*ಕಣಚೂರು* ಮೆಡಿಕಲ್ ಕಾಲೇಜು ಆಸ್ಪತ್ರೆ
ಮತ್ತು ಸಂಶೋಧನಾ ಕೇಂದ್ರ
*ನಾಟೆಕಲ್,* ಮಂಗಳೂರು
📞 *0824 2888000*📞

➖➖➖➖➖➖➖➖➖➖➖
*ಉಚಿತ ನೇತ್ರ ತಪಾಸಣೆ*
ಮತ್ತು
*ಉಚಿತ ಕಣ್ಣಿನ ಪೊರೆ ಚಿಕಿತ್ಸಾ ಶಿಬಿರ*

ದಿನಾಂಕ :- *18/01/2022* ರಿಂದ
*20/01/2022* ರವರೆಗೆ
ಸ್ಥಳ:- *ಕಣಚೂರು* ಆಸ್ಪತ್ರೆ
ನಾಟೆಕಲ್, ಮಂಗಳೂರು
ಸಮಯ:- ಬೆಳಿಗ್ಗೆ 9 ರಿಂದ
ಸಾಯಂಕಾಲ 4ರವರೆಗೆ
➖➖➖➖➖➖➖➖➖➖➖
*ಶಿಬಿರದ ಸೌಲಭ್ಯಗಳು:-*
—————–
♦️ಕಣ್ಣಿನ ತಪಾಸಣೆ ಉಚಿತವಾಗಿರುತ್ತದೆ.
♦️ಗ್ಲಾಕೋಮ ಕಣ್ಣಿನ ತಪಾಸಣೆ ಉಚಿತವಾಗಿರುತ್ತದೆ.
♦️ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ (SICS) ಉಚಿತವಾಗಿ ಮಾಡಲಾಗುವುದು.

➖➖➖➖➖➖➖➖➖➖➖
*ಸೂಚನೆ:-*♦️ಶಿಬಿರದಲ್ಲಿ ಬರುವ ರೋಗಿಗಳಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯು ಅವಶ್ಯವಿದ್ದಲ್ಲಿ *ಮೊದಲ 20 ರೋಗಿಗಳಿಗೆ ಕಣ್ಣಿನ ಪೊರೆ (SICS)ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು* (ರೋಗಿಗಳು ಆಧಾರ್ ಕಾರ್ಡ್ ಪ್ರತಿಯನ್ನು ನೀಡಿ ಈ ಉಚಿತ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.)

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
*7353774782*
*7353775782*
*7349479888*