*ಸಿದ್ದರಾಮಯ್ಯರ ಜೊತೆಗೆ ಒಂದು ಹೊತ್ತು..!*

*SKSSF* ಜಿಲ್ಲಾಧ್ಯಕ್ಷ ಸೆಯ್ಯದ್ ಅಮೀರ್ ತಂಙಲ್ ನೇತೃತ್ವದಲ್ಲಿ ಇಂದು ವಿರೋಧಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಬೇಟಿಮಾಡಿದೆವು.


ಅಸ್ತಿತ್ವ ಹಕ್ಕು ಯುವ ಜನಾಂಗ ಮರಳಿ ಪಡೆಯುತ್ತಿದೆ ಎಂಬ SKKSF ಮುನ್ನಡೆ ಯಾತ್ರೆಯ ವಿಚಾರಗಳನ್ನು ಅಲ್ಲಿ ಮಂಡಿಸಲಾಯಿತು.
ಸುದೀರ್ಘವಾಗಿ ನಡೆಸಿದ ಮಾತುಕತೆಯಲ್ಲಿ ಸಂಘಟನೆ ನಡೆಸಿದ ಅಭಿಯಾನದ ಪ್ರಮುಖ ಯೋಜನೆಯಾಗಿರುವ ಶಿಕ್ಷಣ ಕ್ರಾಂತಿ ಮತ್ತು ಮನೆಗೊಬ್ಬ ಸರಕಾರಿ ಉದ್ಯೋಗಿ ಎಂಬ ನಿಲುವಿನ ಬಗ್ಗೆ ಅಲ್ಲಿ ವಿವರಿಸಲಾಯಿತು.
ಈ ಕುರಿತು ಸಿದ್ದರಾಮಯ್ಯ ಸರ್ ಪ್ರಶಂಸೆ ವೈಕ್ತಪಡಿಸಿ ಸಂಘಟನೆಯ ನಿಲುವಿಗೆ ಪ್ರೋತ್ಸಾಹ ವೈಕ್ತಪಡಿಸಿದರು.
ಜಿಲ್ಲಾ ಕೋಶಾಧಿಕಾರಿ ಹನೀಫ್ ಧೂಮಳಿಕೆ, ಉಪಾಧ್ಯಕ್ಷ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ ಜೊತೆಗಿದ್ದರು.
ಅವರ ನುಡಿ ನಡೆ ಮತ್ತು ನೀಡಿರುವ ಗೌರವ ನಿಜಕ್ಕೂ ಮಾದರಿ.
ಮುಂದೊಂದು ದಿನ ನಮ್ಮೀ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳೋಣ.

🔘 *ಇಕ್ಬಾಲ್ ಬಾಳಿಲ*