ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳಿಗೆ ಪ್ರೇರಣಾ
ಶಿಬಿರ
ಬಂಟ್ವಾಳ ಜ.31: ನಮ್ಮ ನಾಡ ಒಕ್ಕೂಟ ಬಂಟ್ವಾಳ ಘಟಕ ಮತ್ತು ವಿಶನ್ ಎಜುಕೇಶನ್ ಎಂಡ್ ಡೆವಲಪ್ಮೆಂಟ್ ಟ್ರಸ್ಟ್.ರಿ. ಮೆಲ್ಕಾರ್ ಜಂಟಿ ಆಶ್ರಯದಲ್ಲಿ
ಬಿ.ಸಿ.ರೋಡಿನ ಪರ್ಲಿಯ ಮದರಸದಲ್ಲಿ ಸ್ಥಳೀಯ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಪ್ರೇರಣಾ ಶಿಬಿರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ರವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಯಾಸರ್ ಅರಾಫತ್; ಮಸೀದಿ ಕಾರ್ಯದರ್ಶಿ ಮೊಹಮ್ಮದ್ ಫಾರೂಕ್ ನಮ್ಮ ನಾಡ ಒಕ್ಕೂಟದ ಬಂಟ್ವಾಳ ಘಟಕ ಅಧ್ಯಕ್ಷ ಪಿ.ಎ.ರಹೀಂ ಮತ್ತು ವಿಶನ್ ಎಜಕೇಶನ್ ಎಂಡ್ ಡೆವಲಪ್ಮೆಂಟ್ ಅಧ್ಯಕ್ಷ ಮಹಮದ್ ಬ್ಯಾರಿ ಉಪಸ್ಥಿತರಿದ್ದರು.