ಅಮೆರಿಕ ಸಂಯುಕ್ತ ಸಂಸ್ಥಾನದ ಕೆಂಟುಕಿ ರಾಜ್ಯದ ಲೂಯಿಸ್‌ವಿಲ್ಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಭಾಗವಹಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭoಡಾರಿ ಭಾಗವಹಿಸಿದ್ದರು. ಅಲ್ಲಿಯ ಪ್ರಮುಖರಾದ ಆಂಡಿ ಬಶೀರ್, ಸೆನೆಟರ್ ವೇನ್ ಹಾರ್ಪರ್ ಮೊದಲಾದವರಿಗೆ ಮೈಸೂರು ಶಾಲು ಹೊಂದಿಸಿ ಗೌರವಿಸಿದರು.

Participated in the National Conference of State Legislatures 2024 Summit at Kentucky International Convention Center in Louisville, Kentucky , USA.