02:34 am Friday, June 21, 2019
 • ಸುರತ್ಕಲ್ ಗೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಭೇಟಿ..

  By admin - Thu Dec 21, 2:08 am

  • Comments Off on ಸುರತ್ಕಲ್ ಗೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಭೇಟಿ..
  • 0 views

  ಸುರತ್ಕಲ್ ಗೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಭೇಟಿ..

  ಖಾಸಗಿ ಕಾರ್ಯಕ್ರಮದ ನಿಮಿತ್ತ ಉಡುಪಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ರಾದ ಶ್ರೀ ರೋಷನ್ ಬೇಗ್ ರವರು ಸುರತ್ಕಲ್ ನ ವಲಯ ಮಹಾನಗರ ಪಾಲಿಕೆ ಕಚೇರಿ , ಹಾಗೂ ಶಾಸಕ ಮೊಹಿಯುದ್ದೀನ್ ಬಾವಾರವರ ಕಚೇರಿಗೆ ಭೇಟಿ ನೀಡಿ ನಂತರ ಕಾನಾ ಬಳಿಯ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಯನ್ನು ಭೇಟಿ ನೀಡಿ
  ಪರಿಶೀಲಿಸಿದರು..
  ಈ ಸಂದರ್ಭದಲ್ಲಿ ಶಾಸಕ ಮೊಹಿಯುದ್ದೀನ್ ಬಾವಾ , ಮಹಾನಗರ ಪಾಲಿಕೆ ಆಯುಕ್ತ ನಜೀರ್ , ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

   

  • Comments Off on ಸುರತ್ಕಲ್ ಗೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಭೇಟಿ..
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.