ಮೂಡಬಿದ್ರೆಯ ಆಲ್ ಫುರ್ಕನ್ ಕಾಲೇಜಿನಲ್ಲಿ ದಾಖಲಾತಿ ಆರಂಭ

ಮೂಡಬಿದ್ರೆ ಮೇ 14: ಕರಾವಳಿ ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರವಾಗಿದೆ ಅಲ್ ಫುರ್ಖಾನ್ ಪಿಯು ಕಾಲೇಜ್. ಪ್ರಕೃತಿ ರಮಣೀಯ ಸುಂದರ ವಿಶಾಲ ಭೂಭಾಗದಲ್ಲಿ ತಲೆಯೆತ್ತಿನ ನಿಂತಿದೆ ಈ ಸಂಸ್ಥೆ. ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅನುಮತಿಯನ್ನು ಪಡೆದಿದೆ. 2024 -25 ನೇ ಅವಧಿಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಪ್ರವೇಶ ಆರಂಭವಾಗಿದೆ. ಧಾರ್ಮಿಕ ಮತ್ತು ನೈತಿಕ ಶಿಕ್ಷಣವನ್ನು ಜಂಟಿಯಾಗಿ ನೀಡಲಾಗುತ್ತಿದೆ.  ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕ್ಯಾಂಪಸ್ ವ್ಯವಸ್ಥೆ, ಅತ್ಯ್ ಧುನಿಕ ಲ್ಯಾಬರೋಟರಿ, ಪದವಿ ಪೂರ್ವದಲ್ಲಿ ವಿಜ್ಞಾನ ವಿಭಾಗದ ಪಿ ಸಿ ಎಮ್ ಬಿ ಮತ್ತು ಪಿಸಿಎಂಸಿಎಸ್ ಶಿಕ್ಷಣ ನೀಡಲಾಗುವುದು. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಇಬಿಎಸಿಎಸ್ ಶಿಕ್ಷಣ ನೀಡಲಾಗುತ್ತಿದೆ. ಅರಬ್ಬಿ ಭಾಷೆಯನ್ನು ಕಲಿಸಿಕೊಡಲಾಗುತ್ತಿದೆ. ಪ್ರತಿಭಾನ್ವಿತ ಮಕ್ಕಳಿಗೆ ವಿಶೇಷ ರಿಯಾಯಿತಿ ದರವಿದೆ. ಕ್ಯಾಂಪಸ್ ಒಳಗಡೆನೇ ಮಸೀದಿ ಕಾರ್ಯನಿರ್ವಹಿಸುತ್ತದೆ. ಅನುಭವಿ ಶಿಕ್ಷಕರು ತರಬೇತಿ ನೀಡುತ್ತಾರೆ. ಮದೀನಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಉತ್ತಮ ಹಾಸ್ಟೆಲ್ ವ್ಯವಸ್ಥೆಯು ಲಭ್ಯವಿದೆ. ಹಿಂದಿನ ಪರೀಕ್ಷೆದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕದಿಂದ ತೇರ್ಗಡೆ ಹೊಂದಿ ಸಂಸ್ಥೆಗೆ ಒಳ್ಳೆಯ ಹೆಸರು ತಂದಿರುತ್ತಾರೆ.

     ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ವೆಬ್ ಸೈಟ್ ಗೆ ಭೇಟಿ ಕೊಡಬಹುದು.www.alfurqan.edu.in

    ಹೆಚ್ಚಿನ ವಿವರಗಳಿಗೆ ಈ ಕೆಳಗಿನ ದೂರವಾಣಿ ಸಂಖ್ಯೆ ಕರೆ ಮಾಡಬಹುದು.9900874115, 8088674873,8197366667.

 ಸಂಸ್ಥೆಯ ವಿಳಾಸ

 ಅಲ್  ಫುರ್ಖಾನ್ ಸೆಂಟರ್ , ಮಿತ್ತ ಬೈಲ್ ಪೋಸ್ಟ್, ಪುತ್ತಿಗೆ, ಮೂಡಬಿದ್ರೆ, ಮಂಗಳೂರು, 574226

Al-Furqan – is a center for tremendous knowledge of this world as well as the hereafter. It is a foundation for people who want to mold young lives to live Islam as a way of life. Every person who enters this campus will know, learn, understand and implement what Islam really is based upon, bi iznillah. It is a center established not merely to gain knowledge but to realize and pursue whatever we have gained; only then shall we attain success in this world and hereafter.
Al-Furqan group of Institutions provide children excellent quality education for  their  overall development.  It provides an environment  in which they can develop their Islamic principles along with their academic performance  and to acquire such characteristics as god-consciousness, a sense of responsibility, commitment, sincerity,  wisdom, confidence, honesty, self discipline, excellent personal manners, high moral values and various skills to  achieve success in this world and hereafter

 

📢📢📢

🎓 *AL FURQAN ISLAMIC PU COLLEGE, MOODBIDRI, ANNOUNCES THE SCHOLARSHIP FOR MERITORIOUS STUDENTS*

💥 *Students who secured Excellent Class X Results 2023-24 are eligible for Scholarship in I PUC. The criteria for scholarship are as follows,*

*95%above-100%scholarship*
*90%above-50%scholarship*
*85%above-40%scholarship*
*80%above-30%scholarship*
*70%above-20% scholarship*
And
*Hafiz/Hafiza with 80%above-100%scholarship*

🔖 *If you are really worrying about your son’s or daughter’s success and khair in duniya and akhira get admission at Al Furqan Islamic PU College and open the doors of success of both worlds, bi iznillah.*

_*Apply now*_
www.alfurqan.edu.in

For enquiry,

*Contact:*
*Ph:* +91 9900874115, 8088674973, 8197366667