07:13 pm Tuesday, June 25, 2019
 • ಮದನಿ ಚಾರಿಟೇಬಲ್ ಟ್ರಸ್ಟ್ ಅಮೋಘ ಸಾಧನೆ

  By admin - Wed Feb 28, 6:01 am

  • Comments Off on ಮದನಿ ಚಾರಿಟೇಬಲ್ ಟ್ರಸ್ಟ್ ಅಮೋಘ ಸಾಧನೆ
  • 0 views


  ವಿನಮ್ರತೆ ಮತ್ತು ಗೌರವಪೂರ್ವಕವಾಗಿ ನಾನು “ಮದನಿ ಅವಾರ್ಡ್ “ನ್ನು ಜನಾಬ್ ಅಬ್ದುಲ್ ರಶೀದ್ ,ಅಧ್ಯಕ್ಸರು ,ಸ್ಯೆದ್ ಮದನಿ ಚಾರಿಟೇಬಲ್ ಟ್ರಸ್ಟ್ ನವರ ದಿವ್ಯ ಹಸ್ತದಿಂದ ಸ್ವೀಕರಿಸಿದೆ .ಇತರ ಪ್ರಶಸ್ತಿ ವಿಜೇತರಿಗೆ ಕಳೆದ ವರ್ಷ ಕರ್ನಾಟಕ ರಾಜ್ಯಪಾಲರು ಉಳ್ಳಾಲದಲ್ಲಿ ಪ್ರಶಸ್ತಿ ವಿತರಿಸಿದ್ದರು,ಕಾರಣಾಂತರಗಳಿಂದ ನನಗೆ ಆ ಸಮಾರಂಭದಲ್ಲಿ ಭಾಗವಹಿಸಲು ಆಗಿರಲಿಲ್ಲ .ಅದನ್ನು ಕಾಯಿದಿಟ್ಟು ನನಗೆ ಹಸ್ತಾಂತರಿಸಿದ ಟ್ರಸ್ಟನ ಅಧ್ಯಕ್ಷರು ಮತ್ತು ಇತರ ಟ್ರಸ್ಟಿಗಳಿಗೆ ನಾನು ಆಭಾರಿ .
  ಆದರೆ ಈ ಚಾರಿಟೇಬಲ್ ಟ್ರಸ್ಟ್ನ ಶ್ಯಕ್ಸಾಣಿಕ ಕ್ಷೇತ್ರದಲ್ಲಿ ನಡೆಸಿದ ಅಮೋಘ ಸಾಧನೆಯನ್ನು ಕಂಡು ದಿಗ್ಮೂಢನಾದೆ.೩೪ ವಿದ್ಯಾ ಸಂಸ್ಥೆಗಳನ್ನು ತನ್ನ ಅದೀನದಲ್ಲಿ ನಡೆಸಿಕೊಂಡು ಬರುತ್ತಿರುವ ಈ ಟ್ರಸ್ಟ್ ಸಮಾಜದ ಎಲ್ಲಾ ಸ್ಥರದ ಸಾವಿರಾರು ವಿದ್ಯಾರ್ಥಿಗಳಿಗೆ ನುರಿತ ಅಧ್ಯಾಪಕರ ಮುಖಾಂತರ ವಿದ್ಯಾದಾನ ಮಾಡುತ್ತಿದೆ .ಇದು ಒಂದು ಅತ್ಯಪೂರ್ವ ಸಾಧನೆಯೇ ಸರಿ .ಆದರೆ ಈ ಸಾಧನೆಗೆ ಇಲ್ಲಿಯ ವರೆಗೆ ಸರಕಾರದಿಂದಾಗಲಿ ,ಸಮುದಾಯದಿಂದಾಗಲಿ ತುಲ್ಯ ಗಣನೆ ,ಸಹಕಾರ ಮತ್ತು ಪ್ರಚಾರ ಸಿಕ್ಕಿಲ್ಲ ಎಂದು ನನ್ನ ಅನಿಸಿಕೆ .ಉಳ್ಳಾಲ ಮತ್ತು ಸುತ್ತಮುತ್ತಲಿನ ಸಮಾಜದ ಕೆಲ ಸ್ತರದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಈ ವಿದ್ಯಾ ಸಂಸ್ಥೆ ಗಳಿಗೆ ಸರಕಾರ ಸಮುದಾಯ ಮತ್ತು ,ಸಮಾಜ ಎಲ್ಲಾ ವಿಧದಲ್ಲೂ ಪ್ರೋತ್ಸಹಿಸಬೇಕಾಗಿ ನನ್ನ ಕಳಕಳಿಯ ವಿನಂತ

  Mohammed Ali Uchil

  President

  Beary welfare forum.Abudabi

   

   

  • Comments Off on ಮದನಿ ಚಾರಿಟೇಬಲ್ ಟ್ರಸ್ಟ್ ಅಮೋಘ ಸಾಧನೆ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.