08:06 pm Friday, January 18, 2019
  • ವಿದ್ಯುತ್ ಖರೀದಿಯಲ್ಲಿ ₹ 30 ಸಾವಿರ ಕೋಟಿ ಹಗರಣ: ಕುಮಾರಸ್ವಾಮಿ

    By admin - Sun Jun 11, 12:54 am

    ಮೈಸೂರು: ವಿದ್ಯುತ್ ಖರೀದಿಯಲ್ಲಿ ₹ 30 ಸಾವಿರ ಕೋಟಿ ಹಗರಣ ನಡೆದಿದ್ದು, ವಿಧಾನಸಭೆಯಲ್ಲಿಯೇ ಸಾಕ್ಷಿ ಸಮೇತ ಬಹಿರಂಗಪಡಿಸಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

    ತಾಲ್ಲೂಕಿನ ಜಯಪುರ ಹೋಬಳಿಯ ಮಾವಿನಹಳ್ಳಿಯಲ್ಲಿ ಶುಕ್ರವಾರ ನಡೆದ ಪವಾಡ ಪುರುಷ ಸಿದ್ದಪ್ಪಾಜಿ ದೇವಸ್ಥಾನದ ಕಳಸ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿದರು.

    ‘ನಾಲ್ಕು ವರ್ಷದಲ್ಲಿ ಬಜೆಟ್ ಗಾತ್ರ ದೊಡ್ಡದಾಗಿರುವುದಕ್ಕೆ ₹ 2 ಲಕ್ಷ ಕೋಟಿ ಸಾಲವೇ ಕಾರಣ. ಸರ್ಕಾರ ತಾನು ಮಾಡಿದ್ದೇ ಸರಿ ಎಂಬ ಉದ್ಧಟತನದಲ್ಲಿ ನಡೆಯುತ್ತಿದೆ’ ಎಂದು ಕಿಡಿಕಾರಿದರು.

    http://m.prajavani.net/article/2017_06_10/497766

    Leave a Reply

    Comments are closed on this post.