ಮೌಲಾನಾ ಅಬುಲ್‌ ಕಲಾಂ ಆಜಾದ್ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ

ಮೌಲಾನಾ ಅಬುಲ್‌ ಕಲಾಂ ಆಜಾದ್ಅವರ ಜಯಂತಿಯಂದು ಅವರಿಗೆಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಅವರು ಗೌರವ ನಮನ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರಸ್ಫೂರ್ತಿದಾಯಕ ಎಂದು ಬಣ್ಣಿಸಿರುವಪ್ರಧಾನಿ, ಆಜಾದ್‌ ಅವರನ್ನು ಕ್ರಾಂತಿಕಾರಿಚಿಂತಕ ಮತ್ತು ಬುದ್ದಿಜೀವಿ ಎಂದುಕರೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಮೌಲಾನಾ ಅಬುಲ್‌ ಕಲಾಂ ಆಜಾದ್ಅವರ ಜಯಂತಿಯಂದು ಅವರಿಗೆ ಗೌರವನಮನಗಳು. ಕ್ರಾಂತಿಕಾರಿ ಚಿಂತಕ ಮತ್ತುಬುದ್ಧಿಜೀವಿಯಾದ ಆಜಾದ್‌ ಅವರುಸ್ವಾತಂತ್ರ್ಯ ಹೋರಾಟದಲ್ಲಿ ವಹಿಸಿದ ಪಾತ್ರಸ್ಫೂರ್ತಿದಾಯಕವಾಗಿದೆ. ಅವರು ಶಿಕ್ಷಣಕ್ಷೇತ್ರದ ಬಗ್ಗೆ ಉತ್ಸುಕರಾಗಿದ್ದರು ಮತ್ತುಸಮಾಜದಲ್ಲಿ ಮತ್ತಷ್ಟು ಸಹೋದರತ್ವವನ್ನುಬೆಳೆಸಲು ಕೆಲಸ ಮಾಡಿದರು.” ಎಂದಿದ್ದಾರೆ