*👨🏻‍🎓ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳೇ ಅವಕಾಶವನ್ನು ಸದುಪಯೋಗಿಸಿಕೊಳ್ಳಿ….👨🏻‍🎓*

*ಹೆತ್ತವರೇ ನಿಮ್ಮ ಮಕ್ಕಳ ಶಿಕ್ಷಣವನ್ನು ಇನ್ನಷ್ಟು ಉತ್ತಮಗೊಳಿಸಿ….📒📒*

*ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ದ.ಕ ಜಿಲ್ಲೆ ಇದರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ(MDRS),ಮುಸ್ಲಿಂ ವಸತಿ ಶಾಲೆ(MRS) ಹಾಗೂ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ಕಾಲೇಜು(PCMB&PCMC) ಗಳ ಪ್ರವೇಶಾತಿ(Admission) ಈಗಾಗಲೇ ಆರಂಭವಾಗಿದೆ.*

*1.ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ(MDRS)ಬ್ಯಾಂಕ್ ಆಫ್‌ ಇಂಡಿಯಾ ಹತ್ತಿರ,ದೇರಳಕಟ್ಟೆ, ಇಲ್ಲಿ 5ನೇ ತರಗತಿ ಉತ್ತೀರ್ಣವಾದ ವಿದ್ಯಾರ್ಥಿನಿಯರು 6ನೇ ತರಗತಿಯಿಂದ 10 ನೇ ವರೆಗೆ ಉಚಿತ ಶಿಕ್ಷಣ ಪಡೆಯಬಹುದು.*

*2.ಮುಸ್ಲಿಂ ವಸತಿ ಶಾಲೆ(MRS)ಮಂಗಳ ನಗರ ಮಂಗಳಾಂತಿ ಅಂಚೆ ನಾಟೇಕಲ್, ಇಲ್ಲಿ 5ನೇ ತರಗತಿ ಉತ್ತೀರ್ಣವಾದ ವಿದ್ಯಾರ್ಥಿಗಳು 6ನೇ ತರಗತಿಯಿಂದ 10 ನೇ ವರೆಗೆ ಉಚಿತ ಶಿಕ್ಷಣ ಪಡೆಯಬಹುದು.*

*3.ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ಕಾಲೇಜು ಯೇನೆಪೋಯ ಆಸ್ಪತ್ರೆ ಹಿಂಭಾಗ ದೇರಳಕಟ್ಟೆ ,ಇಲ್ಲಿ ಪಿ.ಯು.ಸಿ ಯಲ್ಲಿ ,PCMB&PCMC ಯಲ್ಲಿ ಉಚಿತವಾಗಿ ಶಿಕ್ಷಣ ಪಡೆಯಬಹುದು.*

*➡️ಸೌಲಭ್ಯಗಳು⬅️:*
*1.ಉಚಿತ ಶಿಕ್ಷಣ*
*2.ಉಚಿತ ವಸತಿ ಸೌಲಭ್ಯ*
*3.ಉಚಿತ ಪಠ್ಯಪುಸ್ತಕಗಳು*
*4.ಪೌಷ್ಟಿಕ ಆಹಾರ*
*5.ಶಿಕ್ಷಣಕ್ಕೆ ಪೂರಕ ಪರಿಸರ*
*6.ದೈಹಿಕ ಮತ್ತು ಆರೋಗ್ಯ ಶಿಕ್ಷಣ*
*7.ಚಿತ್ರಕಲೆ ಹಾಗೂ ಕಸೂತಿ ಕಲೆ*
*8.ಇನ್ನಿತರ ಸೌಲಭ್ಯಗಳು*

➡️ದಾಖಲಾತಿ ಹಾಗೂ ಇನ್ನಷ್ಟು ಮಾಹಿತಿಗಾಗಿ:
*ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ*
*ವಾಯುಮಾಲಿನ್ಯ ತಪಾಸಣಾ ಕಟ್ಟಡ, ಕೈಕಂಬ ಬಿ.ಸಿ ರೋಡು ಇಲ್ಲಿಗೆ ಸಂಪರ್ಕಿಸಬಹುದು.*
*08255-232470,* *8310357985*