07:20 pm Thursday, March 21, 2019
  • ಮೇಯರ್ ಅಶ್ರಫ್ ಬೆಂಬಲವಾಗಿ ಉಲ್ಲ್ಲಾಳದ ದಿಗ್ಗಜರು

    By admin - Fri Apr 27, 1:31 pm

    • Comments Off on ಮೇಯರ್ ಅಶ್ರಫ್ ಬೆಂಬಲವಾಗಿ ಉಲ್ಲ್ಲಾಳದ ದಿಗ್ಗಜರು
    • 0 views

    ಉಳ್ಳಾಲ್.ಯು.ಎಚ್ ಫಾರೂಕ್,ಹಮೀದ್ ಉಳ್ಳಾಲ್, ಜೆಡಿಎಸ್ಗ್ಎ ಸೇರ್ಪಡೆ ಅಭಿನಂದನೆಗಳು🌹🌹🌹🌹🌹🌹

    ಜೆ ಡಿ ಎಸ್ ಪಕ್ಷದ ಸಭೆಯು ಉಳ್ಳಾಲ ದಲ್ಲಿ ಇಂದು ನಡೆಯುತು ಸಭೆಯಲ್ಲಿ ವಿವಿಧ ಬಾಗದ ಜನರು ಪಾಲ್ಗೊಂಡಿದ್ದರು ಅದಲ್ಲದೆ ಮೇಯರ್ ಅಶ್ರಫ್ ಅವರಿಗೆ ಬೆಂಬಲ ನೀಡಿ PUCL ಇದರ ದಕ್ಷಿಣ ಕನ್ನಡ ಅಧ್ಯಕ್ಷರಾದ ಕಬೀರ್ ಉಲ್ಲ್ಲಾಳ ಮತ್ತು ಈ ಬಾರಿ ಈ ಉಲ್ಲ್ಲಾಳ ಕ್ಷೇತ್ರದ ಲ್ಲಿ ಜೆ ಡಿ ಎಸ್ ಬೆಂಬಲವಾಗಿ ಉಲ್ಲ್ಲಾಳದ ದಿಗ್ಗಜರು ಉಳ್ಳಾಲ ನಗರ ಪಂಚಾಯತ್ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ದಿನಕರ ಉಲ್ಲ್ಲಾಳ ಮತ್ತು ಪಾರುಕ್ UH ಹಳೇಕೋಟೆ ಮತ್ತು ಸಮಾಜ ಸೇವಕರಾದ ಅಬ್ದುಲ್ ಹಮೀದ್ ಜೆ ಎಸ್ ಪಕ್ಷಕ್ಕೆ ಇಂದು ಸೇರ್ಪಡೆ ಯಾದರು*

    • Comments Off on ಮೇಯರ್ ಅಶ್ರಫ್ ಬೆಂಬಲವಾಗಿ ಉಲ್ಲ್ಲಾಳದ ದಿಗ್ಗಜರು
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.