ಸುಲ್ತಾನ್ ಬಿಲ್ಡರ್ಸ್ ಸಂಸ್ಥೆ ಮಂಗಳೂರಿನ ಅಡ್ಯಾರ್ – ಅರ್ಕುಳ – ದಲ್ಲಿ ನಿರ್ಮಾಣ ಹಂತದಲ್ಲಿರುವ ಸುಲ್ತಾನ್ ವೀವ್ 3-4-5-6 ಐಷಾರಾಮಿ WATERFRONT ಅಪಾರ್ಟ್ ಮೆಂಟ್.

ಪಡೀಲ್ ಡಿ.ಸಿ ಕಚೇರಿಯಿಂದ 7 ಕಿ.ಮೀ ಅಂತರದಲ್ಲಿ ನಿರ್ಮಾಣಗೊಳ್ಳಲಿರುವ ಐಷಾರಾಮಿ ವಸತಿ ಸಮುಚ್ಚಯದಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ space , ಹೈಪರ್ ಮಾರ್ಕೆಟ್ ಇನ್ನಿತರ ವಾಣಿಜ್ಯ ಶಾಪ್ ಗಳು ಇರಳಿದೆ. ಹತ್ತಿರದಲ್ಲಿ ಎಕ್ಸ್ ಪರ್ಟ್, ಶ್ರೀನಿವಾಸ್ , ಸಹ್ಯಾದ್ರಿ ಕಾಲೇಜು , ಭರಕ ಇಂಟರ್ ನ್ಯಾಷನಲ್ ಸ್ಕೂಲ್ ಇನ್ನಿತರ ಶಾಲಾ-ಕಾಲೇಜುಗಳು , ಮಾಲ್ , ಮಾರ್ಕೆಟ್ ಹಾಗೂ ಧಾರ್ಮಿಕ ಕೇಂದ್ರಗಳನ್ನೊಳಗೊಂಡಿದೆ.
ವಿಶೇಷತೆಗಳು :-
ಸ್ವಿಮ್ಮಿಂಗ್ ಪೂಲ್ , ಜಿಮ್ನಾಸಿಯಂ, ಮಕ್ಕಳ ಆಟದ ವ್ಯವಸ್ಥೆ , ಗ್ರಂಥಾಲಯ(Girls and boys with Prayer Room ) ಸ್ನೂಕರ್ , ಟೇಬಲ್ ಟೆನ್ನೀಸ್ , ಇಂಟರ್ ಕಮ್ ದೂರವಾಣಿ ಸಂಪರ್ಕ , ಹಿರಿಯ ನಾಗರಿಕರ ಲಾನ್ಡ್ಜ್ , ಅಸೋಸಿಯೇಶನ್ ರೂಮ್ , ವಿಸಿಟರ್ಸ್ ಲಾನ್ಡ್ಜ್, ಕಾರ್ ಪಾರ್ಕಿಂಗ್ ವ್ಯವಸ್ಥೆ, ರೂಫ಼್ ಶೀಟ್ , ಭದ್ರತಾ ಸಿಬ್ಬಂದಿ ವ್ಯವಸ್ಥೆ , ಸ್ವಯಂ ಚಾಲಿತ ಲಿಫ಼್ಟ್ , ಸೇವೆಜ್ ಟ್ರೀಟ್ ಮೆಂಟ್ ಪ್ಲಾಂಟ್ ಇನ್ನಿತರ ಹಲವಾರು ಸೌಲಭ್ಯಗಳು ಹೊಂದಿವೆ.

ಮಾಸಿಕ ಮೇಂಟನನ್ಸ್ ಉಚಿತವಾಗಿದೆ ( ವಾರ್ಷಿಕ ಸರ್ವೀಸ್ ಚಾರ್ಜ್ ಮತ್ತು ಸಿನ್ಕಿಂಗ್ ಚಾರ್ಜ್ ಇರಲಿದೆ)

2 / 3 / 4 BHK And DUPLEX 4/5/6 BHK ಅಪಾರ್ಟ್ಮೆಂಟ್ ಳನ್ನೊಳಗೊಂಡಿದೆ.
ಫ಼್ಲಾಟ್ ಬುಕ್ ಮಾಡುವವರು +91 9901628758 ಅಥವಾ 0824-2438758 , ಮೂಲಕ ಸಂಪರ್ಕಿಸಬಹುದೆಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ” ಮೊಹಮ್ಮದ್ ಯು.ಬಿ ” ಯವರು ತಿಳಿಸಿದ್ದಾರೆ.