10:35 am Saturday, May 25, 2019
  • ಕಣಚೂರು ಆಸ್ಪತ್ರೆ : ಉಚಿತ ಗರ್ಭಕೋಶದ ಬಾಯಿಯ ಕ್ಯಾನ್ಸರ್ ತಪಾಸಣಾ ಶಿಬಿರ

    By admin - Wed Feb 27, 7:02 am

    • Comments Off on ಕಣಚೂರು ಆಸ್ಪತ್ರೆ : ಉಚಿತ ಗರ್ಭಕೋಶದ ಬಾಯಿಯ ಕ್ಯಾನ್ಸರ್ ತಪಾಸಣಾ ಶಿಬಿರ
    • 0 views

    *ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
    ಮತ್ತು ಸಂಶೋಧನಾ ಕೇಂದ್ರ
    *ನಾಟೆಕಲ್* ಮಂಗಳೂರು
    *(0824 2888000)*
    ♦♦♦♦♦♦♦♦♦♦♦
    *ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗ*
    ಹಾಗೂ
    *ಸಮುದಾಯ ಆರೋಗ್ಯ ವಿಭಾಗದ*
    ವತಿಯಿಂದ
    *ಉಚಿತ*
    *ಗರ್ಭಕೋಶದ ಬಾಯಿಯ ಕ್ಯಾನ್ಸರ್*
    *ತಪಾಸಣಾ ಶಿಬಿರ*♦♦♦♦♦♦

    *ದಿನಾಂಕ:*
    *25-02*-2019 ರಿಂದ *02-03*-2019 ರವರೆಗೆ
    ಸ್ಥಳ:
    *ಕಣಚೂರು* ಆಸ್ಪತ್ರೆ ನಾಟೆಕಲ್ ಮಂಗಳೂರು

    ♦ *ಶಿಬಿರದಲ್ಲಿ*♦
    ♦ *ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ (PAP SMEAR) ಉಚಿತವಾಗಿ ಮಾಡಲಾಗುವುದು*.
    ♦ *ಸ್ತ್ರೀರೋಗದ ಬಗ್ಗೆ ಉಚಿತ ಸಮಾಲೋಚನೆ ಮಾಡಲಾಗುವುದು*
    ♦ *ಲ್ಯಾಬೋರೇಟರಿ ಮತ್ತು ರೇಡಿಯೋಲಜಿ ಪರೀಕ್ಷೆಗಳು 50% ರಿಯಾಯಿತಿ ನೀಡಲಾಗುವುದು*
    ➖➖➖➖➖➖➖➖➖➖➖
    *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
    *7353774782*
    *9448859080*

    *ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಗೂ ಶೇರ್ ಮಾಡಿ*

    • Comments Off on ಕಣಚೂರು ಆಸ್ಪತ್ರೆ : ಉಚಿತ ಗರ್ಭಕೋಶದ ಬಾಯಿಯ ಕ್ಯಾನ್ಸರ್ ತಪಾಸಣಾ ಶಿಬಿರ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.