ಶಿರಾ ,1ನವಂಬರ್  :  ಜನತಾದಳ ರಾಷ್ಟೀಯ ಕಾರ್ಯಾಧ್ಯಕ್ಷ ಕರ್ನಾಟಕ ಸರಕಾರ ವಿಧಾನ ಪರಿಷತ್ ಸದಸ್ಯ ಸನ್ಮಾನ್ಯ  ಬಿ ಎಮ್  ಫಾರೂಕ್ , ಹೆಚ್ ಡಿ ರೇವಣ್ಣ

ಶಿರಾ ವಿಧಾನಸಭಾ ಕ್ಷೇತ್ರದ ಜಾಮಿಯಾ ಮಸೀದಿಯಲ್ಲಿ ಉಪಚುನಾವನೆಗೆ   ಜನತಾದಳ ಪಕ್ಷದ ಅಭ್ಯರ್ಥಿ ಶ್ರೀಮತಿ ಅಮ್ಮಾಜಮ್ಮ ಪರವಾಗಿ ಮಾಜಿ ಪ್ರಧಾನಿ HD ದೇವೇಗೌಡ ಜೊತೆ ಸೇರಿ ಮತ ಯಾಚನೆ ಮಾಡಿದರು.