05:49 am Wednesday, July 24, 2019
  • ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವು*

    By admin - Tue Jan 30, 6:05 pm

    • Comments Off on ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವು*
    • 0 views

    *ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವು*

    *ಕಿಡ್ನಿ ರೋಗ, ಕ್ಯಾನ್ಸರ್, ಟ್ಯೂಮರ್, ಹೆಮರೇಜ್, ಟಿ.ಬಿ. ಮುಂತಾದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಮುಸ್ಲಿಂ ಮಹಿಳೆ, ಹೆಣ್ಣು ಮಕ್ಕಳು ಹಾಗೂ ಪುರುಷರಿಗೆ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವನ್ನು ಪಡೆಯಬಹುದು.*
    *ಸಲ್ಲಿಸಬೇಕಾದ ದಾಖಲೆಗಳು:*

    1. *ನಿಗದಿತ ನಮೂನೆಯ ಅರ್ಜಿ*
    *( Attached PDF file)*

    2. *ರೋಗಿಯ ಪಾಸ್ ಪೋರ್ಟ್ ಸೈಝ್ ಫೋಟೋ-2*

    3. *ಡಾಕ್ಟರ್ ಸರ್ಟಿಫಿಕೇಟ್ ಒರಿಜಿನಲ್*

    4. *ಡಿಸ್ಚಾರ್ಜ್ ಸಮ್ಮರಿ*
    *( ಆಸ್ಪತ್ರೆಯ Discharge Summary ಒರಿಜಿನಲ್ )*

    5. *ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಜೆರಾಕ್ಸ್*

    6 *.ಒರಿಜಿನಲ್ ಜಾತಿ ಮತ್ತು ಗರಿಷ್ಠ 1.20 ಲಕ್ಷ ರೂಪಾಯಿ ಅದಾಯವಿರುವ ತಹಶೀಲ್ದಾರ ರಿಂದ ದ್ರಢಿಕರಿಸಲ್ಪಟ ಆದಾಯ ಪ್ರಮಾಣ ಪತ್ರ ಇರಬೇಕು.*

    7. *ವೋಟರ್ ಐಡಿ ಜೆರಾಕ್ಸ್*

    8. *ಆಧಾರ್ ಕಾರ್ಡ್ ಜೆರಾಕ್ಸ್*

    • Comments Off on ವಕ್ಫ್ ಇಲಾಖೆಯ ವತಿಯಿಂದ ವೈದ್ಯಕೀಯ ನೆರವು*
    • 1 Star2 Stars3 Stars4 Stars5 Stars (No Ratings Yet)
      Loading...Loading...
    • 0 views

    Leave a Reply

    Comments are closed on this post.