ಲೋಕಸಭೆ ವಿಪಕ್ಷ ನಾಯಕರಾದ
- ಶ್ರೀ Rahul Gandhi ಅವರನ್ನು ಹರಿಯಾಣ ವಿಧಾನಸಭೆಯಿಂದ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಶ್ರೀ ಕರ್ಮವೀರ್ ಬೌದ್ಧ ಅವರೊಂದಿಗೆ ಹರಿಯಣ ರಾಜ್ಯ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ ಸುಧೀರ್ಘ ಸಮಾಲೋಚನೆ ನಡೆಸಲಾಯಿತು.
ಮಾಜಿ ಮುಖ್ಯಮಂತ್ರಿಗಳು, ಸಿಎಲ್.ಪಿ ನಾಯಕರಾದ Bhupinder Singh Hooda , ಹರಿಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ Rao Narender Singh ಅವರು ಜೊತೆಯಲ್ಲಿದ್ದರು.
Indian National Congress Indian National Congress – Haryana












