07:15 pm Tuesday, June 25, 2019
 • 12 ಕುಟುಂಬಕ್ಕೆ ಶಾಸಕ ಮೊಹಿಯುದ್ದೀನ್ ಬಾವ ಹಕ್ಕು ಪತ್ರ ವಿತರಿಸಿದರು

  By admin - Mon Nov 27, 7:47 am

  • Comments Off on 12 ಕುಟುಂಬಕ್ಕೆ ಶಾಸಕ ಮೊಹಿಯುದ್ದೀನ್ ಬಾವ ಹಕ್ಕು ಪತ್ರ ವಿತರಿಸಿದರು
  • 0 views

  ಕೃಷ್ಣಾಪುರ 6 ನೇ ಬ್ಲಾಕ್ ನಲ್ಲಿ ವಾಸವಿರುವ ಪರಿಶಿಷ್ಟ ಕಾಲೋನಿಯ ಸುಮಾರು 12 ಕುಟುಂಬಕ್ಕೆ ಇವತ್ತು ಸ್ಥಳೀಯ ಶಾಸಕರಾದ ಶ್ರೀ ಮೊಹಿಯುದ್ದೀನ್ ಬಾವ ರವರು ಗ್ರಹ ಕಚೇರಿಯಲ್ಲಿ ಹಕ್ಕು ಪತ್ರ ವಿತರಿಸಿದರು

  _____________________

  ಬೈಕಂಪಾಡಿ ಆಟೋ ರಿಕ್ಷಾ ಚಾಲಕ ಮಾಲಕರ ವತಿಯಿಂದ ರಿಕ್ಷಾ ಪಾರ್ಕ್ ಮಾಡುವ ಬೇಡಿಕೆಯ ಮೇರೆಗೆ ಮಂಗಳೂರು ಉತ್ತರ ಶಾಸಕರಾದ ಶ್ರೀ ಮೊಹಿಯುದ್ದೀನ್ ಬಾವ ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಆಟೋ ರಿಕ್ಷಾ ಚಾಲಕ ಮಾಲಕರೊಂದಿಗೇ ಮಾತುಕತೆ ನಡೆಸಿದರು

  • Comments Off on 12 ಕುಟುಂಬಕ್ಕೆ ಶಾಸಕ ಮೊಹಿಯುದ್ದೀನ್ ಬಾವ ಹಕ್ಕು ಪತ್ರ ವಿತರಿಸಿದರು
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.