It is a matter of great pride for me to be included in the list of 40 star campaigners of the Indian National Congress for the Kerala Legislative Assembly elections. Senior leaders of the party such as Smt. Sonia Gandhi ji, Shri Rahul Gandhi ji, and Shri Mallikarjun Kharge ji will also be campaigning for the elections.

 

ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸ್ಟಾರ್ 40 ಪ್ರಚಾರಕರ ಪಟ್ಟಿಯಲ್ಲಿ ನಾನೂ ಸ್ಥಾನ ಪಡೆದಿರುವುದು ನನಗೆ ಹೆಮ್ಮೆಯ ಸಂಗತಿ. ಪಕ್ಷದ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀ ಮಲ್ಲಿಕಾರ್ಜುನ ಖರ್ಗೆ ಮುಂತಾದ ಹಿರಿಯ ನಾಯಕರು ಕೇರಳ ಚುನಾವಣೆಗೆ ಪ್ರಚಾರ ನಡೆಸಲಿದ್ದಾರೆ.

 

#keralaelection2026