*ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
*ನಾಟೆಕಲ್*, ಮಂಗಳೂರು
📞 *0824 2888000*📞
➖➖➖➖➖➖➖➖➖➖
*ಬೃಹತ್ ಉಚಿತ ಆರೋಗ್ಯ*
*ತಪಾಸಣಾ ಶಿಬಿರ*
ದಿನಾಂಕ:- *28/02/2022*
ರಿಂದ :- *07/04/2022* *ರವರೆಗೆ ವಿಸ್ತರಿಸಲಾಗಿದೆ*
➖➖➖➖➖➖➖➖➖➖➖
🟦 ವೈದ್ಯಕೀಯ ಶಾಸ್ತ್ರ ವಿಭಾಗ, ಮಕ್ಕಳ ವಿಭಾಗ, ಕ್ಷಯ ಮತ್ತು ಶ್ವಾಸಕೋಶ ವಿಭಾಗ, ಚರ್ಮರೋಗ ವಿಭಾಗಗಳಲ್ಲಿ ಒಳರೋಗಿಯಾಗಿ ದಾಖಲಾಗಿರುವವರಿಗೆ ಈ ಕೆಳಗಿನ ಸೇವಾ ಸೌಲಭ್ಯಗಳು *ಔಷಧಿಯೊಂದಿಗೆ ಉಚಿತವಾಗಿರುತ್ತದೆ.*

🟦 *ಒಳರೋಗಿಗಳಿಗೆ ಲ್ಯಾಬೋರೇಟರಿ ಪರೀಕ್ಷೆಗಳು ಸಂಪೂರ್ಣ ಉಚಿತವಾಗಿರುತ್ತದೆ.*

🟦 *ಒಳರೋಗಿಯಾಗಿ ದಾಖಲಾಗಿರುವವರಿಗೆ *MRI ಸ್ಕ್ಯಾನಿಂಗ್,*
*ಸಿ. ಟಿ ಸ್ಕ್ಯಾನಿಂಗ್,* *ಮ್ಯಾಮೊಗ್ರಾಮ್,*
*ಎಕ್ಸ್ ರೇ, ಇ.ಸಿ.ಜಿ,* *ಅಲ್ಟ್ರಾಸೌಂಡ್ ಸ್ಕ್ಯಾನಿಂಗ್,*
ದಿನಾಂಕ *28/02/2022 ರಿಂದ 07/04/2022* ರವರೆಗೆ
*ಉಚಿತವಾಗಿ ಮಾಡಲಾಗುವುದು.*

🟥 ಸಾಮಾನ್ಯ ವಾರ್ಡಿನಲ್ಲಿ ಸಾಮಾನ್ಯ ಶಸ್ತ್ರ ಚಿಕಿತ್ಸೆ ವಿಭಾಗದ, ಮೂಳೆ ವಿಭಾಗದ, ಕಿವಿ-ಮೂಗು- ಗಂಟಲು ವಿಭಾಗದ ಎಲ್ಲಾ ಶಸ್ತ್ರ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಾಗಿರುವವರಿಗೆ **ಶಸ್ತ್ರ ಚಿಕಿತ್ಸೆಗಳು, **ಔಷಧಿ ಉಚಿತವಾಗಿರುತ್ತದೆ*

🟥 *ಶಸ್ತ್ರ ಚಿಕಿತ್ಸೆಗಳಲ್ಲದ ಇತರೇ ಒಳರೋಗಿಗಳಿಗೂ ಔಷಧಿ ಉಚಿತವಾಗಿರುತ್ತದೆ.*
🟥 *ಒಳರೋಗಿಗಳಿಗೆ ಫಿಸಿಯೋಥೆರಪಿ ಉಚಿತವಾಗಿರುತ್ತದೆ.*
–––—————–
🟩 ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾಗಿರುವವರಿಗೆ
♦️ *ಸಾಮಾನ್ಯ ಹೆರಿಗೆ,*
♦️ *ಸಿಸೇರಿಯನ್ ಹೆರಿಗೆ,*
*ಸಂಪೂರ್ಣ ಉಚಿತವಾಗಿರುತ್ತದೆ(ಔಷಧಿ ಉಚಿತವಾಗಿರುತ್ತದೆ)*
♦️ *ಗರ್ಭಕೋಶದ ಶಸ್ತ್ರ ಚಿಕಿತ್ಸೆಗಳು ಸಂಪೂರ್ಣ ಉಚಿತವಾಗಿ ಮಾಡಲಾಗುವುದು.*
———————–

⬛ **ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯು ಉಚಿತವಾಗಿರುತ್ತದೆ(SICS)*

⬛ **ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು (ಕಿಮೋಥೆರಪಿ,ರೇಡಿಯೋಥೆರಪಿ, ಮತ್ತು ಶಸ್ತ್ರ ಚಿಕಿತ್ಸೆ) ಲಭ್ಯವಿರುತ್ತದೆ.*

⬛ ತೀವ್ರ ನಿಗಾ ಘಟಕ (ICU) (ROOM)ಕೊಠಡಿ ವೆಚ್ಚ 50% ರಿಯಾಯಿತಿ ನೀಡಲಾಗುವುದು.(ಔಷಧಿ ವೆಚ್ಚ,ವೆಂಟಿಲೇಟರ್, ಆಮ್ಲಜನಕ ವೆಚ್ಚ, ಜೀವ ಉಳಿಸುವ ಕಾರ್ಯವಿಧಾನಗಳು ಮತ್ತು ಉಪಕರಣಗಳ
ವೆಚ್ಚ ರೋಗಿಗಳೇ ಭರಿಸತಕ್ಕದ್ದು)

◼️◼️◼️◼️◼️◼️◼️◼️◼️◼️◼️
*ಸೂಚನೆ :-*
♦️ಈ ಉಚಿತ ಸೇವಾ ಸೌಲಭ್ಯಗಳು ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾಗಿ
ದಾಖಲಾಗಿರುವವರಿಗೆ
ಮಾತ್ರ ಅನ್ವಯವಾಗಿರುತ್ತದೆ
♦️ಈ ಉಚಿತ ಸೇವಾ ಸೌಲಭ್ಯಗಳು *ಸ್ಪೆಷಲ್ ರೂಮ್/ಖಾಸಗಿ ರೂಮ್ ಗೆ ಅನ್ವಯವಾಗುದಿಲ್ಲ.
♦️ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು (ನರಶಸ್ತ್ರ ಚಿಕಿತ್ಸೆ,
ಎದೆಗೂಡಿನ ಶಸ್ತ್ರ ಚಿಕಿತ್ಸೆ
ಮೂತ್ರ ಶಾಸ್ತ್ರ, ಮೂತ್ರಪಿಂಡ
ಚಿಕಿತ್ಸೆ, ಜಠರ ಕರುಳು ಚಿಕಿತ್ಸೆ,
ಮಕ್ಕಳ ಶಸ್ತ್ರ ಚಿಕಿತ್ಸೆ, ಹೃದಯ ರೋಗ ಚಿಕಿತ್ಸೆ, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆಗಳು)
ರಿಯಾಯಿತಿ ದರದಲ್ಲಿ ಹಾಗೂ ಸರಕಾರಿ ವಿಮೆ /ಇ.ಎಸ್.ಐ ಯೊಂದಿಗೆ ಮಾಡಲಾಗುವುದು.
♦️ಕಾರ್ಮಿಕ ರಾಜ್ಯ ಆರೋಗ್ಯ ವಿಮಾ ಯೋಜನೆಯ (ESI/ESIS) ಮೂಲಕ ಸಂಪೂರ್ಣ ನಗದು ರಹಿತ ಆರೋಗ್ಯ ಸೌಲಭ್ಯಗಳು ಸೇವೆಗೆ ಲಭ್ಯವಿರುತ್ತದೆ.
♦️ಶ್ರೀ ಕ್ಷೇತ್ರ ಧರ್ಮಸ್ಥಳ
ಸಂಪೂರ್ಣ ಸುರಕ್ಷಾ ವಿಮಾ ಯೋಜನೆಯು ಸೇವೆಗೆ ಲಭ್ಯವಿರುತ್ತದೆ.
♦️ *ಆದಿತ್ಯ ಬಿರ್ಲಾ, ಎಂ.ಡಿ ಇಂಡಿಯಾ* ಆರೋಗ್ಯ ವಿಮಾ ಯೋಜನೆ ನಮ್ಮಲ್ಲಿ ಲಭ್ಯವಿರುತ್ತದೆ.
♦️ಆಸ್ಪತ್ರೆಯ ಹೊರಗಡೆ ಲ್ಯಾಬ್ ಗಳಲ್ಲಿ ನಡೆಸುವ ಟೆಸ್ಟುಗಳ ವೆಚ್ಚಗಳಿಗೆ
ಶುಲ್ಕ ವಿಧಿಸಲಾಗುವುದು.
♦️ ಕ್ಯಾನ್ಸರ್ ರೋಗಿಗಳು ಜಿಲ್ಲಾ ಆಸ್ಪತ್ರೆಯಿಂದ ಆಯುಷ್ಮಾನ್ ರೆಫರಲ್ ಪತ್ರವನ್ನು ತಂದು ಕ್ಯಾನ್ಸರ್ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳುವುದು.
♦️ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಮೆಶ್, ಇಂಪ್ಲ್ಯಾಂಟ್ ವೆಚ್ಚವನ್ನು ರೋಗಿಗಳು ನೀಡಬೇಕಾಗುತ್ತದೆ)
**ಷರತ್ತುಗಳು ಅನ್ವಹಿಸುತ್ತದೆ*
◼️◼️◼️◼️◼️◼️◼️◼️◼️◼️◼️
ಹೆಚ್ಚಿನ ಮಾಹಿತಿಗಾಗಿ
*7353774782*
*7353775782*
*7349479888*
*ಎಲ್ಲಾ ವಾಟ್ಸಾಪ್ ಗ್ರೂಪಿಗಳಿಗೂ ಶೇರ್ ಮಾಡಿ*