07:34 pm Tuesday, June 25, 2019
  • ಕಣಚೂರು*ಮೆಡಿಕಲ್ ಕಾಲೇಜು ಆಸ್ಪತ್ರೆ ಬ್ರಹತ್ ಆರೋಗ್ಯ ಶಿಬಿರ*

    By admin - Tue Feb 20, 5:30 am

    • Comments Off on ಕಣಚೂರು*ಮೆಡಿಕಲ್ ಕಾಲೇಜು ಆಸ್ಪತ್ರೆ ಬ್ರಹತ್ ಆರೋಗ್ಯ ಶಿಬಿರ*
    • 0 views

    *ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
    ಮತ್ತು ಸಂಶೋಧನಾ ಕೇಂದ್ರ
    *ನಾಟೆಕಲ್* ಮಂಗಳೂರು
    📞 *0824 2888000*📞
    ———————————————————–

    *ವಾರ್ಷಿಕ ಬ್ರಹತ್ ಆರೋಗ್ಯ ತಪಾಸಣಾ ಶಿಬಿರ*

    *ಉಚಿತ ಸೇವೆಗಳು 31ಮಾರ್ಚ್ 2018ರ ವರೆಗೆ*

    *ದಿನಾಂಕ: 1-2-2018*ರಿಂದ *31-3-2018*ರವರೆಗೆ

    *ಸ್ಥಳ: *ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ
    *ನಾಟೆಕಲ್* ಮಂಗಳೂರು

    *ಉಚಿತ ತಪಾಸಣೆಗಳು*
    🔹ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ
    🔹ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ
    🔹ಮಹಿಳೆಯರ ಮತ್ತು ಗರ್ಭಿಣಿಯರ ಸಂಪೂರ್ಣ ಆರೋಗ್ಯ ತಪಾಸಣೆ
    🔹ಕಣ್ಣಿನ ಪೊರೆ ತಪಾಸಣೆ
    🔹ಸಂಧಿವಾತ ಮೂಳೆ ಸಾಂದ್ರತೆ, ಮೂಳೆ ತಪಾಸಣೆ
    🔹ಥೈರಾಯ್ಡ್ ತಪಾಸಣೆ
    🔹ಅಸ್ತಮಾ, ಕ್ಷಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳ ತಪಾಸಣೆ
    🔹ಮೂತ್ರಪಿಂಡ ವೈಫಲ್ಯ, ಮೂತ್ರಾಶಯ ರೋಗದ ಸಮಗ್ರ ತಪಾಸಣೆ
    🔹ಮೂಗಿನ ಅಲರ್ಜಿ, ಕಿವುಡುತನ, ಗಂಟಲು ತಪಾಸಣೆ
    🔹ಮಕ್ಕಳ ಮೂತ್ರ ಸಂಬಂಧಿ ಕಾಯಿಲೆಗಳ ತಪಾಸಣೆ
    🔹ಮನೋರೋಗಿ ಸಂಬಂಧಿ ಕಾಯಿಲೆಗಳ ತಪಾಸಣೆ

    *ಶಿಬಿರದ ಸೌಲಭ್ಯಗಳು*

    *ಒಳರೋಗಿಗಳಿಗೆ*
    ✅ಹಾಸಿಗೆ ಊಟ ಮತ್ತು ವೈದ್ಯರುಗಳ ಸೇವಾ ಶುಲ್ಕ *ಉಚಿತ*ವಾಗಿರುತ್ತದೆ
    ✅ಶ್ವಾಸಕೋಶದ ಕಾರ್ಯ ಪರೀಕ್ಷೆ PFT
    *ಉಚಿತ*ವಾಗಿ ಮಾಡಲಾಗುವುದು
    ✅ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ *ಉಚಿತ*ವಾಗಿ ಮಾಡಲಾಗುವುದು
    ✅ಫಿಸಿಯೋಥೆರಪಿ 100% *ಉಚಿತ*ವಾಗಿ ಮಾಡಲಾಗುವುದು
    ✅ಎದೆಯ ಎಕ್ಸ್ ರೇ *ಉಚಿತ*ವಾಗಿ ಮಾಡಲಾಗುವುದು
    ✅ಇ. ಸಿ. ಜಿ *ಉಚಿತ*ವಾಗಿ ಮಾಡಲಾಗುವುದು
    ✅ಗ್ಲುಕೋಮಾ ಕಣ್ಣಿನ ತಪಾಸಣೆ *ಉಚಿತ*ವಾಗಿ ಮಾಡಲಾಗುವುದು
    ✅ಹಿಮೋಗ್ಲೋಬಿನ್ ಕ್ರಿಯೇಟಿನಿನ್ ಮಧುಮೇಹ ತಪಾಸಣೆ, ಮೂತ್ರ ಪರೀಕ್ಷೆ CBC, ESR,AEC,RFT,LFT, SERUM ELECTROLYTES 100% *ಉಚಿತ*ವಾಗಿ ಮಾಡಲಾಗುವುದು
    ✅ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ(Pap Smear)100% *ಉಚಿತ*ವಾಗಿರುತ್ತದೆ

    *ಹೊರ ರೋಗಿಗಳಿಗೆ*
    ▶ಶ್ವಾಸಕೋಶದ ಕಾರ್ಯ ಪರೀಕ್ಷೆ PFT *ಉಚಿತ*ವಾಗಿ ಮಾಡಲಾಗುವುದು
    ▶ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ *50*% ರಿಯಾಯಿತಿ ಮಾಡಲಾಗುವುದು
    ▶ಫಿಸಿಯೋಥೆರಪಿ *50*% ರಿಯಾಯಿತಿ ಮಾಡಲಾಗುವುದು
    ▶ಎದೆಯ ಎಕ್ಸ್ ರೇ *50*% ರಿಯಾಯಿತಿ ಮಾಡಲಾಗುವುದು
    ▶ಇ. ಸಿ. ಜಿ  *50*% ರಿಯಾಯಿತಿ ಮಾಡಲಾಗುವುದು
    ✅ಹಿಮೋಗ್ಲೋಬಿನ್ ಕ್ರಿಯೇಟಿನಿನ್ ಮಧುಮೇಹ ತಪಾಸಣೆ, ಮೂತ್ರ ಪರೀಕ್ಷೆ CBC, ESR,AEC 100% *ಉಚಿತ*ವಾಗಿ ಮಾಡಲಾಗುವುದು
    ▶ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ(Pap Smear) *50*% ರಿಯಾಯಿತಿ ಮಾಡಲಾಗುವುದು
    ✅ಶ್ರವಣ ಚಿಕಿತ್ಸೆ ಮತ್ತು ಮಾತಿನ ತೊಂದರೆಗೆ (Audiometry) *ಉಚಿತ*ವಾಗಿ ಮಾಡಲಾಗುವುದು
    ▶ಸುನ್ನತ್(Circumcisions) ರಿಯಾಯಿತಿ ದರದಲ್ಲಿ ಮಾಡಲಾಗುವುದು
    ▶ಡಯಾಲಿಸಿಸ್ ರಿಯಾಯಿತಿ ದರದಲ್ಲಿ ಮಾಡಲಾಗುವುದು

    ▶ಇತರೆ ಲ್ಯಾಬೋರೇಟರಿ ಮತ್ತು ರೇಡಿಯೋಲಜಿ ಪರೀಕ್ಷೆಗಳು 50% ರಿಯಾಯಿತಿ ನೀಡಲಾಗುವುದು
    ▶ಔಷಧಿ10% ರಿಯಾಯಿತಿ( ಕಣಚೂರು ಆರೋಗ್ಯ ಕಾರ್ಡ್ ಹೊಂದಿದವರಿಗೆ ಮಾತ್ರ

    *ಒಳರೋಗಿಯಾಗಿ ದಾಖಲಾಗುವವರಿಗೆ ರೂ.500 ವರೆಗಿನ ಔಷಧಿ ಅಥವಾ ಲ್ಯಾಬೋರೇಟರಿ ಪರೀಕ್ಷೆಗಳು ಅಥವಾ ರೇಡಿಯೋಲಜಿ ಪರೀಕ್ಷೆಗಳು ಅಥವಾ ಶಸ್ತ್ರ ಚಿಕಿತ್ಸೆ ಸಂಧರ್ಭದಲ್ಲಿ ಬಳಸುವ ಸಾಧನಗಳು ಹಾಗೂ ದೇಹದ ಒಳಗೆ ಅಳವಡಿಸುವ (ಇಂಪ್ಲಾಂಟ್, ಮೆಶ್ ಇತ್ಯಾದಿ)(Consumables) ಸಾಧನಗಳ ಮೇಲೆ ಹೆಚ್ಚುವರಿ ರಿಯಾಯಿತಿ ನೀಡಲಾಗುವುದು*

    *ಸೂಚನೆ*:🛑*ಔಷಧ ವೆಚ್ಚ, ಶಸ್ತ್ರ ಚಿಕಿತ್ಸೆ ಸಂದರ್ಭಗಳಲ್ಲಿ ಬಳಸುವ ಸಾಧನಗಳು ಹಾಗೂ ದೇಹದ ಒಳಗೆ ಅಳವಡಿಸುವ ಸಾಧನಗಳ(ಇಂಪ್ಲಾಂಟ್, ಮೆಶ್ ಇತ್ಯಾದಿ)ವೆಚ್ಚ ಮತ್ತು ಆಸ್ಪತ್ರೆಯ ಹೊರಗಡೆ ಲ್ಯಾಬ್ ಗಳಲ್ಲಿ ನಡೆಸುವ ಟೆಸ್ಟುಗಳ ವೆಚ್ಚಗಳಿಗೆ ಶುಲ್ಕ ವಿಧಿಸಲಾಗುವುದು
    🛑ಪ್ರತೀ ಶುಕ್ರವಾರ ಹೊರರೋಗಿಗಳಿಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ 50% ರಿಯಾಯಿತಿ ನೀಡಲಾಗುವುದು ಹಾಗೂ ಹೊರರೋಗಿ ವಿಭಾಗಗಳು ಸಾಯಂಕಾಲ 4ರ ವರೆಗೆ.
    🛑ಮಕ್ಕಳ ವಿಭಾಗದಲ್ಲಿ ಪ್ರತೀ ಬುಧವಾರ ಚುಚ್ಚುಮದ್ದು ಮತ್ತು ಲಸಿಕೆಗಳನ್ನು *ಉಚಿತ*ವಾಗಿ ನೀಡಲಾಗುವುದು.
    *ಷರತ್ತುಗಳು ಅನ್ವಯಿಸುತ್ತದೆ

    *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
    7353774782
    9448859080
    9663224133
    7349479888

    *ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
    ಮತ್ತು ಸಂಶೋಧನಾ ಕೇಂದ್ರ
    *ನಾಟೆಕಲ್* ಮಂಗಳೂರು
    📞 *0824 2888000*📞
    ———————————————————–
    🔹🔹🔹🔹🔹🔹🔹🔹🔹🔹🔹
    *ಉಚಿತ ಬ್ರಹತ್ ಶಸ್ತ್ರ ಚಿಕಿತ್ಸಾ ಶಿಬಿರ*

    *ಉಚಿತ ಸೇವೆಗಳು 31ಮಾರ್ಚ್ 2018 ರ ವರೆಗೆ*
    🔹🔹🔹🔹🔹🔹🔹🔹🔹🔹🔹

    *ದಿನಾಂಕ: 1-2-2018*ರಿಂದ *31-3-2018*ರ ವರೆಗೆ

    *ಸ್ಥಳ*:
    *ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
    ಮತ್ತು ಸಂಶೋಧನಾ ಕೇಂದ್ರ
    *ನಾಟೆಕಲ್* ಮಂಗಳೂರು
    🔻🔻🔻🔻🔻🔻🔻🔻🔻🔻🔻
    *ಉಚಿತ ಶಸ್ತ್ರ ಚಿಕಿತ್ಸೆಗಳು/ ವೈದ್ಯರ ಸಲಹೆಗಳು*

    🔴 *ಹರ್ನಿಯಾ*(Hernia)
    🔴 *ಹೊಟ್ಟೆನೋವು*(Pain in Abdomen)
    🔴 *ಕುರು*(Abcess)
    🔴 *ಫಿಸ್ತುಲಾ*(Fistula)
    🔴 *ಮೂಲವ್ಯಾಧಿ*(Piles)
    🔴  *ಅಪೆಂಡಿಕ್ಸ್*(Appendicitis)
    🔴 *ಆಂಧ್ರವಾಯು*(Hydrocele)
    🔴 *ವೇರಿಕೋಸ್ ವೇನ್*(Vericose Vein)
    🔴 *ಮಲಬದ್ಧತೆ*(Constipation)
    🔴 *ಸ್ತನದಲ್ಲಿ ಗಂಟು*(Lump in Breast)
    🔴 *ಪಿತ್ತಕೋಶದಲ್ಲಿ ಕಲ್ಲು*
    (Stone In Gall Bladder)
    🔴 *ಉರಿ ಮೂತ್ರ*
    (Urinary Tract Infection)
    🔴 *ಮೂತ್ರ ವಿಸರ್ಜನೆಯಲ್ಲಿ ಅಡಚಣೆ*
    (Urinary Stone)
    🔴 *ಪಿತ್ತವಿಕಾರ*(Acidity)
    🔴 *ಕಣ್ಣಿನ ಶಸ್ತ್ರ ಚಿಕಿತ್ಸೆ*(Cataract)
    🔴 *ಥೈರಾಯಿಡ್*(Thyroid)
    🔴 *ಅಲ್ಸರ್*(Ulcer)
    🔴 *ಗಡ್ಡೆ*(Fibroid Uterus)
    🔴 *ಗಂಟಲ ಗ್ರಂಥಿ ತೆಗೆಯುವಿಕೆ*
    (Tonsillectomy)
    🔴 *ಮೂಗಿನ ಬೆಂಡಾದ ಮೂಳೆ ಸರಿಪಡಿಸುವಿಕೆ*
    (Septoplasty)
    🔴 *ಕಿವಿಯ ತೂತಾದ ತಮಟೆ ಸರಿಪಡಿಸುವಿಕೆ ಮತ್ತು ಸಣ್ಣ ಎಲುಬುಗಳ ಜೋಡಣೆ*
    (Tympanoplasty)
    🔴 *ಮೂಗಿನ ಹಿಂದಿನ ಗ್ರಂಥಿ ತೆಗೆಯುವಿಕೆ*
    (Adenoidectomy

    ❇❇❇❇❇❇❇❇❇❇❇

    *ಒಳರೋಗಿಯಾಗಿ ದಾಖಲಾಗುವವರಿಗೆ ಈ ಕೆಳಗಿನ ಸೇವಾ ಸೌಲಭ್ಯಗಳು 💯*% *ಉಚಿತವಾಗಿರುತ್ತದೆ*
    🆓ಹಾಸಿಗೆ ಊಟ ಮತ್ತು ವೈದ್ಯರುಗಳ
    ಸೇವಾ ಶುಲ್ಕ 💯% *ಉಚಿತ*ವಾಗಿರುತ್ತದೆ
    🆓 ಶ್ವಾಸಕೋಶದ ಕಾರ್ಯಪರೀಕ್ಷೆ PFT
    💯% *ಉಚಿತ*ವಾಗಿ ಮಾಡಲಾಗುವುದು
    🆓ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ 💯% *ಉಚಿತ*ವಾಗಿ ಮಾಡಲಾಗುವುದು
    🆓ಫಿಸಿಯೋಥೆರಪಿ *💯% ಉಚಿತ*ವಾಗಿ ಮಾಡಲಾಗುವುದು
    🆓 ಎದೆಯ ಎಕ್ಸ್ ರೇ 💯% *ಉಚಿತ*ವಾಗಿ ಮಾಡಲಾಗುವುದು
    🆓 ಇ. ಸಿ. ಜಿ 💯% *ಉಚಿತ*ವಾಗಿ      ಮಾಡಲಾಗುವುದು
    🆓ಗ್ಲುಕೋಮಾ ಕಣ್ಣಿನ ತಪಾಸಣೆ💯% *ಉಚಿತ*ವಾಗಿ ಮಾಡಲಾಗುವುದು
    🆓ಹಿಮೋಗ್ಲೋಬಿನ್, ಕ್ರಿಯೇಟಿನಿನ್, ಮಧುಮೇಹ ತಪಾಸಣೆ, ಮೂತ್ರ ಪರೀಕ್ಷೆ CBC, ESR,AEC,RFT,LFT,SERUM ELECTROLYTES 💯% *ಉಚಿತ*ವಾಗಿ ಮಾಡಲಾಗುವುದು
    🆓ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುವಿಕೆ (Pap Smear)💯% *ಉಚಿತ*ವಾಗಿ
    ಮಾಡಲಾಗುವುದು.
    ▶ *ಸಿಟಿ ಸ್ಕ್ಯಾನ್ 50%ರಿಯಾಯಿತಿ ನೀಡಲಾಗುವುದು
    ▶ *ಇತರೆ ಲ್ಯಾಬೋರೇಟರಿ ಮತ್ತು ರೇಡಿಯೋಲಜಿ ಪರೀಕ್ಷೆಗಳು 50% ರಿಯಾಯಿತಿ ನೀಡಲಾಗುವುದು*
    ▶* *ಔಷಧಿ*10% ರಿಯಾಯಿತಿ( *ಕಣಚೂರು* ಆರೋಗ್ಯ ಕಾರ್ಡ್ ಹೊಂದಿದವರಿಗೆ ಮಾತ್ರ)
    ✅✅✅✅✅✅✅✅✅✅✅
    *ಒಳರೋಗಿಯಾಗಿ ದಾಖಲಾಗುವವರಿಗೆ ರೂ.500 ವರೆಗಿನ ಔಷಧಿ ಅಥವಾ ಲ್ಯಾಬೋರೇಟರಿ ಪರೀಕ್ಷೆಗಳು ಅಥವಾ ರೇಡಿಯೋಲಜಿ ಪರೀಕ್ಷೆಗಳು ಅಥವಾ ಶಸ್ತ್ರ ಚಿಕಿತ್ಸೆ ಸಂಧರ್ಭದಲ್ಲಿ ಬಳಸುವ ಸಾಧನಗಳು ಹಾಗೂ ದೇಹದ ಒಳಗೆ ಅಳವಡಿಸುವ (ಇಂಪ್ಲಾಂಟ್, ಮೆಶ್ ಇತ್ಯಾದಿ)(Consumables) ಸಾಧನಗಳ ಮೇಲೆ ಹೆಚ್ಚುವರಿ ರಿಯಾಯಿತಿ ನೀಡಲಾಗುವುದು*
    ➖➖➖➖➖➖➖➖➖➖➖
    *ಸೂಚನೆ*:🛑1)*ಔಷಧ ವೆಚ್ಚ, ಶಸ್ತ್ರ ಚಿಕಿತ್ಸೆ ಸಂದರ್ಭಗಳಲ್ಲಿ ಬಳಸುವ ಸಾಧನಗಳು ಹಾಗೂ ದೇಹದ ಒಳಗೆ ಅಳವಡಿಸುವ ಸಾಧನಗಳ(ಇಂಪ್ಲಾಂಟ್, ಮೆಶ್ ಇತ್ಯಾದಿ)ವೆಚ್ಚ ಮತ್ತು ಆಸ್ಪತ್ರೆಯ ಹೊರಗಡೆ ಲ್ಯಾಬ್ ಗಳಲ್ಲಿ ನಡೆಸುವ ಟೆಸ್ಟುಗಳ ವೆಚ್ಚಗಳಿಗೆ ಶುಲ್ಕ ವಿಧಿಸಲಾಗುವುದು
    2) ಈ ಮೇಲಿನ ಸೇವಾ ಸೌಲಭ್ಯಗಳು ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾಗುವವರಿಗೆ ಮಾತ್ರ ಉಚಿತವಾಗಿರುತ್ತದೆ.
    *ಷರತ್ತುಗಳು ಅನ್ವಯಿಸುತ್ತದೆ
    ➖➖➖➖➖➖➖➖➖➖➖
    *ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*📲
    7353774782
    9448859080
    9663224133
    7349479888

    *ಆರೋಗ್ಯದ ಹಿತ ದೃಷ್ಟಿಯಿಂದ ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಗೂ ಶೇರ್ ಮಾಡಿ*

    • Comments Off on ಕಣಚೂರು*ಮೆಡಿಕಲ್ ಕಾಲೇಜು ಆಸ್ಪತ್ರೆ ಬ್ರಹತ್ ಆರೋಗ್ಯ ಶಿಬಿರ*
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.