• ಉಳ್ಳಾಲದ 29 July: ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಮತ್ತು ಮಿಲ್ಲತ್ ನಗರ ವಾರ್ಡ್ನಲ್ಲಿ ರಾಜಕೀಯ ಷಡ್ಯಂತ್ರ ದ ಬಾಗವಾಗಿ ನಡೆಯುತ್ತಿರುವ ಅಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ವಿರುದ್ಧ
    ಇಂದು ಮೇಲಂಗಡಿ ದರ್ಗಾ ಸಮೀಪದ ಮುಖ್ಯ ರಸ್ತೆಯಲ್ಲಿ ನಾಗರಿಕ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು*.    *ಪ್ರತಿಭಟನೆಯಲ್ಲಿ ಪ್ರಮುಖರಾದ ಉಳ್ಳಾಲ ಒಕ್ಕೂಟ ಅಧ್ಯಕ್ಷ ಇಸ್ಮಾಯಿಲ್ ಉಳ್ಳಾಲ್ ವಿವಿಧ ಧರ್ಮದ ಮುಖಂಡರುಗಳು ಮಾಜಿ ಕೌನ್ಸಿಲರ್ ಗೋಪಾಲ , ಜೆಡಿಎಸ್  ಪಕ್ಷದ ಕೌನ್ಸಿಲರ್, ಜಬ್ಬಾರ್ ಮೇಲಂಗಡಿ,ಕಲೀಲ್ ಮುಕ್ಕಚೇರಿ ಮತ್ತು ಬಶೀರ್ ಕಡಪರ ಹಾಗೂ ಎಸ್.ಡಿ.ಪಿ.ಐ ಪಕ್ಷದ ಮುಖಂಡರುಗಳಾದ ಅಕ್ರಮ್ ಹಸನ್, ಅಬ್ಬಾಸ್ ಎ.ಆರ್, ನಿಝಾಮುದ್ದೀನ್, ಇಕ್ಬಾಲ್ ಕೋಟೆಪುರ,ರೌಫ್ ಹಳೇಕೋಟೆ ಝಾಕೀರ್ ಹುಸೈನ್ ,,ಮತ್ತು ಸ್ಥಳೀಯ ವಾರ್ಡ್ ನಿವಾಸಿಗಳಾದ ಬಾಬಣ್ಣ ಹಾಗೂ ಕಾದರ್ ಮಿಲ್ಲತ್ ರಝಕ್ ಮಿಲ್ಲತ್ ನಗರ, ರಹಮ್ಮತಾಕ ಮೂಹಿಬ್ ಅಬ್ದುಲ್ ರೌಫ್ ಹಾಗೂ ಬಂಡಿ ಕೋಟ್ಯ ಮಿಲ್ಲತ್ ನಗರ ನ್ಯೂ ಕಾಲನಿ ನಿವಾಸಿಗಳಾದ ಕಿಶೋರ್ ರೇಖಾ ,ಮಾಲತಿ  ಮೋಹಿನಿ  ಹುಸೈನಾರ್ ANR ಅನ್ವರ್ ಮುನಿರಾಕ, ಸರಫ್ರಾಜ್ ಮಿಲ್ಲತ್ ಫಯಾಜ್ , ಸಿಹಾಬುದ್ದಿನ್ ಮಿಲ್ಲ್ಯಾತ್ ನಗರ ಹರಿನಾಕ್ಷಿ ,ಸುಮತಿ ,ಮೂಹಿಬ್ ಅಬುಲ್ ರೌಫ್ ಹಾಗೂ  ಆಟೋ ಯೂನಿಯನ್ ನಾಯಕರು ಸದಸ್ಯರು ,ಸಾರ್ವಜನಿಕರು ಬಾಗವಹಿಸಿದರು* .