​​​​​ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ I-VII ಹಂತಗಳ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 111855103 ಮೆಟ್ರಿಕ್‌ ಟನ್‌ ಆಹಾರಧಾನ್ಯಗಳನ್ನು ಹಂಚಿಕೆ ಮಾಡಲಾಗಿದೆ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವೆ, ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿ ಅವರು ಲೋಕಸಭೆಯಲ್ಲಿ ಇಂದು ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯನ್ನು ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪಿ ಎಂ ಜಿ ಕೆ ಎ ವೈ ಅಡಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದ ಆಹಾರ ಧಾನ್ಯಗಳ ವಿವರಗಳು ಅನುಬಂಧ-I ರಲ್ಲಿವೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ ಎಫ್‌ ಎಸ್‌ ಎ / ಪಿ ಎಂ ಜಿ ಕೆ ಎ ವೈ) ಅಡಿಯಲ್ಲಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಅರ್ಹತೆಗಳ ಪ್ರಕಾರ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದೆ. ಎನ್‌ ಎಫ್‌ ಎಸ್‌ ಎ / ಪಿ ಎಂ ಜಿ ಕೆ ಎ ವೈ ಗೆ ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಹಂಚಿಕೆಗಾಗಿ ಬಂದಿರುವ ವಿನಂತಿಯನ್ನು ಅಸ್ತಿತ್ವದಲ್ಲಿರುವ ಸೂಚನೆಗಳಿಗೆ ಅನುಗುಣವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

ಪಿಎಂಜಿಕೆಎವೈ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎತ್ತುವಳಿ ಮಾಡಿರುವ ಮತ್ತು ವಿತರಿಸಿದ ಆಹಾರ ಧಾನ್ಯಗಳ ವಿವರಗಳು ಅನುಬಂಧ-II ರಲ್ಲಿವೆ.

(ಮೆಟ್ರಿಕ್‌ ಟನ್‌ ಗಳಲ್ಲಿ)

ಕ್ರ.ಸಂ. ರಾಜ್ಯ/ಕೇಂದ್ರಾಡಳಿತ ಪ್ರದೇಶದ ಹೆಸರು ಹಂಚಿಕೆಯಾದ ಪ್ರಮಾಣ
1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 8520.68
2 ಆಂಧ್ರಪ್ರದೇಶ 3755132.50
3 ಅರುಣಾಚಲ ಪ್ರದೇಶ 116879.14
4 ಅಸ್ಸಾಂ 3516926.93
5 ಬಿಹಾರ 12175222.63
6 ಚಂಡೀಗಢ 38598.87
7 ಛತ್ತೀಸ್‌ಗಢ 2810780.00
8 ದಮನ್ & ದಿಯು ಮತ್ತು ನಗರ ಹವೇಲಿ 40626.03
9 ದೆಹಲಿ 1018730.00
10 ಗೋವಾ 74497.86
11 ಗುಜರಾತ್ 4961250.86
12 ಹರಿಯಾಣ 1770860.00
13 ಹಿಮಾಚಲ ಪ್ರದೇಶ 401023.84
14 ಜಮ್ಮು ಮತ್ತು ಕಾಶ್ಮೀರ 1013207.73
15 ಜಾರ್ಖಂಡ್ 3694095.36
16 ಕರ್ನಾಟಕ 5627020.00
17 ಕೇರಳ 2167201.68
18 ಲಡಾಖ್ 20145.20
19 ಲಕ್ಷದ್ವೀಪ 3062.76
20 ಮಧ್ಯಪ್ರದೇಶ 6999399.02
21 ಮಹಾರಾಷ್ಟ್ರ 9802351.56
22 ಮಣಿಪುರ 293603.29
23 ಮೇಘಾಲಯ 300372.38
24 ಮಿಜೋರಾಂ 93550.10
25 ನಾಗಾಲ್ಯಾಂಡ್ 196656.18
26 ಒಡಿಶಾ 4537823.17
27 ಪುದುಚೇರಿ 87899.47
28 ಪಂಜಾಬ್ 1980930.20
29 ರಾಜಸ್ಥಾನ 6186604.50
30 ಸಿಕ್ಕಿಂ 53030.32
31 ತಮಿಳುನಾಡು 5076284.98
32 ತೆಲಂಗಾಣ 2682699.00
33 ತ್ರಿಪುರಾ 347493.40
34 ಉತ್ತರ ಪ್ರದೇಶ 20709709.62
35 ಉತ್ತರಾಖಂಡ 867186.85
36 ಪಶ್ಚಿಮ ಬಂಗಾಳ 8425727.80
ಒಟ್ಟು 111855103.88

 

ಅನುಬಂಧ-II

ಪಿಎಂಜಿಕೆಎವೈ (ಹಂತ I-VII) ಅಡಿಯಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಮತ್ತು ವಿತರಣೆ (ತಾತ್ಕಾಲಿಕ)

(ಮೆಟ್ರಿಕ್‌ ಟನ್‌ಗಳಲ್ಲಿ)

ಕ್ರ.ಸಂ. ರಾಜ್ಯ/ಕೇಂದ್ರಾಡಳಿತ ಪ್ರದೇಶದ ಹೆಸರು ಪಿಎಂಜಿಕೆಎವೈ (ನವೆಂಬರ್, 22 ರವರೆಗೆ) ಅಡಿಯಲ್ಲಿ ರಾಜ್ಯ/ಯುಟಿಗಳಿಂದ ಎತ್ತುವಳಿಯಾದ ಆಹಾರ ಧಾನ್ಯಗಳ ಪ್ರಮಾಣ ಪಿಎಂಜಿಕೆಎವೈ ಅಡಿಯಲ್ಲಿ ರಾಜ್ಯ/ಯುಟಿ ವಿತರಿಸಿದ ಆಹಾರ ಧಾನ್ಯಗಳ ಪ್ರಮಾಣ (ನವೆಂಬರ್, 22 ರವರೆಗೆ)
1 ಆಂಧ್ರಪ್ರದೇಶ 2801962.46 2645091.78
2 ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 7817.19 7772.17
3 ಅರುಣಾಚಲ ಪ್ರದೇಶ 112312.93 102279.54
4 ಅಸ್ಸಾಂ 3270033.27 3142257.88
5 ಬಿಹಾರ 11103834.33 10582969.68
6 ಚಂಡೀಗಢ 32226.60 32347.73
7 ಛತ್ತೀಸ್‌ಗಢ 2707122.73 2633886.81
8 ದಾದ್ರಾ ನಗರ ಹವೇಲಿ ಮತ್ತು ದಮನ್ & ದಿಯು 37646.68 35215.73
9 ದೆಹಲಿ 937340.76 930116.31
10 ಗೋವಾ 70889.97 68310.44
11 ಗುಜರಾತ್ 4495966.86 4418252.31
12 ಹರಿಯಾಣ 1556812.71 1555227.45
13 ಹಿಮಾಚಲ ಪ್ರದೇಶ 388833.60 365604.41
14 ಜಮ್ಮು ಮತ್ತು ಕಾಶ್ಮೀರ 882166.01 863503.54
15 ಜಾರ್ಖಂಡ್ 3290957.67 3045537.51
16 ಕರ್ನಾಟಕ 5298307.16 5153723.70
17 ಕೇರಳ 2000918.08 1949831.09
18 ಲಡಾಖ್ 19024.32 17429.24
19 ಲಕ್ಷದ್ವೀಪ 2835.15 2726.48
20 ಮಧ್ಯಪ್ರದೇಶ 6515324.90 6276168.28
21 ಮಹಾರಾಷ್ಟ್ರ 8137996.39 8016574.28
22 ಮಣಿಪುರ 282907.15 255231.56
23 ಮೇಘಾಲಯ 296774.33 284255.42
24 ಮಿಜೋರಾಂ 91868.40 88922.36
25 ನಾಗಾಲ್ಯಾಂಡ್ 189509.27 172086.77
26 ಒಡಿಶಾ 4227309.90 3994201.88
27 ಪುದುಚೇರಿ 79657.95 74019.59
28 ಪಂಜಾಬ್ 1837720.03 1730269.90
29 ರಾಜಸ್ಥಾನ 5681577.92 5337013.61
30 ಸಿಕ್ಕಿಂ 50547.58 43495.51
31 ತಮಿಳುನಾಡು 4776522.10 4087528.24
32 ತೆಲಂಗಾಣ 2561439.45 2458215.51
33 ತ್ರಿಪುರಾ 336797.23 324620.91
34 ಉತ್ತರ ಪ್ರದೇಶ 17795474.20 17592309.67
35 ಉತ್ತರಾಖಂಡ 797847.70 774732.46
36 ಪಶ್ಚಿಮ ಬಂಗಾಳ 7840606.70 7856087.45
ಒಟ್ಟು 100516889.66 96917817.20

 

*******

(ಪ್ರಕಟಣೆ ಐ.ಡಿ.: 1883459)