07:08 pm Friday, January 18, 2019
  • ದಲಿತ ಮತ್ತು ಮೈನಾರಟಿಸ್ ಸೇನೆ ರಾಜ್ಯ ಪಾಲರಿಗೆ ವಿನಂತಿ

    By admin - Mon Dec 31, 11:14 am

    • Comments Off on ದಲಿತ ಮತ್ತು ಮೈನಾರಟಿಸ್ ಸೇನೆ ರಾಜ್ಯ ಪಾಲರಿಗೆ ವಿನಂತಿ
    • 0 views

    ದಲಿತ ಮತ್ತು ಮೈನಾರಟಿಸ್ ಸೇನೆ ಬಸವನ ಬಾಗೇವಾಡಿ
    ಮಾನ್ಯ. ತಹಶೀಲ್ದಾರ್ ಸಾಹೇಬರು ಬಸವನ ಬಾಗೇವಾಡಿ ಇವರ ಮುಖಾಂತರ
    ಗೌರವಾನ್ವಿತ ರಾಜ್ಯ ಪಾಲರಿಗೆ
    ಕರ್ನಾಟಕ ಸರ್ಕಾರ ವಿಧಾನ ಸೌದ ಬೆಂಗಳೂರು
    ವಿಷಯ. ಸುವರ್ಣ ಟಿ. ವಿ ನಿರೂಪಕ ಅಜಿತ್ ಹನುಮಕ್ಕನವರ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಕುರಿತು.
    ಮೇಲ್ಕಾಣಿಸಿದ ವಿಷಯಕ್ಕೆ ಸಂಬಂದಿಸಿ ದಂತೆ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವ ದೆಂದರೆ ಸಂವಿಂಧಾದ 4ನೇ ಅಂಗವಾಗಿರುವ ಮಾಧ್ಯಮ ಇವತ್ತು ಕೆಲ ಜಾತಿವಾದಿಗಳಿಂದ ದುರ್ಬಳಕೆ ಆಗುತ್ತಿದೆ ಈ ಪೈಕಿ ಸುವರ್ಣ ನ್ಯೂಜ್ ಮುಖ್ಯಸ್ಥ ಅಜಿತ್ ಹಾನಿಮಾಕ್ಕನವರ್ ಪತ್ರಿಕಾ ಧರ್ಮವನ್ನು ಮರೆತು ಮತ್ತೊಂದು ಸಮುದಾಯದ ಧರ್ಮವನ್ನು ತಗೇಳುವ ಕೆಲಸಕ್ಕೆ ಮುಂದಾಗಿದ್ದಾರೆ ಈ ಹಿಂದೆಯೂ ಕೂಡಾ ಸಾಕಷ್ಟು ಬಾರಿ ವಿವಾದಾತ್ಮಕ ಹೇಳಿಕೆಗಳು ನೀಡಿದ ಅಜಿತ್ ಮೊನ್ನೆ ಪ್ರೊ. ಭಗವಾನ್ ರಾಮನ ಕುರಿತು ಬರೆದ ಪುಸ್ತಕದ ಚರ್ಚೆಯಲ್ಲಿ ಅನಾವಶ್ಯಕವಾಗಿ ಪ್ರವಾದಿ ಮೊಹಮ್ಮದರವರ ಬಗ್ಗೆ ನಿಂದನೆ ಮಾಡಿ ಭಾರತೀಯ ಮುಸ್ಲಿಮ್ ಸಮುದಾಯವನ್ನು ಅವನಿಸಿದ್ದಾರೆ ಕೂಡಲೇ ಸರ್ಕಾರ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ರಾಜ್ಯ ವ್ಯಾಪ್ತಿಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಯಂದು ಎಚ್ಚರಿಕೆ ನೀಡಿದರು
    ಈ ಹೋರಾಟ ದಲ್ಲಿ ದಲಿತ ಮೈನಾರಟಿಸ್ ಸೇನೆಯ ಜಿಲ್ಲಾ ಸಂಚಾಲಕ ಯಾಸಿನ್ ಅತ್ತಾರ Dss ಜಿಲ್ಲಾ ಮುಖಂಡ ಸದಾಶಿವ ಕುಬಕಡ್ಡಿ Dms ತಾಲೂಕ ಅಧ್ಯಕ್ಷ ನಜೀರ್ ಬೀಳಗಿ Bsp ಜಿಲ್ಲಾ ಕಾರ್ಯ ದರ್ಶಿ ಶಬ್ಬೀರ್ ಭಾಗವಹಿಸಿದ್ದರು

    • Comments Off on ದಲಿತ ಮತ್ತು ಮೈನಾರಟಿಸ್ ಸೇನೆ ರಾಜ್ಯ ಪಾಲರಿಗೆ ವಿನಂತಿ
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.