ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ನಿಧನ : ಇಲ್ಯಾಸ್ ತುಂಬೆ ಸಂತಾಪ
By admin - Mon Jan 21, 1:16 pm
- Comments Off on ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ನಿಧನ : ಇಲ್ಯಾಸ್ ತುಂಬೆ ಸಂತಾಪ
- 0 views
- Tweet
ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ನಿಧನಕ್ಕೆ ಎಸ್ಡಿಪಿಐ ಸಂತಾಪ.
……………………….
ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ನಿಧನ ಕರ್ನಾಟಕ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸಂತಾಪ ಸೂಚಿಸಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ, ಅಗಾಧ ಶಿಕ್ಷಣ ಪ್ರೇಮ, ದಾನಪ್ರಿಯ ಹಾಗೂ ನೇರ ನಡೆ ನುಡಿಯಿಂದ ಅಪಾರ ಅಭಿಮಾನಿ ಮತ್ತು ಶಿಷ್ಯ ಬಳಗವನ್ನು ಸ್ವಾಮೀಜಿಯವರು ಹೊಂದಿದ್ದಾರೆ. ರಾಜ್ಯಕ್ಕೆ ಸ್ವಾಮೀಜಿಯವರ ಕೊಡುಗೆ ವಿಶಿಷ್ಟವಾದುದು ಎಂದು ಇಲ್ಯಾಸ್ ತುಂಬೆ ತಿಳಿಸಿದ್ದಾರೆ.
- Comments Off on ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ನಿಧನ : ಇಲ್ಯಾಸ್ ತುಂಬೆ ಸಂತಾಪ
- 0 views
- Tweet