1.  Banglore 30 December : Counting for votes of for the recently-concluded gram panchayat elections is underway. The gram panchayat polls are widely expected to reflect the mood of citizens in rural Karnataka. The gram panchayat elections were held in two phases – December 22 and December 27 – that recorded a voter turnout of over 80%. The elections saw 2.22 lakh candidates vying for some 82,000 seats. Stay tuned for more updates.
    Although the Gram Panchayat elections were not fought on party symbols, a bulk of the candidates are backed by either one of the Four parties – winner till 4 pm BJP 7971,Congress 5345 and the JD(S) 2245 ,SDPI, 124 and others 710 . As many as 8,074 candidates were elected unopposed amid reports that some seats were auctioned.

 

IST 11:40 AM

ತ್ರಾಸಿ ಗ್ರಾ. ಪಂ: ಆನಗೋಡು ವಾರ್ಡ್: ಕಾಂಗ್ರೆಸ್ ಬೆಂಬಲಿತ ವಿಜಯ್ ಪೂಜಾರಿ, ಯಶೋಧಾ ಗೆಲುವು ಮೊವ್ವಾಡಿ ವಾರ್ಡ್: ಕಾಂಗ್ರೆಸ್ ಬೆಂಬಲಿತ ಹೇಮಾ ಗೆಲುವು, ಪಕ್ಷೇತರ ಅಭ್ಯರ್ಥಿ ರಮ್ಸನ್ ಪೆರೇರಾ ಗೆಲುವು

IST 11:40 AM

ಶಿರ್ವ ಕಾಂಗ್ರೆಸ್ ಬೆಂಬಲಿತ ವಿಲ್ಸನ ರೋಡ್ರಿಗಸ್ ಮತ್ತು ಫಾರೂಕ್ ಗೆಲುವು

IST 11:31 AM

ಮೈಸೂರು: ಕರ್ತವ್ಯನಿರತ ಚುನಾವಣಾ ಅಧಿಕಾರಿ ಸಾವು.

IST 11:30 AM

ವಾರಂಬಳ್ಳಿ ಒಂದನೇ ವಾರ್ಡ್ ನಲ್ಲಿ ಗುಲಾಬಿ, ಜ್ಯೋತಿ, ಮಾಧವ ಗೆಲುವು

IST 11:29 AM

ಕುರ್ಕಾಲು ಕಾಂಗ್ರೆಸ್ ಬೆಂಬಲಿತ ವಿನ್ಸೆಂಟ್ ರೋಡ್ರಿಗಸ್ ಮತ್ತು ಪ್ರಮೀಳಾ ಆಚಾರ್ಯ ಗೆಲುವು

IST 11:29 AM

ಪಲಿಮಾರು ಗ್ರಾಮ ಪಂಚಾಯತ್ ಅಮಿತ ಮತ್ತು ಪ್ರವೀಣ್ ಕುಮಾರ್ ಗೆಲುವು

IST 11:28 AM

ಅಂಬ್ಲಮೊಗರು ಗ್ರಾಮ ಪಂಚಾಯತ್: 1ನೇ ವಾರ್ಡ್ ನ ಮೂರು ಸ್ಥಾನಗಳಲ್ಲಿ 2 ಕಾಂಗ್ರೆಸ್ 1 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ. ಕಾಂಗ್ರೆಸ್ ಬೆಂಬಲಿತ ರವೀಂದ್ರ ಕುಕ್ಯಾನ್, ಮಮ್ತಾಝ್ ಬಿಜೆಪಿ ಬೆಂಬಲಿತ ಶ್ವೇತಾ ಗೆ ಜಯ.

IST 11:28 AM

ಪಾವೂರು ಗ್ರಾಮ ಪಂಚಾಯತ್ : 1ನೇ ವಾರ್ಡ್ ಕಾಂಗ್ರೆಸ್ ಬೆಂಬಲಿತ ರಿಯಾಝ್ ಮತ್ತು ರತಿಕಲಾ ವಿಜಯಿ. 2ನೇ ವಾರ್ಡ್: ಬಿಜೆಪಿ ಬೆಂಬಲಿತ ದಯಾನಂದ, ಮಮತ ವಿಜಯಿ.

IST 11:27 AM

*ಬೆಳ್ತಂಗಡಿ ತಾಲೂಕು:* ಮುಂಡಾಜೆ ವಾರ್ಡ್ -1ರಲ್ಲಿ ಬಿಜೆಪಿ ಬೆಂಬಲಿತ ಗಣೇಶ ಬಂಗೇರ, ಜಗದೀಶ್ ಗೆಲುವು. ನೆರಿಯಾ ವಾರ್ಡ್-2ರಲ್ಲಿ ಬಿಜೆಪಿ ಬೆಂಬಲಿತ ಸಜಿತಾ, ಸಚಿನ್ ಗೆಲುವು. ಸುಲ್ಕೇರಿ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ನಾರಾಯಣ ಪೂಜಾರಿ, ಪ್ರೇಮಾ ಗೆಲುವು

IST 11:25 AM

ಪಡುಬಿದ್ರಿ ಕಂಚಿನಡ್ಕ ಕಾಂಗ್ರೆಸ್ ಬೆಂಬಲಿತರಾದ ಶಾಫಿ ಮತ್ತು ಜ್ಯೋತಿ‌ ಮೆನನ್ ಗೆಲುವು

IST 11:25 AM

ಕಟಪಾಡಿ ಏಣಗುಡ್ಡೆ ಬಿಜೆಪಿ ಬೆಂಬಲಿತರಾದ ಜೋಸೆಫ್ ಮೊಂತೆರೋ ಮತ್ತು ಸುಗುಣಾ ಪೂಜಾರ್ತಿ ಗೆಲುವು

IST 11:24 AM

ಬೆಳ್ತಂಗಡಿ ತಾಲೂಕು: ಪಡಂಗಡಿ ವಾರ್ಡ್ -2ರಲ್ಲಿ ಬಿಜೆಪಿ ಬೆಂಬಲಿತ ಗಾಯತ್ರಿ, ರಿಚಾರ್ಡ್ ಗೋವಿಯಸ್, ಕೃಷ್ಣಪ್ಪ (ಅವಿರೋಧ), ಸಾವಿತ್ರಿ (ಅವಿರೋಧ) ಗೆಲುವು

IST 11:22 AM

ಶಿರಿಯಾರ್ ಒಂದನೇ ವಾರ್ಡ್ ನಲ್ಲಿ ಹರೀಶ್ ಕಾಂಚನ್, ಸಂಜು ಪೂಜಾರಿ ಗೆಲುವು

IST 11:20 AM

ಅಮ್ಮುಂಜೆಯಲ್ಲಿ ರವೀಂದ್ರ ಸುವರ್ಣ, ಪ್ರಮೀಳಾ, ರೊನಾಲ್ಡ್ ಡಿಸೋಜ, ಕಾರ್ತಿಕ್ ಬಲ್ಳಾಳ್, ಭಾಗ್ಯರಾಜ್ ಗೆಲುವು

IST 11:20 AM

ಕೋಡಿಬೆಟ್ಟು ಗ್ರಾಪಂ ಅಂಜಾರು 1 ವಾರ್ಡ್ ಯಶೋಧ ಹಾಗೂ ವಿನಯ ಗೆಲುವು ಅಂಜಾರು 2 ವಾರ್ಡ್: ಇಂದಿರಾ ಪೂಜಾರಿ ಹಾಗೂ ಸಂದೀಪ್ ಕುಮಾರ್ ಗೆಲುವು

IST 11:19 AM

ಬೊಮ್ಮರಬೆಟ್ಟು ಗ್ರಾಪಂ ಬೊಮ್ಮರಬೆಟ್ಟು 3 ವಾರ್ಡ್ ಲತಾ ಹಾಗೂ ಮುಂಡುಜೆ ಸುರೇಶ್ ನಾಯಕ್ ಗೆಲುವು

IST 11:19 AM

ಕಡೆಕಾರು ಗ್ರಾಪಂ ಕಡೆಕಾರು 3 ವಾರ್ಡ್ ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಪಿ. ಶೆಟ್ಟಿ ಗೆಲುವು

IST 11:18 AM

ಶಿರ್ವ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತರಾದ ರತನ್ ಶೆಟ್ಟಿ, ಸವಿತಾ ರಾಜೇಶ್, ಹಸನಬ್ಬ ಶೇಖ್, ಸಾಕಿರಾ ಬಾನು ಗೆಲುವು

IST 11:18 AM

ಕಲ್ಯಾಣಪುರ ಗ್ರಾಪಂ ಮೂಡುತೋನ್ಸೆ 2 ವಾರ್ಡ್ ವಿಶು ಕುಮಾರ್ ಹಾಗೂ ರತ್ನ ಕೆ. ಉಚ್ಚಿಲ ಜಯ

IST 11:18 AM

ಪಡುತೋನ್ಸೆ ಗ್ರಾಪಂ 2 ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಆಶಾ ಹಾಗೂ ನಿತ್ಯಾನಂದ ಕೆಮ್ಮಣ್ಣು ಜಯ

IST 11:14 AM

ಶಿರ್ವ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತರಾದ ಸುರೇಶ್ ನಾಯಕ್ ಮಟ್ಟಾರು ಮತ್ತು ಮಮತಾ ಶೆಟ್ಟಿ ಗೆಲುವು

IST 11:14 AM

ಕುರ್ಕಾಲು: ಬಿಜೆಪಿ ಬೆಂಬಲಿತ ಪ್ರವೀಣ್ ಕುಮಾರ್ ಮತ್ತು ಮಲ್ಲಿಕಾ ಗೆಲುವು

IST 11:12 AM

ತಲಪಾಡಿಯಲ್ಲಿ ಮೊದಲ ಬಾರಿ ಖಾತೆ ತೆರೆದ ಎಸ್ ಡಿಪಿಐ: 2ನೇ ವಾರ್ಡ್ ನಲ್ಲಿ ಝಾಹಿದ್ (ಎಸ್ ಡಿ ಪಿ ಐ ಬೆಂಬಬಲಿತ), 3ನೇ ವಾರ್ಡ್ ಮಹಮ್ನದ್ ಶಾಫಿ (ಎಸ್.ಡಿ.ಪಿ.ಐ ಬೆಂಬಲಿತ)

IST 11:11 AM

ಕೆಮ್ರಾಲ್ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ನವೀನ್ ಸಾಲಿಯಾನ್. ಸುರೇಶ್ ಪಂಜ ಕೇಶವ ವಿಜೇತರಾಗಿದ್ದಾರೆ

IST 11:11 AM

ಹೆಜಮಾಡಿ ಮೋಹನ್ ಸುವರ್ಣ ಮತ್ತು ಸೈನಾ ನ್ಯಾನ್ಸಿ ಅಲ್ಮೇಡಾ ಗೆಲುವು.

IST 11:11 AM

ಬಡಾ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತರಾದ ಇಂದಿರಾ ಶೆಟ್ಟಿ ಮತ್ತು ದೀಪಕ್ ಗೆಲುವು

IST 11:10 AM

ಶಂಕರಪುರ ಕಾಂಗ್ರೆಸ್ ಬೆಂಬಲಿತ ವಿನ್ಸೆಂಟ್ ರೋಡ್ರಿಗಸ್ ಮತ್ತು ಪ್ರಮೀಳಾ ಆಚಾರ್ಯ ಗೆಲುವು

IST 11:10 AM

ಮಜೂರು ಗ್ರಾ.ಪಂ. ಕಾಂಗ್ರೆಸ್ ಬೆಂಬಲಿತ ಭಾಸ್ಕರ್ ಮತ್ತು ಬಿಜೆಪಿ ಬೆಂಬಲಿತೆ ಶರ್ಮಿಳಾ ಗೆಲುವು

IST 11:10 AM

ಕೆಮ್ರಾಲ್ ಗ್ರಾಮ ಪಂಚಾಯತ್ ನಲ್ಲಿ ಮೂರು ಮಂದಿ ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.

IST 11:07 AM

ಐಕಳ ಗ್ರಾಮ ಪಂಚಾಯತ್ ನಲ್ಲಿ ಹಾಲಿ ಅಧ್ಯಕ್ಷ ದಿವಾಕರ ಚೌಟ ಸಹಿತ ಐದು ಮಂದಿ ಬಿಜೆಪಿ ಬೆಂಬಲಿತರು ವಿಜೇತರಾಗಿದ್ದಾರೆ.

IST 11:05 AM

ಅಮ್ಮುಂಜೆ ಗ್ರಾ.ಪಂ.ನಲ್ಲಿ ಬಿಜೆಪಿಯ ಕಾರ್ತಿಕ್ ಬಲ್ಲಾಳ್ ಗೆ ಗೆಲುವು

IST 10:58 AM

ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ಮತ ಎಣಿಕೆ: ಚಂದ್ರಶೇಖರ್ ಆಚಾರಿ 1 ಮತಗಳ ಅಂತರದಿಂದ ಪ್ರತಿಸ್ಪರ್ಧಿ ರಾಜು ಭಂಡಾರಿ ವಿರುದ್ಧ ಗೆಲುವು. ಚಂದ್ರಶೇಖರ್ ಪಡೆದ ಮತಗಳು – 170 ರಾಜು ಭಂಡಾರಿ ಪಡೆದ ಮತಗಳು – 169

IST 10:56 AM

ಹರೇಕಳ ಗ್ರಾಮ ಪಂಚಾಯತ್ ನಲ್ಲಿ ಖಾತೆ ತೆರೆದ ಎಸ್ ಡಿಪಿಐ. ಒಂದನೇ ವಾರ್ಡ್ ನ 2 ಸ್ಥಾನಗಳಲ್ಲಿ ಎಸ್ ಡಿಪಿಐ ಅಭ್ಯರ್ಥಿ ರಹೆನಾ ಮಹಮ್ಮದ್ ಗೆಲುವು. ಇನ್ನೊಂದು ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಹನೀಫ್ ವಿಜಯಿ

IST 10:54 AM

ಬ್ರಹ್ಮಾವರ ತಾಲೂಕಿನ ಬೈಕಾಡಿ 2ನೇ ವಾರ್ಡ್ ಲಿಲ್ಲಿ ಡಿಸೊಜಾ, ಪ್ರಭಾಕರ್ ವಿಜೇತರು. ಹರಾಡಿ ಒಂದನೇ ವಾರ್ಡ್ ನಲ್ಲಿ ಅನುಷಾ, ಗೋಪಾಲ‌ ಪೂಜಾರಿ ಗೆಲುವು.

IST 10:53 AM

ಕಾರ್ಕಳ ತಾಲೂಕಿನ ಫಲಿತಾಂಶಗಳು: ನಿಟ್ಟೆ ಗ್ರಾ.ಪಂ ನ ಶೈಲಜಾ, ಸಂತೋಷ್ ಪೂಜಾರಿ, ನಲ್ಲೂರು ಗ್ರಾ.ಪಂ ನ ಹರೀಶ ಪೂಜಾರಿ, ಈದು ಗ್ರಾ.ಪಂ ನ ಪುರುಷೋತ್ತಮ, ಮಮತ ಇರ್ವತ್ತೂರು ಗ್ರಾ.ಪಂ ನ ಭರತ್ ಕುಮಾರ್, ಕವಿತಾ ಶಂಕರ್, ಬೆಳ್ಮಣ್ ಗ್ರಾ.ಪಂ ನ ರಾಮೇಶ್ವರ ಶೆಟ್ಟಿ, ಸುರೇಶ್ ಪೂಜಾರಿ,ಗೆಲುವು

IST 10:52 AM

ಪಡುಬಿದ್ರಿ ಗ್ರಾ.ಪಂ. ಕಾಂಗ್ರೆಸ್ ಬೆಂಬಲಿತರಾದ ಗಣೇಶ್ ಕೋಟ್ಯಾನ್ ಮತ್ತು ಬಿಜೆಪಿ ಬೆಂಬಲಿತೆ ವಿಜಯಲಕ್ಷ್ಮಿ ಆಚಾರ್ಯ ಗೆಲುವು.

IST 10:52 AM

ಕೋಟೆ ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತೆ ಪ್ರಮೀಳಾ ಜತ್ತನ್ ಮತ್ತು ಬಿಜೆಪಿ ಬೆಂಬಲಿತ ರತ್ನಾಕರ ಕೋಟ್ಯಾನ್ ಗೆಲುವು

IST 10:52 AM

ಕಾರ್ಕಳ ತಾಲೂಕಿನ ಫಲಿತಾಂಶಗಳು: ಹಿರ್ಗಾನ ಗ್ರಾ.ಪಂ ಗೀತಾ, ಪ್ರಭಾಕರ ನಾಯಕ್, ಎರ್ಲಪ್ಪಾಡಿ ಗ್ರಾ.ಪಂ ನ ಹರೀಶ್ ದೇವಾಡಿಗ, ರುಕ್ಮಿಣಿ, ಬೈಲೂರು ಗ್ರಾ.ಪಂ ನ ಸುಜಾತ. ನೀರೆ ಗ್ರಾ.ಪಂ ನ ಸಚ್ಚಿದಾನಂದ ಗೆಲುವು.

IST 10:51 AM

ಕಾರ್ಕಳ ತಾಲೂಕಿನ ಫಲಿತಾಂಶಗಳು: ಬೋಳ ಗ್ರಾ.ಪಂ ಕಿರಣ್ ಶೆಟ್ಟಿ, ದುರ್ಗಾ ಗ್ರಾ.ಪಂ ಉಮಾವತಿ, ರಾಜೇಶ್ ಗೋರೆ, ಕುಕ್ಕುಂದೂರು ಗ್ರಾ.ಪಂ ನ ಥಾಮಸ್ ಮಸ್ಕರೆನಸ್, ಶಬ್ಬಾಬಾನು, ಪ್ರಾಣೇಶ್ ಶೆಟ್ಟಿ, ಶೋಭಾ, ವಿಶ್ವನಾಥ ದೇವಾಡಿಗ, ಉಷಾ ಗೆಲುವು

IST 10:50 AM

ಕಡಬ ತಾಲೂಕಿನ ಪ್ರಥಮ 4 ಫಲಿತಾಂಶ ಘೋಷಣೆ. 4 ಕೂಡ ಕಾಂಗ್ರೆಸ್ ಬೆಂಬಲಿತರ ಪಾಲು

IST 10:50 AM

ಉಡುಪಿಯ ಪಡುತೋನ್ಸೆ ಒಂದನೇ ವಾರ್ಡ್ ನಲ್ಲಿ ಧೀರೆಂದ್ರ ಮತ್ತು ಲೋಕೇಶ್ ಗೆಲುವು

IST 10:50 AM

ಮುದ್ರಾಡಿ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಗಣಪತಿ ಮುದ್ರಾಡಿ . ‘ಶುಭದರ್ ಶೆಟ್ಟಿ ,ವಸಂತಿ ಪೂಜಾರಿ ಗೆಲುವು

IST 10:45 AM

ಉಡುಪಿ 80 ಬಡಗಬೆಟ್ಟು ಗ್ರಾಪಂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗಣಪತಿ ನಾಯಕ್, ಲಕ್ಷ್ಮೀ ಶೆಟ್ಟಿ ಜಯ

IST 10:43 AM

ಪಲಿಮಾರು ನಂದಿಕೂರು ವಾರ್ಡ್‌ನ ಬಿಜೆಪಿ ಬೆಂಬಲಿತರಾದ ಮಹೇಶ ಶೆಟ್ಟಿ ಮತ್ತು ರಶ್ಮಿ ಗೆಲುವು.

IST 10:43 AM

ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟ್ರಮಣ 395 ಮತ ಪಡೆದು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ವಿಜೇತರಾಗಿದ್ದಾರೆ.

IST 10:41 AM

ಆವರ್ಸೆ ಲಕ್ಷ್ಮಣ ಪೂಜಾರಿ 247 ಮತ ಗಳಿಸಿದ್ದಾರೆ . 64 ಮತ ಅಂತರದ ಗೆಲುವು

IST 10:40 AM

ಬ್ರಹ್ಮಾವರದ ಆವರ್ಸೆಯಲ್ಲಿ ರಾಮಕೃಷ್ಣ 169 ಮತ ಪಡೆದು ಪ್ರತಿಸ್ಪರ್ಧಿ ವಿರುದ್ಧ 7 ಮತ ಅಂತರದಿಂದ ಗೆಲುವು ಸಾಧಿಸಿದರು.

*W🌍RLD Web News✔️*

IST 10:37 AM

ಪಡುಬಿದ್ರಿ ಗ್ರಾ.ಪಂ. ಪಾದೆಬೆಟ್ಟು ವಾರ್ಡ್ ಬಿಜೆಪಿ ಬೆಂಬಲಿತರಾದ ಶೋಭಾ ಜಿ. ಶೆಟ್ಟಿ ಮತ್ತು ಸಂದೇಶ ಶೆಟ್ಟಿ ಗೆಲುವು

IST 10:36 AM

ಕುರ್ಕಾಲು ಗ್ರಾ.ಪಂ. ನಲ್ಲಿ ಬಿಜೆಪಿ ಬೆಂಬಲಿತರಾದ ಪ್ರವೀಣ್ ಕುರ್ಕಾಲು ಮತ್ತು ಮಲ್ಲಿಕಾ ಗೆಲುವು

IST 10:36 AM

ಎಲ್ಲೂರು ಗ್ರಾ.ಪಂ. ಬಿಜೆಪಿ ಬೆಂಬಲಿತರಾದ ರವಿರಾಜ್ ರಾವ್ (377) ಮತ್ತು ಉಷಾ ಪೂಜಾರಿ (264) ಅವರು ಗೆಲುವು ಪ್ರತಿಸ್ಪರ್ಧಿ ವಿಮಲಾ (212) ಸೋಲು

IST 10:35 AM

ಮಜೂರು ಗ್ರಾ.ಪಂ‌ ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತರಾದ ಮಧುಸೂಧನ್ ಸಾಲಿಯಾನ್ ಮತ್ತು ವನಿತಾ ಗೆಲುವು

IST 10:33 AM

ಬೆಳಗಾವಿ. ಜಿಲ್ಲೆಯ 477 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಕಾರ್ಯ ಅಯಾ ತಾಲೂಕು ಕೇಂದ್ರಗಳಲ್ಲಿ ಆರಂಭಗೊಂಡಿದೆ.ಜಿಲ್ಲೆಯ ಒಟ್ಟು 20 ಸಾವಿರ ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.

IST 10:30 AM

ಸುಳ್ಯ ತಾಲೂಕಿನಲ್ಲಿ ಮುನ್ಬಡೆ ಸಾಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು.

IST 10:27 AM

ಮಂಗಳೂರು: ತಲಪಾಡಿ 3ನೇ ವಾರ್ಡ್ ನ ಇಸ್ಮಾಯಿಲ್ ಶಾಫಿ (430 ಮತ), ಸುಮಾಯ್ಯ (450 ಮತ) ಗಳಿಂದ ಜಯ ಗಳಿಸಿದ್ದಾರೆ. ಇವರು ಎಸ್ ಡಿಪಿಐ ಬೆಂಬಲಿತರು.

IST 10:20 AM

ಬ್ರಹ್ಮಾವರದ 20 ಆರೂರು 4ನೇ ವಾರ್ಡ್ ಗಣೇಶ್ ಪ್ರತಿಸ್ಪರ್ಧಿ ಅವರ ವಿರುದ್ದ 247 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ

IST 10:19 AM

ಹೆಜಮಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಬೆಂಬಲಿತೆ ಫರೀದಾ (351) ಅವರು ಆಶಾ (199) ಅವರ ವಿರುದ್ಧ ಗೆಲುವು.

IST 10:17 AM

ಮೂಲ್ಕಿ ಹೋಬಳಿಯ ಮೊದಲ ಫಲಿತಾಂಶ ಪ್ರಕಟವಾಗಿದೆ. ಬಳ್ಕುಂಜೆ ಗ್ರಾಮ ಪಂಚಾಯತಿಯ ಕರ್ನಿರೆ 1 ರಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ಶೆಟ್ಟಿ (277) ಹಾಗೂ ವನಜ ಕೋಟ್ಯಾನ್ (251) ವಿಜೇತರಾಗಿದ್ದಾರೆ.

IST 10:16 AM

ಕಾಪು ತಾಲೂಕು ಬೆಳಪು 3ನೇ ವಾರ್ಡ್ ನಲ್ಲಿ ಪ್ರಕಾಶ್ ರಾವ್ (486) ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ (405) ವಿರುದ್ಧ ಗೆಲುವು

IST 10:16 AM

ಕಾರ್ಕಳ ತಾಲೂಕು ಫಲಿತಾಂಶ ಪ್ರಕಟ ಆರಂಭ ದುರ್ಗಾ ಗ್ರಾ.ಪಂ ನಲ್ಲಿ ರಾಜೇಶ್ ಗೋರೆ, ಬೆಳ್ಮಣ್ ಗ್ರಾ.ಪಂ ನ ಸುರೇಶ್ ಪೂಜಾರಿ, ಬೋಳ ಗ್ರಾ.ಪಂ ನಲ್ಲಿ ಕಿರಣ್ ಶೆಟ್ಟಿ ಗೆಲವು ಸಾಧಿಸುವ ಮೂಲಕ ಆರಂಭದ ಪಲಿತಾಂಶ ಹೊರಬಿದ್ದಿದೆ. ಇವರೆಲ್ಲರೂ ಬಿಜೆಪಿ ಬೆಂಬಲಿತರು

IST 10:05 AM

ವಿಜಯಪುರ 199 ಗ್ರಾ.ಪಂ. ಮತ ಎಣಿಕೆ ಆರಂಭ, ಹಲವೆಡೆ ನೂಕುನುಗ್ಗಲು

 

ದ.ಕ. ಜಿಲ್ಲೆಯ ಏಳು ಮತ್ತು ಉಡುಪಿ ಜಿಲ್ಲೆಯ ಆರು ತಾಲೂಕಗಳಿಗೆ ಎರಡು ಹಂತದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ಕೆಲವೊಂದು ವಾರ್ಡ್ ಗಳ ಫಲಿತಾಂಶ ಬರಲಾರಂಭಿಸಿದೆ. ಫ fcಲಿತಾಂಶದ ವಿವರ ಇಲ್ಲಿದೆ.

►ಸುಬ್ರಹ್ಮಣ್ಯ ಗ್ರಾಪಂ: ಯೇನೆಕಲ್ಲು 2ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ದಿಲೀಪ್ ಉಪ್ಪಳಿಕೆ, ಸುಜಾತಾ ಜಯ ಗಳಿಸಿದ್ದಾರೆ.

►ಸುಬ್ರಹ್ಮಣ್ಯ 3ನೇ ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ದಿನೇಶ್ ರಾವ್ ಹಾಗೂ ದಿವ್ಯಾ ಯಶೋದಾ ಕೃಷ್ಣ ಜಯಭೇರಿ ಬಾರಿಸಿದ್ದಾರೆ.

► ಶಿರಾಡಿ ವಾರ್ಡ್ 1ರಲ್ಲಿ ರಾಧಾ ಮತ್ತು ಲಕ್ಷಣ ಗೌಡ 472 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

►ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಕಿರಣ್ ಗೋಗಟೆ 457 ಅಂಕಗಳೊಂದಿಗೆ ಹಾಗೂ ಮಾಧವಿ 302 ಅಂಕಗಳೊಂದಿಗೆ ಜಯ ಗಳಿಸಿದ್ದಾರೆ.

►ಕೊಣಾಜೆ ಗ್ರಾಪಂ 4ನೇ ವಾರ್ಡ್ ನಲ್ಲಿ ಮುಹಮ್ಮದ್ ಇಕ್ಬಾಲ್ (ಕಾಂಗ್ರೆಸ್ ಬೆಂಬಲಿತ), ಗೀತಾ (ಬಿಜೆಪಿ ಬೆಂಬಲಿತ) ಗೆಲುವು

►ಪಾವೂರು ಗ್ರಾಪಂ: 1ನೇ ವಾರ್ಡ್ ನಲ್ಲಿ ರಿಯಾಝ್ ಮತ್ತು ರವಿಕಲಾ (ಕಾಂ. ಬೆಂ.) ರಿಗೆ ಜಯ
►ಅಂಬ್ಲಮೊಗರು ಗ್ರಾಪಂ: ವಾರ್ಡ್ 1ರಲ್ಲಿ ರವೀಂದ್ರ, ಮುಮ್ತಾಝ್ (ಕಾಂ. ಬೆಂ.) ಮತ್ತು ಶ್ವೇತಾ (ಬಿ. ಬೆಂ.) ಗೆಲುವು

►ಕುಪ್ಪೆಪದವು ವಾರ್ಡ್ 1- ಕೆ.ರಫೀಕ್ ಆಚಾರಿಜೋರ ಮತ್ತು ಪುಷ್ಪಾ ಸಂಕಪ್ಪ ನಾಯಕ್ (ಜೆಡಿಎಸ್ ಬೆಂಬಲಿತ) ರಿಗೆ ಗೆಲುವು.

► ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಪಂನ 2 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರಾದ ರಮ್ಯಾ ದಿವಾಕರ್ ಮತ್ತು ಲಲಿತಾ ಶೇಖರ್ ರಿಗೆ ಗೆಲುವು.

► ಕೋಟೆ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತೆ ಪ್ರಮೀಳಾ ಜತ್ತನ್ ಮತ್ತು ಬಿಜೆಪಿ ಬೆಂಬಲಿತ ರತ್ನಾಕರ ಕೋಟ್ಯಾನ್ ರಿಗೆ ಜಯ

►ಪಲಿಮಾರು ನಂದಿಕೂರು ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತರಾದ ಮಹೇಶ ಶೆಟ್ಟಿ ಮತ್ತು ರಶ್ಮಿ ಗೆಲುವು.

► ಬೊಮ್ಮರಬೆಟ್ಟು ಗ್ರಾಪಂ ಬೊಮ್ಮರಬೆಟ್ಟು ವಾರ್ಡ್ 3ರಲ್ಲಿ ಲತಾ ಹಾಗೂ ಮುಂಡುಜೆ ಸುರೇಶ್ ನಾಯಕ್ ರಿಗೆ ಜಯ.

► ಕೋಡಿಬೆಟ್ಟು ಗ್ರಾಪಂ ಅಂಜಾರು 1 ವಾರ್ಡ್ ರಲ್ಲಿ ಯಶೋದಾ ಹಾಗೂ ವಿನಯಾರಿಗೆ ಗೆಲುವು.
► ಅಂಜಾರು ವಾರ್ಡ್ 2ರಲ್ಲಿ ಇಂದಿರಾ ಪೂಜಾರಿ ಹಾಗೂ ಸಂದೀಪ್ ಕುಮಾರ್ ಗೆಲುವು.

► ಕುಕ್ಕೆಹಳ್ಳಿ ಗ್ರಾಪಂ ಬೆಳ್ಳಂಪಳ್ಳಿ 1ನೇ ವಾರ್ಡ್ ನಲ್ಲಿ ಉಷಾ ಹಾಗೂ ಜಯಾನಂದ ನಾಯಕ್ ರಿಗೆ ಗೆಲುವು.

►ಕದಂಬಾಡಿ ಗ್ರಾಪಂನ ವಾರ್ಡ್ 1ರಲ್ಲಿ ಬಿಜೆಪಿ ಬೆಂಬಲಿತರಾದ ಕೃಷ್ಣಕುಮಾರ ರೈ, ರತನ್ ರೈಗೆ ಗೆಲುವು.

► ಕದಂಬಾಡಿ ಗ್ರಾಪಂ ವಾರ್ಡ್‌ 2ರಲ್ಲಿ ಕಾಂಗ್ರೆಸ್ ಬೆಂಬಲಿತರಾದ ಅಸ್ಮಾ ಕೆ. ಮತ್ತು ಸುಜಾತಾ ಜಯ ಸಾಧಿಸಿದ್ದಾರೆ.

►ಉದ್ಯಾವರ ಗ್ರಾಪಂ ವಾರ್ಡ್ 1ರಲ್ಲಿ ರಾಧಾಕೃಷ್ಣ ಮತ್ತು ಸರೋಜಾ ಸುಧಾಕರ್ ಜಯ

►ಉದ್ಯಾವರ 3 ವಾರ್ಡ್ ನಲ್ಲಿ ರಮಾನಂದ ಶೇರಿಗಾರ್, ಪ್ರೀಡಾ ಜೆನಿಫರ್ ಡಿಸೋಜ ಜಯ

►ಉದ್ಯಾವರ 4 ವಾರ್ಡ್ ನಲ್ಲಿ ಆಶಾ ವಾಸು ಹಾಗೂ ಅಬಿದ್ ಅಲಿ ಗೆಲುವು

► ಪಡುಬಿದ್ರೆ ಗ್ರಾಪಂ ಪಾದೆಬೆಟ್ಟು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತರಾದ ಶೋಭಾ ಜಿ. ಶೆಟ್ಟಿ ಮತ್ತು ಸಂದೇಶ ಶೆಟ್ಟಿ ಗೆಲುವು.

►ಮಜೂರು ಗ್ರಾಪಂನಲ್ಲಿ‌ ಬಿಜೆಪಿ ಬೆಂಬಲಿತರಾದ ಮಧುಸೂಧನ್ ಸಾಲ್ಯಾನ್ ಮತ್ತು ವನಿತಾ ಗೆಲುವು

► ತಲಪಾಡಿ ಗ್ರಾಪಂ: 3ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ. ಬೆಂಬಲಿತರಾದ ಇಸ್ಮಾಯೀಲ್ ಶಾಫಿ (430) ಹಾಗೂ ಸುಮಾಯ್ಯ(450) ಗೆಲುವು ಸಾಧಿಸಿದ್ದಾರೆ.
► ಬಳ್ಕುಂಜೆ -ಕರ್ನಿರೆ 1ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಪ್ರಶಾಂತ ಶೆಟ್ಟಿ(277) ಮತ್ತು ವನಜಾ ಕೋಟ್ಯಾನ್ 251 ಜಯ ಸಾಧಿಸಿದ್ದಾರೆ.
► ಪಾವೂರು 1ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ರಿಯಾಝ್ ಅಹ್ಮದ್(307) ಮತ್ತು ರವಿಕಲಾ(265)ರಿಗೆ ಗೆಲುವು.

►ಬೆಳ್ತಂಗಡಿ: ಪಡಂಗಡಿ‌ ಗ್ರಾಮದ ಗಾಯತ್ರಿ (ಅನುಸೂಚಿತ ಮಹಿಳೆ) ಹಾಗೂ ರಿಚರ್ಡ್ ಗೋವಿಯಸ್(ಸಾಮಾನ್ಯ) ಗೆಲುವು ಸಾಧಿಸಿದ್ದಾರೆ.

►ಮುಲ್ಕಿ ಹೋಬಳಿ: ಬಳ್ಕುಂಜೆ ಗ್ರಾಪಂನ ಕರ್ನಿರೆ 1ರಲ್ಲಿ ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ಶೆಟ್ಟಿ (277) ಹಾಗೂ ವನಜಾ ಕೋಟ್ಯಾನ್ (251) ವಿಜೇತರಾಗಿದ್ದಾರೆ.

►ನೆಲ್ಯಾಡಿ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಇಕ್ಬಾಲ್(283) ಮತ್ತು ರೇಷ್ಮಾ (365) ಜಯ ಗಳಿಸಿದ್ದಾರೆ.

►ಕುರ್ಕಾಲು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಪ್ರವೀಣ್ ಕುಮಾರ್, ಮಲ್ಲಿಕಾ ಹಾಗೂ ಎಲ್ಲೂರು ಬಿಜೆಪಿ ಬೆಂಬಲಿತ ರವಿರಾಜ್ ರಾವ್, ಉಷಾ ಎನ್. ಗೆಲುವು ಸಾಧಿಸಿದ್ದಾರೆ.

►ಕಡಬ: ಬಳ್ಪ ಎರಡನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಚಂದ್ರಶೇಖರ್ (289) ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ವಿನೋದ್ ಬೊಳ್ಮಲೆ (221) ವಿರುದ್ಧ ಗೆಲುವು ಸಾಧಿಸಿದ್ದಾರೆ.

►ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಪಂನ 3ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಶ್ರೀ ರಾಮ ಪಕ್ಕಳ ಮತ್ತು ವತ್ಸಲಾ ಗೆಲುವು.

► 80 ಬಡಗಬೆಟ್ಟು ಗ್ರಾಪಂ ಬಡಗಬೆಟ್ಟು ವಾರ್ಡ್ 2ಲ್ಲಿ ಅಭ್ಯರ್ಥಿಗಳಾದ ಗಣಪತಿ ನಾಯಕ್ ಹಾಗೂ ಲಕ್ಷ್ಮೀ ಶೆಟ್ಟಿಗೆ ಜಯ.

► ಉದ್ಯಾವರ 4ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತರಾದ ಅಬಿದ್ ಅಲಿ ಮತ್ತು ಆಶಾ ವಾಸುವಿಗೆ ಗೆಲುವು.

► ಮೂಡನಿಡಂಬೂರು ವಾರ್ಡ್ 1ರಲ್ಲಿ ಸುರೇಶ್ ಪೂಜಾರಿ 272 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

► ಮಣಿಪುರ 2 ವಾರ್ಡ್ ನಲ್ಲಿ ಪ್ರಭಾತ್ ಕುಮಾರ್ 290 ಮತಗಳೊಂದಿಗೆ ಜಯ ಸಾಧಿಸಿದ್ದಾರೆ.

► ಹೆಜಮಾಡಿ ಗ್ರಾಪಂನ 7ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಫರೀದಾ ಅವರು ಆಶಾ ಪ್ರಾಣೇಶ್ ವಿರುದ್ಧ 152 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

► ಕಾಪು ತಾಲೂಕಿನ ಬೆಳಪು ಗ್ರಾಪಂ 3ನೇ ವಾರ್ಡ್ ಸಾಮಾನ್ಯ ವಿಭಾಗದಲ್ಲಿ ಬಿಜೆಪಿ ಬೆಂಬಲಿತ ಪ್ರಕಾಶ್ ರಾವ್ (486) ಪ್ರತಿಸ್ಪರ್ಧಿ ಸುರೇಶ್ ದೇವಾಡಿಗ (405) ವಿರುದ್ಧ ಗೆಲುವು ಸಾಧಿಸಿದ್ದಾರೆ.

► ಬ್ರಹ್ಮಾವರ: ಯಡ್ತಾಡಿ 1ನೇ ವಾರ್ಡ್ ನ ಬಿಜೆಪಿ ಬೆಂಬಲಿತ ಅಮೃತಾ ಪೂಜಾರಿಯವರು ಪ್ರತಿಸ್ಪರ್ಧಿ ರತ್ನಾಕರ್ ಪೂಜಾರಿ ವಿರುದ್ಧ 90 ಮತಗಳ ಜಯ ಸಾಧಿಸಿದ್ದಾರೆ.

► ಯಡ್ತಾಡಿ 2ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಲೋಕೇಶ್ ನಾಯಕ್ ಅವರು ಪ್ರತಿಸ್ಪರ್ಧಿ ರಾಮ ನಾಯಕ್ ವಿರುದ್ಧ 80 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

► ಹಂದಾಡಿ ಗ್ರಾಪ ಬೆಣ್ಣೆಕುದ್ರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಅವರು ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ

*ತಲಪಾಡಿ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ*
*ವಾರ್ಡ್ ನೋ 3*
*SDPI*
*ಇಸ್ಮಾಯಿಲ್ ಶಾಫಿ*
*ಸುಮಯ್ಯ ನಜೀರ್*
*ವಾರ್ಡ್ ನೋ 2*
*SDPI*
*ಮೊಯಿದಿನ್ ಜಾಹೀರ್*
*ಹಬೀಬ D.B*
*ಶಮೀಮ*
*ವಾರ್ಡ್ no 4*
*SDPI*
*ಇಸ್ಮಾಯಿಲ್. T*

ಪಂಚಾಯತ್ ಚುನಾವಣೆ ಮತ ಎಣಿಕೆ ಫಲಿತಾಂಶ*

( 10 ಗಂಟೆವರೆಗೆ)

ಮಂಗಳೂರು ತಾಲೂಕು:
ಬಿಜೆಪಿ – 32
ಕಾಂಗ್ರೆಸ್ – 29
ಜೆಡಿಎಸ್ – 4
ಎಸ್.ಡಿ.ಪಿ.ಐ. – 8

ಬಂಟ್ವಾಳ ತಾಲೂಕು:
ಬಿಜೆಪಿ – 19
ಕಾಂಗ್ರೆಸ್ – 33
ಜೆಡಿಎಸ್ – 1
ಎಸ್.ಡಿ.ಪಿ.ಐ. – 12

ಸುಳ್ಯ ತಾಲೂಕು:
ಬಿಜೆಪಿ – 41
ಕಾಂಗ್ರೆಸ್ – 19
ಎಸ್.ಡಿ.ಪಿ.ಐ. – 3

ಪುತ್ತೂರು ತಾಲೂಕು:
ಬಿಜೆಪಿ – 19
ಕಾಂಗ್ರೆಸ್ – 11
ಎಸ್.ಡಿ.ಪಿ.ಐ. – 6

ಬೆಳ್ತಂಗಡಿ ತಾಲೂಕು:
ಬಿಜೆಪಿ – 46
ಕಾಂಗ್ರೆಸ್ – 43
ಜೆಡಿಎಸ್ – 2
ಎಸ್.ಡಿ.ಪಿ.ಐ. – 3

ಮೂಡಬಿದ್ರೆ ತಾಲೂಕು:
ಬಿಜೆಪಿ – 16
ಕಾಂಗ್ರೆಸ್ – 18
ಜೆಡಿಎಸ್ – 6
ಎಸ್.ಡಿ.ಪಿ.ಐ. – 5

ಕಡಬ ತಾಲೂಕು:
ಬಿಜೆಪಿ – 12
ಕಾಂಗ್ರೆಸ್ – 31
ಎಸ್.ಡಿ.ಪಿ.ಐ. – 2