06:13 am Wednesday, July 24, 2019
 • ಸುರತ್ಕಲ್ 120 ಕೋಟಿ ವೆಚ್ಚದ ಮಾರುಕಟ್ಟೆ : ಶಾಸಕ ಮೊಹಿಯುದ್ದೀನ್ ಬಾವಾ

  By admin - Sat Oct 28, 4:25 am

  • Comments Off on ಸುರತ್ಕಲ್ 120 ಕೋಟಿ ವೆಚ್ಚದ ಮಾರುಕಟ್ಟೆ : ಶಾಸಕ ಮೊಹಿಯುದ್ದೀನ್ ಬಾವಾ
  • 0 views

  ಸುರತ್ಕಲ್ ಪರಿಸರದ ನಾಗರಿಕರ ಬಹುದಿನಗಳ ಬೇಡಿಕೆಯ ಕನಸಾಗಿದ್ದ ಸುಮಾರು 120 ಕೋಟಿ ವೆಚ್ಚದ ಮಾರುಕಟ್ಟೆಗೆ ನಿನ್ನೆ ಕ್ಯಾಬಿನೆಟ್ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಆಡಳಿತಾತ್ಮಕ ಅನುಮೋದನೆಯ ಪ್ರಥಮ ಹಂತದ 62 ಕೋಟಿ ಒದಗಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದೆ

  _________________________________________

  ಪಕ್ಷ ಸಂಘಟನೆಯ ಜೊತೆಗೆ ಅಭಿವೃದ್ಧಿಗೆ ಕೈ ಜೋಡಿಸಿ ರಾಜ್ಯ ಸರಕಾರದ ,ಕ್ಷೇತ್ರದ ಪ್ರತಿಯೊಂದು ಸಾಧನೆಯನ್ನು ಮನೆ ಮನೆ ಗೆ ಕಾಂಗ್ರೆಸ್ ಮೂಲಕ ಪ್ರತಿಯೊಬ್ಬರ ಮನ ಮುಟ್ಟಿಸುವಲ್ಲಿ ಕಾರ್ಯಕರ್ತರು ಶ್ರಮ ವಹಿಸಬೇಕು

  ಕೂಳೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಮೊಹಿಯುದ್ದೀನ್ ಬಾವಾ ..

  ಇಲ್ಲಿನ ಕೂಳೂರ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುರತ್ಕಲ್ ಬ್ಲಾಕ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಶಾಸಕ ಮೊಹಿಯುದ್ದೀನ್ ಬಾವ ರವರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳನ್ನು ಮಾಡುತ್ತಾ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ . ಅಲ್ಲದೆ ನಮ್ಮ ಕ್ಷೇತ್ರದಲ್ಲಿ ಕೂಡ ಹಿಂದೆಂದೂ ಕಾಣದ ಅಭಿವೃದ್ಧಿ ಗೆ ನಾವು ಪಣ ತೊಟ್ಟಿದ್ದೇವೆ.
  ಆದುದರಿಂದ ಪ್ರತಿಯೊಬ್ಬರೂ ಪಕ್ಷ ಸಂಘಟನೆಯ ಜೊತೆಗೆ ಅಭಿವೃದ್ಧಿಗೆ ಕೈ ಜೋಡಿಸಿ ರಾಜ್ಯ ಸರಕಾರದ ,ಕ್ಷೇತ್ರದ ಪ್ರತಿಯೊಂದು ಸಾಧನೆಯನ್ನು ಮನೆ ಮನೆ ಗೆ ಕಾಂಗ್ರೆಸ್ ಮೂಲಕ ಪ್ರತಿಯೊಬ್ಬರ ಮನ ಮುಟ್ಟಿಸುವಲ್ಲಿ ಕಾರ್ಯಕರ್ರ್ತರು ಶ್ರಮಿಸಬೇಕೆಂದರು* .

  ಜೊತೆಗೆ ನಾಳೆ ನಮ್ಮ ಮುಖ್ಯಮಂತ್ರಿಗಳ ಜಿಲ್ಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

  ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೇಶವ ಸನಿಲ್ ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • Comments Off on ಸುರತ್ಕಲ್ 120 ಕೋಟಿ ವೆಚ್ಚದ ಮಾರುಕಟ್ಟೆ : ಶಾಸಕ ಮೊಹಿಯುದ್ದೀನ್ ಬಾವಾ
  • 1 Star2 Stars3 Stars4 Stars5 Stars (No Ratings Yet)
   Loading...Loading...
  • 0 views

  Leave a Reply

  Comments are closed on this post.