ಕರ್ನಾಟಕ ರಾಜ್ಯ ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋಧ್ಯಮ ಸಚಿವ ರಾಗಿರುವ ಸನ್ಮಾನ್ಯ H.K.Patil ರವರನ್ನು ಭೇಟಿಯಾಗಿ ಅಲ್ಪಸಂಖ್ಯಾತ ಸಮುದಾಯ ಇತ್ತೀಚೆಗೆ ಅನ್ಯಾಯಕ್ಕೊಳಗಾದ 4ಶೇಕಡಾ ಮೀಸಲಾತಿ ಹಿಂತೆಗೆಯುವಿಕೆ ಮತ್ತು ಹಿಜಾಬ್ ಸಂಬಂಧಿಸಿದಂತೆ ನಡೆದ ಕಾನೂನು ಹೋರಾಟಗಳ ಕುರಿತು ವಿಸ್ತೃತವಾಗಿ ಚರ್ಚಿಸಿದೆ. ಗೌರವಾನ್ವಿತ ಸಚಿವರೊಂದಿಗಿನ ಮಾತುಕತೆ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಪಿ ಸಅದಿ ತಿಳಿಸಿದರು. ಅವರ ನೇತೃತ್ವದ ನಿಯೋಗದಲ್ಲಿ ವಕ್ಫ್ ಕಾನೂನು ಮುಖ್ಯಸ್ಥರಾಗಿರುವ ಅಡ್ವೊಕೇಟ್ ರಿಯಾಝ್ ಖಾನ್, ಸದಸ್ಯರಾಗಿರುವ ಅಡ್ವೊಕೇಟ್ ಆಸಿಫ್ ಅಲಿ ಸಾಹೇಬ್ ಜೊತೆಗಿದ್ದರು.
Met Hon’ble H.K.Patil, Karnataka State Law & Parliamentary & Tourism Minister and discussed in detail the legal battles the minority community recently faced with the unjust withdrawal of 4 percent reservation and hijab. The conversation with the honorable minister has raised a lot of expectations. Our delegation was accompanied by Advocate Riaz Khan, Head of Waqf Law, Advocate Asif Ali Saheb, Member.