*ತುಮಕೂರಿನ ತ್ರಿವಳಿ ಕೊಲೆ ಪ್ರಕರಣ ಕುಟುಂಬಸ್ತರನ್ನು ಭೇಟಿಯಾದ ಉಳ್ಳಾಲ ಕೇಂದ್ರ ಜಮಾಅತ್ ಮತ್ತು ಸಯ್ಯಿದ್ ಮದನಿ‌ ದರ್ಗಾ ಸಮಿತಿ*

*ತುಮಕೂರಿನಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಬೆಳ್ತಂಗಡಿಯ ಮರ್ಹೂಮ್ ಇಸ್ಹಾಕ್ ಮದ್ದಡ್ಕ, ಸಿದ್ದೀಕ್ ಶಿರ್ಲಾಲ್ ಮತ್ತು ಶಾಹುಲ್ ಉಜಿರೆ, ಯವರ ಕುಟುಂಬಸ್ಥರನ್ನು ಉಳ್ಳಾಲ ಕೇಂದ್ರ ಜಮಾಅತ್ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ನಿಯೋಗವು ಭೇಟಿ ನೀಡಿ ಸಾಂತ್ವನ ಹೇಳಿತು*

*ಉಳ್ಳಾಲ ಕೇಂದ್ರ ಜಮಾಅತ್ ಮತ್ತು ಸೈಯದ್ ಮದನಿ‌ ದರ್ಗಾ ಸಮಿತಿ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಸದಸ್ಯರಾದ ಝೈನಾಕ ಮೇಲಂಗಡಿ ಮತ್ತು ನ್ಯೂ ಕರ್ನಾಟಕ ಗ್ಲಾಸ್ ಅಂಡ್ ಪ್ಲೈವುಡ್ ಇದರ ಮಾಲೀಕರಾದ ಶರೀಫ್ ಮುಂತಾದವರು ಉಪಸ್ಥಿತರಿದ್ದರು*