*ಜಗದೀಶ್ ಶೆಟ್ಟರ್ ನಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಕೆಪಿವೈಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಯವರನ್ನು ಆಯ್ಕೆ ಮಾಡಲಿ.*

*ತುಳುನಾಡಿನ ಹೆಮ್ಮೆಯ ಸುಪುತ್ರ, ಸರ್ವಧರ್ಮದ ಸೌಹಾರ್ಧತೆಯ ರಾಯಭಾರಿ, Make A Change ಪೌಂಡೇಶನ್ ಸ್ಥಾಪಿಸಿ ಅದರ ಮೂಲಕ ಕೋರೋಣ ಸಂದರ್ಭ ಸವಿರಾರು ಮನೆಗಳಿಗೆ ಆಹಾರ ಕಿಟ್, ಮೆಡಿಸಿನ್, ಉಚಿತ ಆಕ್ಸಿಜನ್ ಸಿಲಿಂಡರ್ ನೀಡಿ ಆಕ್ಸಿಜನ್ ಮ್ಯಾನ್ ಎಂದೇ ಖ್ಯಾತರಾದ, ಕೋರೋಣದಿಂದ ಮೃತರಾದವರ ಕುಟುಂಬದವರೇ ಹತ್ತಿರ ಬರಲು ಹೆದರಿದಾಗ ತಾನೆ ಮುಂದೆ ನಿಂತು ಅದೆಷ್ಟೊ ಮೃತ ಶರೀರವನ್ನ ಅವರ ಧರ್ಮಕ್ಕೆ ಅನುಗುಣವಾಗಿ ಸಂಸ್ಕರಿಸಿದ, ಸಾವಿರಾರು ಜನರ ಹತ್ತಾರು ಪುಣ್ಯ ಸೇವೆ ಮಾಡುವ ಮೂಲಕ, ಸಾವಿರಾರು ಕುಟುಂಬಗಳ ದುಆ ಹಾರೈಕೆ ಆಶೀರ್ವಾದಕ್ಕೆ ಪಾತ್ರರಾಗಿರುವ, ತುಳುನಾಡಿನ ಸರ್ವಧರ್ಮೀಯರ ಹೆಮ್ಮೆಯ ಸುಪುತ್ರ, ಸಜ್ಜನ ಸರಳ ಹೃದಯವಂತಿಕೆಯ ವ್ಯಕ್ತಿತ್ವ ಸದಾ ನಗು ಮುಖದೊಂದಿಗೆ, ಆತ್ಮೀಯವಾಗಿ ಸರ್ವರನ್ನು ಬರಮಾಡಿಕೊಳ್ಳುತ್ತಿರುವ ಕೆಪಿವೈಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ ಸುಹೈಲ್ ಕಂದಕ್ ಅವರಿಗೆ ತೆರವಾಗಿರುವ ವಿಧಾನ ಪರಿಷತ್ ಸ್ಥಾನ ವನ್ನು ಪಕ್ಷ ನೀಡಲಿ, ಇದರಿಂದ ಇನ್ನಷ್ಟು ಹೆಚ್ಚು ಹೆಚ್ಚು ರಾಜಕೀಯ ಸೇವೆ ಮಾಡಲು, ಸಹಕಾರಿಯಾಗಲಿ,ಇದರಿಂದ ಹತ್ತು ಹಲವು ಪುಣ್ಯ ಸೇವೆ ಜೊತೆಗೆ ರಾಜಕೀಯ ಉಜ್ವಲವಾಗಲಿ, ಎಂದು ಹಾರೈಸುತ್ತೇವೆ.*

*ಸುಹೈಲ್ ಕಂದಕ್ ಅಭಿಮಾನ ಬಳಗ ಮಂಗಳೂರು.*