07:48 pm Tuesday, June 25, 2019
 • ಜನರ ಹಿತಾಸಕ್ತಿಗಾಗಿ ದುಡಿಯು ಏಕೈಕ ರಾಜಕಾರಣಿ ಎಚ್ ಡಿ ದೇವೇಗೌಡರು

  By admin - Sat Mar 31, 4:27 am

  • Comments Off on ಜನರ ಹಿತಾಸಕ್ತಿಗಾಗಿ ದುಡಿಯು ಏಕೈಕ ರಾಜಕಾರಣಿ ಎಚ್ ಡಿ ದೇವೇಗೌಡರು
  • 0 views

  ರಾಜ್ಯದ ಜನರ ಹಿತಾಸಕ್ತಿಗಾಗಿ ಸದಾ ದುಡಿಯುವಂತಹ ಏಕೈಕ ರಾಜಕಾರಣಿ ನಮ್ಮೆಲ್ಲರ ನೆಚ್ಚಿನ ಮಣ್ಣಿನ ಮಗ ಎಚ್ ಡಿ ದೇವೇಗೌಡರು …
  ರಾಜ್ಯದ ನೆಲ ಜಲ ಭಾಷೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾದರೆ ತಕ್ಷಣ ಸ್ಪಂದಿಸಿ ಆ ಸಮಸ್ಯೆಗೆ ಪರಿಹಾರವನ್ನು ಹುಡುಕುವುದೇ ನಮ್ಮ ನಾಯಕರ ಗುಣ..
  ಕಳೆದ ವರ್ಷ ಕಾವೇರಿ ಹಾಗೂ ಮಹದಾಯಿ ಸಂಬಂಧಿಸಿದಂತೆ ರಾಜ್ಯ ಹತ್ತಿ ಉರಿದರೂ ರಾಷ್ಟ್ರೀಯ ಪಕ್ಷದ ನಾಯಕರು ಕರ್ನಾಟಕಕ್ಕೆ ತಿರುಗಿ ಕೂಡ ನೋಡಿರಲಿಲ್ಲ .. ಆದರೆ ಈಗ ಚುನಾವಣೆ ಸಮೀಪ ಬರುತ್ತಿದ್ದಂತೆ ಎಲ್ಲಾ ತಾಲ್ಲೂಕಿಗೆ ಎಲ್ಲ ಜಿಲ್ಲೆಗಳಿಗೆ ನಾವು ನಿಮ್ಮ ಜೊತೆ ಇದ್ದೇವೆ ನಮ್ಮ ಸರ್ಕಾರ ನಿಮ್ಮ ಜೊತೆ ಇದೆ ಎಂದು ಸುಳ್ಳು ಭಾಷಣವನ್ನು ಹೇಳುತ್ತಾ ಸಾಧನೆಯ ಸುಳ್ಳಿನ ಸುರಿಮಳೆಯನ್ನು ಹೇಳುತ್ತಾ ಜನರನ್ನು ಮೂರ್ಖ ಮೂರ್ಖರನ್ನಾಗಿ ಮಾಡಲು ಎರಡು ರಾಷ್ಟ್ರೀಯ ಪಕ್ಷದ ನಾಯಕರು ಕರ್ನಾಟಕದ ಕಡೆ ತಿರುಗಿದ್ದಾರೆ ನಮ್ಮ ರಾಜ್ಯದ ಮೂರೂವರೆ ಸಾವಿರ ರೈತರು ಕುಟುಂಬ ಬೀದಿಪಾಲಾದ ಸಂದರ್ಭದಲ್ಲಿ ನೈತಿಕ ಬೆಂಬಲವನ್ನು ಸೂಚಿಸಿದೆ ಅಹಂಕಾರದ ದರ್ಪವನ್ನು ತೋರುತ್ತಾ ರಾಜ್ಯದ ಸಮಸ್ಯೆಗೆ ಸ್ಪಂದಿಸದೇ ಇದ್ದ ರಾಷ್ಟ್ರೀಯ ಪಕ್ಷಗಳು ಇಂದು ರೈತರೇ ನಮ್ಮ ಪಕ್ಷದ ಆಸ್ತಿ ರೈತರಿಗಾಗಿ ನಾವು ಸದಾ ದುಡಿಯುತ್ತಿದ್ದೇವೆ ಎಂದು ಸುಳ್ಳು ಮಾತುಗಳನ್ನು ನುಡಿಯುತ್ತಾ ಕರ್ನಾಟಕದಲ್ಲಿ ತಿರುಗುತ್ತಿದ್ದಾರೆ ನಮ್ಮ ರಾಜ್ಯದ ಜನರು ಬುದ್ಧಿವಂತರು ಎಲ್ಲವನ್ನು ಗಮನಿಸುತ್ತಿದ್ದಾರೆ ಅದನ್ನು ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತೊರೆದು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಪಕ್ಷಕ್ಕೆ ತಮ್ಮ ಅತ್ಯಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂದು ಸೂಚಿಸಲು ತಯಾರಾಗಿದ್ದಾರೆ ಬನ್ನಿ ನಾವೆಲ್ಲಾ ಪ್ರಾದೇಶಿಕ ಪಕ್ಷಕ್ಕೆ ಮತ ಚಲಾಯಿಸೋಣ ….
  ನಿಮ್ಮ ಒಂದು ಮತ ಒಬ್ಬ ರೈತರ ಕುಟುಂಬವನ್ನು ಸಾಲ ಮುಕ್ತವನ್ನಾಗಿ ಮಾಡಲು ಫಲಿಸುತ್ತದೆ ಮಾನ್ಯ ಮತದಾರರಲ್ಲಿ ವಿನಂತಿ ಮುಂದಿನ ಮುಖ್ಯಮಂತ್ರಿಯಾಗಿ ಕುಮಾರಣ್ಣನನ್ನು ಮಾಡಲು ನಾವೆಲ್ಲ ಶ್ರಮಿಸೋಣ ಬನ್ನಿ ರಾಷ್ಟ್ರೀಯ ಪಕ್ಷಗಳ ದುರಾಡಳಿತವನ್ನು ಹತ್ತು ವರ್ಷದಿಂದ ನಾವೆಲ್ಲ ನೋಡಿದ್ದೇವೆ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕರಾಗಿ ಮತ ಚಲಾಯಿಸೋಣ….
  ಜೈ ಜೆಡಿಎಸ್…..
  ಜೈ ಶ್ರೀ ಎಚ್ ಡಿ ದೇವೇಗೌಡರು ….
  ಜೈ ರೈತ ಬಂದು ಕುಮಾರಣ್ಣ

  • Comments Off on ಜನರ ಹಿತಾಸಕ್ತಿಗಾಗಿ ದುಡಿಯು ಏಕೈಕ ರಾಜಕಾರಣಿ ಎಚ್ ಡಿ ದೇವೇಗೌಡರು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.