*ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಕಟಣೆ*

*ವಲಯ ಅಧ್ಯಕ್ಷರ ಸಭೆ, ಮತದಾರ ಪಟ್ಟಿ ಮಿಂಚಿನ ನೊಂದಣೆ ಕಾರ್ಯಕ್ರಮ ಯಶಸ್ವಿಗೊಳಿಸುವ ಬಗ್ಗೆ,ಕೃಷಿ ಪತ್ತಿನ ಸಹಕಾರಿ ಸಂಘಗಳ ಚುನಾವಣೆಯ ಬಗ್ಗೆ ಸಭೆ ಮತ್ತು ಇಂದಿರಾಗಾಂಧಿ ಯವರ ಜನ್ಮದಿನ ಆಚರಣೆ*

ಮಾನ್ಯರೇ,
ದಿನಾಂಕ 19-11-2024 ರಂದು ಬೆಳಗ್ಗೆ 10:30 ಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ *ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ* ರವರ ನೇತೃತ್ವದಲ್ಲಿ *ಇಂದಿರಾ ಗಾಂಧಿ ಯವರ ಜನ್ಮದಿನಾಚರಣೆ,ಮತದಾರ ಪಟ್ಟಿಗೆ ಹೆಸರು ನೊಂದಾಯಿಸುವ ಮಿಂಚಿನ ನೊಂದಣೆ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸುವ ಬಗ್ಗೆ, ವಲಯ ಅಧ್ಯಕ್ಷರು ಗಳ ಸಂಘಟನೆಯ ಬಗ್ಗೆ ಪ್ರತ್ಯೇಕ ಸಭೆ, ಮತ್ತು ಮುಂದಿನ 3 ತಿಂಗಳಲ್ಲಿ ನಡೆಯಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳ ಚುನಾವಣೆಯ* ಬಗ್ಗೆ ಸಭೆ ನಡೆಯಲಿದೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ವಲಯ ಅಧ್ಯಕ್ಷರು, ಸಹಕಾರಿ ರಂಗದ ದುರೀಣರು, ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರು, ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ

*ಪೂರ್ಣೇಶ್ ಕುಮಾರ್ ಭಂಡಾರಿ*
ಪ್ರಧಾನ ಕಾರ್ಯದರ್ಶಿ (ಆಡಳಿತ)
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿ