿತ* ವಾಗಿ ಮಾಡಲಾಗುವುದು.

    ♦ಇತರೆ **ಲ್ಯಾಬೋರೇಟರಿ* ಮತ್ತು **ರೇಡಿಯೋಲಜಿ ಪರೀಕ್ಷೆಗಳು 50% ರಿಯಾಯಿತಿ* ನೀಡಲಾಗುವುದು.

    **ಷರತ್ತುಗಳು ಅನ್ವಯಿಸುತ್ತದೆ*
    ➖➖➖➖➖➖➖➖➖➖➖
    *ಹೆಚ್ಚಿನ ಮಾಹಿತಿಗಾಗಿ* *ಸಂಪರ್ಕಿಸಿ*
    *7353774782*
    *9663224133*
    *9448859080*
    *ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಗೂ ಶೇರ್ ಮಾಡಿ*

    • Comments Off on ಕಣಚೂರು ಆಸ್ಪತ್ರೆ ಉಚಿತ ಆರೋಗ್ಯ ತಪಾಸಣಾ ಶಿಬಿರ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.