*ಮಸೀದಿ – ಚರ್ಚ್ – ಮಂದಿರಗಳಲ್ಲಿ ಸಂವಿಧಾನ ಓದು ಅಭಿಯಾನ ಉದ್ಘಾಟನಾ ಸಮಾವೇಶ.*
*ಸ್ಥಳ :* ದಾರುಸಲಾಮ್ ಹಾಲ್ , ಕ್ವೀನ್ಸ್ ರೋಡ್,ಬೆಂಗಳೂರು
*ದಿನಾಂಕ :* 11 ಸೆಪ್ಟೆಂಬರ್, 2022, ಭಾನುವಾರ ಬೆಳಿಗ್ಗೆ 10:30 ರಿಂದ 2 ಗಂಟೆಗೆ.
~~ • ~~
ನಾಡಿನ ಹಿರಿಯ ಧಾರ್ಮಿಕಮುಖಂಡರು,ಚಿಂತಕರು, ಸಂವಿಧಾನತಘ್ನರು, ಸಂಘಟನೆಗಳ ನಾಯಕರು ಭಾಗವಹಿಸುವ ಈ ಸಮಾವೇಶಕ್ಕೆ ನೀವೂ ಸಹ ಭಾಗವಹಿಸಲು ಮನವಿ.
💐🍃🍃💐
*مساجد – گرجا گھروں – مندروں میں آئین پڑھیں مہم کا افتتاحی اجلاس۔ *مقام:* دارالسلام ہال، کوئنز روڈ، بنگلور *تاریخ:* 11 2022، اتوار صبح 10:30 بجے سے دوپہر 2 بجے تک۔ آپ سے بھی اس کانفرنس میں شرکت کی درخواست ہے جس میں بزرگ مذہبی رہنما، مفکرین، غیر آئینی، تنظیموں کے قائدین شرکت کریں گے۔
. 💐🙏🏾🙏🏾💐
*ಧನ್ಯವಾದಗಳು*












