04:04 am Tuesday, June 19, 2018
 • ಸುರತ್ಕಲ್ ಬ್ಲಾಕ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಸೌಹಾರ್ದ ಸಮಾವೇಶ

  By admin - Mon Nov 13, 8:34 am

  • Comments Off on ಸುರತ್ಕಲ್ ಬ್ಲಾಕ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಸೌಹಾರ್ದ ಸಮಾವೇಶ
  • 0 views

  ಕಾವೂರು ನಲ್ಲಿ ಸುರತ್ಕಲ್ ಬ್ಲಾಕ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ಸೌಹಾರ್ದ ಸಮಾವೇಶದ ಗಣ್ಯರ ಭಾಷಣದ ತುಣುಕುಗಳು* :

  🎤 *ಶಾಸಕ ಸಹೋದರ ಸಮಾನರಾದ ಮೊಹಿಯುದ್ದೀನ್ ಬಾವಾರವರ ಜನಪರ ಆಡಳಿತದ ಬಗ್ಗೆ ಬಡವರ ಕಾಳಜಿ ಬಗ್ಗೆ ನಾನು ಕೇಳಿದ್ದೇನೆ ಹಾಗೂ ನನಗೆ ಅಭಿಮಾನ ಕೂಡ ಇದೆ . ನನ್ನ ಕ್ಷೇತ್ರದ ಸಮಸ್ಯೆ ಬಗ್ಗೆ ನಾನು ಮುಖ್ಯಮಂತ್ರಿಗಳ ಬಳಿ ಚರ್ಚಿಸುವಾಗ ನಿಮ್ಮ ಶಾಸಕರು ಮುಖ್ಯಮಂತ್ರಿಗಳ ಬಳಿ ಕ್ಷೇತ್ರದ ಅನುದಾನಕ್ಕಾಗಿ ಯಾಚಿಸುತ್ತಿರುತ್ತಾರೆ* . *ಇದು ನಿಮ್ಮ ಭಾಗ್ಯ* .
  *ಆದುದರಿಂದ ಅವರಿಗೆ ಕೂಲಿಯ ರೂಪದಲ್ಲಿ ಬೆಂಬಲಿಸುವ ಮೂಲಕ ಮತ್ತೊಮ್ಮೆ ಬಾವಾರವರನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿ* ..

  *ಶ್ರೀಮತಿ ಲಕ್ಷ್ಮಿ ಹೆಬ್ಬಾರ್ಕರ್*
  (ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ )

  …………………………..
  🎤 *ಮೋದಿ ಯ ಮೋಡಿ ಇನ್ನು ನಡೆಯಲ್ಲ . ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಕ್ಷೇತ್ರದ ಶಾಸಕರಾದ ಮೊಹಿಯುದ್ದೀನ್ ಬಾವಾರವರು ಮಾಡಿದ ಸಾಧನೆಯನ್ನು ಯುವಕರು ತಂಡೋಪ ತಂಡವಾಗಿ ಮನೆ ಮನೆಗೆ ಕಾಂಗ್ರೆಸ್ ಮೂಲಕ ತಿಳಿಸಿ* .
  *ಈ ಮೂಲಕ ಮತ್ತೊಮ್ಮೆ ಮೊಹಿಯುದ್ದೀನ್ ಬಾವಾರವರನ್ನು ಸುಮಾರು 30 ,000 ಮತಗಳ ಅಂತರದಿಂದ ಗೆಲ್ಲಿಸಿ*

  *ಅಮೃತ್ ಗೌಡ*
  (ಉಪಾಧ್ಯಕ್ಷರು ರಾಜ್ಯ ಯುವ ಕಾಂಗ್ರೆಸ್ )

  ………………………..

  🎤 *ಕಪ್ಪು ಚುಕ್ಕೆ ಇಲ್ಲದ ರಾಜ್ಯದ ನಂಬರ್ ಒನ್ ಶಾಸಕರಾಗಿ ,ಜನಪರ ಕಾಳಜಿಯುಳ್ಳ , ಪ್ರಾಮಾಣಿಕ ಮೊಹಿಯುದ್ದೀನ್ ಬಾವಾರವರಂತಹ ನಾಯಕರು , ಶಾಸಕರು ಈ ಕ್ಷೇತ್ರಕ್ಕೆ ಸಿಕ್ಕಿದ್ದು ನಿಮ್ಮ ಪುಣ್ಯ*

  *ಶ್ರೀಮತಿ ಮಮತಾ ಗಟ್ಟಿ*
  (ಪ್ರಧಾನ ಕಾರ್ಯದರ್ಶಿ ರಾಜ್ಯ ಮಹಿಳಾ ಕಾಂಗ್ರೆಸ್)

  …………………………

  🎤 *ಪಕ್ಷ ಭೇದ ಮರೆತು , ಜಾತಿ ಭೇದ ಮರೆತು, ಇಂದು ಶಾಸಕ*
  *ಮೊಹಿಯುದ್ದೀನ್ ಬಾವಾರವರನ್ನು ಜನರು ಬೆಂಬಲಿಸಲು ಅವರ ಜಾತ್ಯತೀತ ತತ್ವ ಹಾಗೂ ಜನಪರ ಕಾಳಜಿ ಕಾರಣವಾಗಿದೆ* .
  *ಶ್ರೀಮತಿ ಶಾಲೆಟ್ ಪಿಂಟೋ*
  (ಅಧ್ಯಕ್ಷರು ಜಿಲ್ಲಾ ಮಹಿಳಾ ಕಾಂಗ್ರೆಸ್ )

  *ಸುರತ್ಕಲ್ ಬ್ಲಾಕ್ ಮಹಿಳಾ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಕಾವೂರಿನಲ್ಲಿ ನಡೆದ ಬ್ರಹತ್ ಸೌಹಾರ್ದ ಸಮಾವೇಶದ ಹೈ ಲೈಟ್ಸ್* …✅

  🔆 *ಬ್ರಹತ್ ವಾಹನ ಜಾಥಾ*
  🔆 *ವಿದ್ಯಾರ್ಥಿ ವೇತರಣೆ*
  🔆 *ಅಕ್ಕಿ ವಿತರಣೆ*
  🔆 *ಸೀರೆ ವಿತರಣೆ*
  🔆 *ಮಾತೆಯರಿಗೆ ಗೌರವಾರ್ಪಣೆ*
  🔆 *ವಿಕಲಚೇತನರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು*
  🔆 *ಹಿರಿಯ ಕಾಂಗ್ರೆಸಿಗರಿಗೆ ಸನ್ಮಾನ*
  🔆 *350 ಕ್ಕೂ ಹೆಚ್ಚು ಯುವಕರಿಂದ ಕಾಂಗ್ರೆಸ್ ಸೇರ್ಪಡೆ*

  …………………………………

  *ಗೋವಿಂದ ದಾಸ್ ಕಾಲೇಜು ಸುರತ್ಕಲ್ ನಲ್ಲಿ ನುಸಿ ರೋಗದ ಬಗ್ಗೆ ನಡೆದ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ ದಲ್ಲಿ ಮಂಗಳೂರು ಉತ್ತರ ಶಾಸಕರಾದ ಶ್ರೀ ಮೊಹಿಯುದ್ದೀನ್ ಬಾವ ಭಾಗವಹಿಸಿದರು* .
  *ಈ ಸಂದರ್ಭದಲ್ಲಿ ತೋಟಗಾರಿಕಾ ಅಧಿಕಾರಿಗಳು ,ಕಾಲೇಜು ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಕೆಡಿಪಿ ಸದಸ್ಯರಾದ ಗೋವರ್ದನ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು*

   

   

   

  • Comments Off on ಸುರತ್ಕಲ್ ಬ್ಲಾಕ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಸೌಹಾರ್ದ ಸಮಾವೇಶ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.