ಶುಭಕೋರಿದ ಎಲ್ಲಾ ನನ್ನ ಆತ್ಮೀಯರಿಗೆ ಹೃದಯಪೂರ್ವಕ ಧನ್ಯವಾದಗಳು.

 

6 ವರ್ಷಗಳ ಹಿಂದೆ ಕೆಪಿಸಿಸಿಯನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ನನಗೆ ವಹಿಸಲಾಯಿತು. ಅಂದಿನಿಂದ ಎದುರಿಸಿದ ಪ್ರತಿಯೊಂದು ಸವಾಲು ಮತ್ತು ಸಾಧಿಸಿದ ಪ್ರತಿಯೊಂದು ಗೆಲುವು, ನಮ್ಮ ತಂಡದ ಹಾಗೂ ನಿಷ್ಠಾವಂತ ಕಾರ್ಯಕರ್ತರ ಪ್ರಯತ್ನವಾಗಿದೆ.

 

ರಾಜ್ಯದ ಅಭಿವೃದ್ಧಿ, ಜನಸೇವೆ ಮತ್ತು ಪಕ್ಷದ ಬಲವರ್ಧನೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ನಿಮ್ಮೆಲ್ಲರ ಸಹಕಾರ ಮತ್ತು ಬೆಂಬಲ ಸದಾ ಹೀಗೆಯೇ ಮುಂದುವರಿಯಲಿ.

 

Six Years of Strength, Solidarity & Service

 

Grateful for the unwavering support and trust of everyone in the Congress family who has stood together through this remarkable journey.

 

Six years ago, I was entrusted with the responsibility of leading the KPCC. Since then, every challenge faced and every victory achieved has been a collective effort of our dedicated team and committed workers.

 

Together, we will continue to strengthen the Congress and serve the people of Karnataka.