*ಶ್ರೀ ಯು.ಟಿ. ಇಫ್ತಿಕಾರ್ ಅಲಿ*
*ಕಾರ್ಯಾದ್ಯಕ್ಷರು, ಚುನಾವಣಾ ಉಸ್ತುವಾರಿ ಸಮಿತಿ, ಮಂಗಳೂರು ವಿಧಾನಸಭಾ ಕ್ಷೇತ್ರ*

*ನಾಗರಿಕ ಹಿತರಕ್ಷಣಾ ಸಮಿತಿ ಕೊಣಾಜೆ ವಲಯ ಇದರ ವತಿಯಿಂದ*

*‘’ ಸ್ನೇಹ ಸಮ್ಮಿಲನ ಕಾರ್ಯಕ್ರಮ ‘’*

ದಿನಾಂಕ 03.04.2024 ರಂದು ಸಂಜೆ 5 ಗಂಟೆಗೆ ಕೊಣಾಜೆ ವಲಯ ನಾಗರಿಕ ಹಿತರಕ್ಷಣಾ ಸಮಿತಿಯ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ದೇರಳಕಟ್ಟೆ, *ಬೆಳ್ಮದೋಟದ ಸಿ.ಎಂ ಕಾಟೇಜಿನ ಹೊರಾಂಗಾಣದಲ್ಲಿ ಆಯೋಜಿಸಲಾಗಿದೆ. *

ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯಸಚಿವರು ಆದ ಶ್ರೀ ದಿನೇಶ್ ಗುಂಡೂರಾವ್ ರವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ,ಕಿರಿಯ ನಾಯಕರು,ಕಾರ್ಯಕರ್ತರು,
ರಾಜ್ಯ ಮಟ್ಟದ ಪದಾಧಿಕಾರಿಗಳು ,ಜಿಲ್ಲಾ ಮಟ್ಟದ ಪದಾಧಿಕಾರಿಗಳು . ಬ್ಲಾಕ್ ನ ಎಲ್ಲಾ ಪದಾಧಿಕಾರಿಗಳು, ಗ್ರಾಮ ಮಟ್ಟದ ವಲಯ ಅದ್ಯಕ್ಷರು ಹಾಗೂ ಪದಾಧಿಕಾರಿಗಳು.

ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲಾ ಸದಸ್ಯರು.

ಎಲ್ಲಾ ಪ್ರೀತಿಯ BLA ಗಳು, ನಮ್ಮ ನೆಚ್ಚಿನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕಾಗಿ ಈ ಮೂಲಕ ವಿನಂತಿಸುತ್ತಿದ್ದೇವೆ.

*ಶ್ರೀ ಯು.ಟಿ. ಇಫ್ತಿಕಾರ್ ಅಲಿ*
*ಕಾರ್ಯಾದ್ಯಕ್ಷರು, ಚುನಾವಣಾ ಉಸ್ತುವಾರಿ ಸಮಿತಿ, ಮಂಗಳೂರು ವಿಧಾನಸಭಾ ಕ್ಷೇತ್ರ*

*ಶ್ರೀ ಇಬ್ರಾಹಿಂ ಕೊಡಿಜಾಲ್*
*ಗೌರವಾಧ್ಯಕ್ಷರು, ಚುನಾವಣಾ ಉಸ್ತುವಾರಿ ಸಮಿತಿ, ಮಂಗಳೂರು ವಿಧಾನಸಭಾ ಕ್ಷೇತ್ರ*

*ಶ್ರೀ ಕಣಚೂರು ಮೋನು*
*ಉಪಾಧ್ಯಕ್ಷರು ಚುನಾವಣಾ ಉಸ್ತುವಾರಿ ಸಮಿತಿ, ಮಂಗಳೂರು ವಿಧಾನಸಭಾ ಕ್ಷೇತ್ರ*

*ಶ್ರೀ ರಮೇಶ್ ಶೆಟ್ಟಿ ಬೋಳಿಯಾರು*
*ಅಧ್ಯಕ್ಷರು ಉಳ್ಳಾಲ ಬ್ಲಾಕ್ ಕಾಂಗ್ರೇಸ್*

*ಶ್ರೀ ಪ್ರಶಾಂತ ಕಾಜವ*
*ಅಧ್ಯಕ್ಷರು ಮುಡಿಪು ಬ್ಲಾಕ್ ಕಾಂಗ್ರೇಸ್*

*ಶ್ರೀ ಅಲ್ವಿನ್ ಡಿಸೋಜ*
*ಅಧ್ಯಕ್ಷರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ*

*ಶ್ರೀ ದೀಪಕ್ ಪಿಲಾರ್*
*ಅಧ್ಯಕ್ಷರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ*

ಸ್ಥಳ: https://maps.app.goo.gl/MQrZYuptAeqFDMjT9?g_st=ic