ಜನಸಾಗರವೇ ನೀಡಿದೆ ಉತ್ತರ!
ಚನ್ನಪಟ್ಟಣ ಉಪಉಚನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ CP Yogeeshwara ಅವರು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ನಡೆದ ಬೃಹತ್‌ ರೋಡ್‌ಶೋನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾನು ಪಾಲ್ಗೊಂಡೆವು. ಚನ್ನಪಟ್ಟಣದಲ್ಲಿ ಇಂದು ಸೇರಿದ ಜನ ಸಾಗರವೇ ಫಲಿತಾಂಶ ಏನೆಂದು ಹೇಳುತ್ತಿದೆ. ಬಡವರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಸಾಥ್‌ ನೀಡಲು ಯೋಗೇಶ್ವರ್‌ ಅವರು ಕೈ ಜೋಡಿಸಿದ್ದಾರೆ. ಚನ್ನಪಟ್ಟಣದ ಜನತೆ ಇಡೀ ದೇಶಕ್ಕೆ ಒಂದು ಸಂದೇಶ ನೀಡಲಿದೆ ಎನ್ನುವ ಆತ್ಮವಿಶ್ವಾಸ ನನಗಿದೆ. ರೋಡ್‌ಶೋ ವೇಳೆ ಮಾಜಿ ಸಂಸದರಾದ ಶ್ರೀ DK Suresh, ಕಾಂಗ್ರೆಸ್‌ ನಾಯಕರಾದ ಶ್ರೀ ಎಚ್‌.ಎಂ. ರೇವಣ್ಣ ಮೊದಲಾದವರು ಉಪಸ್ಥಿತರಿದ್ದರು.

D K Shivakumar

KPCC, PRESIDENT