*ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
ನಾಟೆಕಲ್, ಮಂಗಳೂರು
( *08242888000* )
▪▪▪▪▪▪▪▪▪▪▪▪
*ಹರ್ನಿಯಾ ತಪಾಸಣೆ*
ಮತ್ತು
*ಶಸ್ತ್ರ ಚಿಕಿತ್ಸಾ ಶಿಬಿರ*
*ದಿನಾಂಕ :-15-11-2023 ರಿಂದ 30-11-2023ರ ವರೆಗೆ*
ಸಮಯ:- ಬೆಳಿಗ್ಗೆ 9.00ರಿಂದ ಸಾಯಂಕಾಲ 4.00ರ ವರೆಗೆ
ಸ್ಥಳ:- *ಕಣಚೂರು* ಆಸ್ಪತ್ರೆ
ನಾಟೆಕಲ್, ಮಂಗಳೂರು

*ಶಿಬಿರದಲ್ಲಿ*
◾ಹರ್ನಿಯಾ ತಪಾಸಣೆ ಉಚಿತವಾಗಿರುತ್ತದೆ
◾ಶಿಬಿರದಲ್ಲಿ ಬರುವ ರೋಗಿಗಳಿಗೆ ಹರ್ನಿಯಾ ಶಸ್ತ್ರ ಚಿಕಿತ್ಸೆ ಅವಶ್ಯವಿದ್ದಲ್ಲಿ *ಸಾಮಾನ್ಯ ಶಸ್ತ್ರ ಚಿಕಿತ್ಸೆಯನ್ನು ರೂ.10000/- ಪ್ಯಾಕೇಜ್ ಯಡಿಯಲ್ಲಿ ಮಾಡಲಾಗುವುದು.*
◾ *ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆಯನ್ನು ರೂ. 22000/- ಪ್ಯಾಕೇಜ್ ಯಡಿಯಲ್ಲಿ ಮಾಡಲಾಗುವುದು.*

ಸೂಚನೆ:-
♦️ಶಿಬಿರದಲ್ಲಿ ರಿಯಾಯಿತಿಯಲ್ಲಿ ಮಾಡುವ ಶಸ್ತ್ರ ಚಿಕಿತ್ಸೆಗಳು ಸಾಮಾನ್ಯ ವಾರ್ಡಿನಲ್ಲಿ ದಾಖಲಾಗುವವರಿಗೆ ಮಾತ್ರ ಅನ್ವಯವಾಗುತ್ತದೆ.
♦️ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಬಳಸುವ ಮೆಶ್ ವೆಚ್ಚವು ಪ್ರತ್ಯೇಕವಾಗಿರುತ್ತದೆ.
♦️ಆರೋಗ್ಯ ವಿಮಾ ಸೌಲಭ್ಯಗಳು ಲಭ್ಯವಿರುತ್ತದೆ.
ಆಯುಷ್ಮಾನ್ ಭಾರತ್,ಸಂಪೂರ್ಣ ಸುರಕ್ಷಾ, ಯಶಸ್ವಿನಿ, ಆದಿತ್ಯ ಬಿರ್ಲಾ, ನಾವಿ ಅರೋಗ್ಯ ವಿಮೆ, ಎಸ್.ಬಿ.ಐ ಅರೋಗ್ಯ ವಿಮೆ, ಕಾರ್ಮಿಕ ರಾಜ್ಯ ಆರೋಗ್ಯ ವಿಮೆ (ESI), ಎಂ.ಡಿ. ಇಂಡಿಯಾ,
ಹೆಲ್ತ್ ಇಂಡಿಯಾ, ಯೂನಿವರ್ಸಲ್ ಸೊಂಪೋ, ಸೇಫ್ ವೇ, ಮಣಿಪಾಲ್ ಸಿಗ್ನ ಅರೋಗ್ಯ ವಿಮೆ
**ಷರತ್ತುಗಳು ಅನ್ವಯಿಸುತ್ತವೆ*

ಹೆಚ್ಚಿನ ಮಾಹಿತಿಗಾಗಿ
7353774782
7353775782
9686051606