ಸನ್ ಫ್ಲವರ್ ಹೆಸರಿನ ಡಾಂಬಾರು ದಂಧೆ..

ಇದೀಗ ಮಾರುಕಟ್ಟೆ ಯಲ್ಲಿ ಸಿಗುವ ಸನ್ ಫ್ಲವರ್ ಅಡುಗೆ ಎಣ್ಣೆಯು 1 ಕಿಲೋಗೆ 60 ರೂಪಾಯಿಯ ಹಾಗೆ 3 ಕಿಲೋ ಸನ್ ಪ್ಲವರ್ ಬೀಜಕ್ಕೆ 180 ರೂಪಾಯಿ ಕೊಟ್ಟು 90 ರುಪಾಯಿಗೆ ಒಂದು ಲೀಟರ್ ಮಾರುವ ಚಮತ್ಕಾರದ ಬಗ್ಗೆ ಅರಿಯಲೇಬೇಕಾದ ನಗ್ನ ಸತ್ಯ.
ಜಗತ್ತಿನಲ್ಲಿ ಅಡುಗೆಗೆ ಉಪಯೋಗಿಸುವ ಪ್ರಮುಖ ಎಣ್ಣೆಗಳಾಗಿವೆ ತೆಂಗಿನ ಎಣ್ಣೆ, ಒಲಿವ್ ಎಣ್ಣೆ,ಜೋಳದ ಎಣ್ಣೆ ,ಸನ್ ಪ್ಲವರ್ ಎಣ್ಣೆ.ಇದರಲ್ಲಿ ತೆಂಗಿನ ಎಣ್ಣೆಯು ಅದರ ಕೆಲವು ಗುಣಗಳಿಂದ ಎಲ್ಲಾ ಅಡುಗೆಗೆ ಉಪಯೋಗಿಸಲು ಸಾಧ್ಯವಿಲ್ಲ. ಭಾರತದಲ್ಲಿ ಒಲಿವ್ ಎಣ್ಣೆಯ ಬೆಳೆಯು ಅಪರೂಪ ಹಾಗು ದರವು ಅಧಿಕವಾದ ಕಾರಣ ಉಪಯೋಗವು‌ ಬಹಳ ವಿರಳ.ಆ ಕಾರಣಕ್ಕಾಗಿ ಸನ್ ಪ್ಲವರ್ ಬೆಳೆ ಹೇರಳವಾಗಿರುವ ಕಾರಣ ಎಣ್ಣೆಯೂ ಅಧಿಕ ಮಾರಾಟವಾಗುತ್ತದೆ,ಆದರೆ ನಾವು ಉಪಯೋಗಿಸುತ್ತಿರುವ ಸನ್ ಪ್ಲವರ್ ಎಣ್ಣೆಯು ಶುಧ್ಧವಾಗಿಲ್ಲ ಎನ್ನುವುದು ನಾವು ಅರಿಯಲೇ ಬೇಕಾದ ಸತ್ಯವಾಗಿದೆ.ಭಾರತದಲ್ಲಿ ಬೆಳೆಯುವ ಸನ್ ಪ್ಲವರ್ ಬೀಜವು ವಿದೇಶಕ್ಕೆ ರಪ್ತಾಗುತ್ತಿದ್ದು ಇಂದು ಮಾರುಕಟ್ಟೆ ಯಲ್ಲಿ ಒಂದು ಕಿಲೋ ಬೀಜಕ್ಕೆ 60 ರೂಪಾಯಿ ಇದೆ.ಒಂದು ಲೀಟರ್ ಎಣ್ಣೆ ತೆಗೆಯಬೇಕಾದರ ಕನಿಷ್ಠವೆಂದರೂ ಮೂರು ಕಿಲೋ ಬೀಜ ಬೇಕು.ಇಷ್ಟು ಹಣವನ್ನು ವ್ಯಯಿಸಿ ಸನ್ ಪ್ಲವರ್ ಎಣ್ಣೆ ಮಾರಬೇಕಾದರೆ ಕನಿಷ್ಟ 350 ರುಪಾಯಿ ಮಾರುಕಟ್ಟೆ ದರ ನಿಗದಿ ಪಡಿಸಬೇಕು.ಈ ದರದಲ್ಲಿ ವ್ಯಾಪಾರ ಮಾಡಲು ಕಷ್ಟಸಾಧ್ಯ ಎಂದು ಅದಕ್ಕೆ ಪರ್ಯಾಯ ವಾಗಿ ಯವುದೇ ವಸ್ತುವಿಗೆ ಮಿಶ್ರಣ ಮಾಡಿದರೆ ಆ ವಸ್ತುವಾಗಿ‌ ಮಾರ್ಪಾಡಾಗುವ ಗುಣವಿರುವ ಪೆಟ್ರೋಲಿಯಂ ಉತ್ಪನ್ನದ ಕೊನೆಯ ಹಂತವಾದ ಡಾಂಬರು ತೆಗೆದ ನಂತರ ಉಳಿಯುವ ಕಚ್ಛಾ ವಸ್ತು ವಾದ ಬಿಳಿ ಎಣ್ಣೆ(white or pharaphine oil)ಯನ್ನು ಸನ್ ಪ್ಲವರ್ ಗೆ ಮಿಶ್ರಣ ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ.ಆ ಕಾರಣದಿಂದ ಇಂದು ಭಾರತದಲ್ಲಿ ಎಣ್ಣೆಯ ಮಾಫಿಯವೊಂದು ನಡೆಯುತ್ತಿರುವುದು ಎಲ್ಲರಿಗು ತಿಳಿದಿದೆ.ಆದ್ದರಿಂದ ಭಾರತದ ಭವಿಷ್ಯದ ಹಾಗು ಆರೋಗ್ಯದ ದೃಷ್ಟಿಯಿಂದ ಅತ್ಯಧಿಕ ಬೆಳೆಯುವ ಹಾಗೂ ಕಡಿಮೆ ದರದ ಜೋಳದಿಂದ ತಯಾರಿಸಿದ ಅಡುಗೆ ಎಣ್ಣೆಯ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿಯನ್ನು ತಿಳಿದು ಕೊಳ್ಳಬೇಕಾಗಿದೆ..


ಜೋಳದ ಎಣ್ಣೆಯ ಉಪಯೋಗ ಹಾಗೂ ಲಾಭ.

ತುಪ್ಪಕ್ಕೆ ಪರ್ಯಾಯ ವಾಗಿ ಉಪಯೋಗಿಸಬಹುದು.
*ಘನ (ವಿಸ್ಕೋಸಿಟಿ)ಜಾಸ್ತಿ ಇರುವ ಕಾರಣ ಅರ್ಧಕ್ಕರ್ಧ ಸಾಕಾಗುತ್ತದೆ. ಉದಾಹರಣೆಗೆ 50 kg ತುಪ್ಪದೂಟಕ್ಕೆ ಇತರ ಎಣ್ಣೆ ತುಪ್ಪ ದೊಂದಿಗೆ 13 ltr ಉಪಯೋಗಿಸುವಾಗ ಇದು ತುಪ್ಪ ಹಾಕದೆ 6 ltr ಜೋಳದ ಎಣ್ಣೆ ಸಾಕಾಗುತ್ತದೆ.
*Colostral ರಹಿತ ೦% ಬೊಜ್ಜು ಇರುವ ಏಕೈಕ ಅಡುಗೆ ಎಣ್ಣೆ.
*ಬೀಟಾ ಕೆರೊಟಿನ್ ಜಾಸ್ತಿ ಇರುವ ಎಣ್ಣೆ.
*ರಕ್ತದ ಒತ್ತಡ(BP) ನಿಯಂತ್ರಣ ಮಾಡುತ್ತದೆ.
*ಮರೆವು ರೋಗ ಇಲ್ಲದಾಗಿಸುತ್ತದೆ.
*ಮುಳುಗಿಸಿ ಕಾಯಿಸುವ ವಸ್ತುಗಳಲ್ಲಿ(ಕಬಾಬ್,ಮೀನು,ಬ್ರೊಸ್ಟೆಡ್ ಚಿಕನ್,ವಡ,ನೀರುಳ್ಳಿ ಬಜ್ಜಿ,ಮುಂತಾದ) ಕರಿ,ಹೊಗೆ,ಕಾರ್ಬನ್ ಉಂಟಾಗುದಿಲ್ಲ.
*ಆಗಾಗ ಸೌಟು ಹಾಕುವ ಅಗತ್ಯ ವಿಲ್ಲ,ಕಾರಣ ಯಾವುದೇ ಕಾರಣಕ್ಕೂ ಅಡಿ ಹೊತ್ತಿಕೊಳ್ಳುದಿಲ್ಲ.
*ಎಣ್ಣೆ ಆವಿಯಾಗುದಿಲ್ಲ.
*ಬೆವರು ಬರುವುದಿಲ್ಲ.
*ಪೃಕೃತಿದತ್ತವಾದ ಕಾರಣ ಬಣ್ಣ ಬದಲಾಗುದಿಲ್ಲ.
*ಪ್ರೆಂಚ್ ಫ್ರೈಸ್ ನಂತಹ ತಿಂಡಿಗಳು ತುಂಡಾಗುದಿಲ್ಲ.
*ಎಷ್ಷು ಬೇಕಾದರೂ ಮರು ಉಪಯೋಗ ಮಾಡಬಹುದು.
*ಜೋಳದ ಶಾಖೋತ್ಪತ್ತಿಯ ಪ್ರಮಾಣ 450° ಸೆಲ್ಸಿಯಸ್ ಇರುವ ಕಾರಣ ನಾವು ಸಾಧಾರಣವಾಗಿ ಉಪಯೊಗಿಸುವ ಗ್ಯಾಸ್ ಒಲೆಯ ಶಾಖೊತ್ಪತ್ತಿಯು 200° ಸೆಲ್ಸಿಯಸ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಎಣ್ಣೆಯು ಆಹಾರದಲ್ಲಿ ಹೀರಿಕೊಳ್ಳುದಿಲ್ಲ.
*ಪ್ರಾಕೃತಿಕ E ವಿಟಮಿನ್ ಇದೆ.
,*ಪುನಹ ಪುನಹ ಮಾಡಿದರೆ ನೆರಿಗೆ ಬರುವುದಿಲ್ಲ.
*ಕಣ್ಣು ಮತ್ತು ಮೂಳೆಗೆ ಅಗತ್ಯವಾದ A ಇಟಮಿನ್ ಇರುವ ಎಣ್ಣೆ.
*ನಿರಂತರ 6 ತಿಂಗಳು ಈ ಎಣ್ಣೆ ಉಪಯೋಗಿಸಿದರೆ ಸಂಧಿನೋವು ಕಡಿಮೆಯಾಗುತ್ತದೆ.
*ಆಹಾರದ ಬಾಳಿಕೆ ಜಾಸ್ತಿ(shelf life).
*ಆಹಾರವು ಮೃದು ಹಾಗೂ ತಾಜಾ ಆಗಿರುತ್ತದೆ.
*ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ(immune power) ಮಾಡುತ್ತದೆ.
*ಕೆಟ್ಟ ಕೊಬ್ಬನ್ನು (Ldl) ಕಡಿಮೆ ಮಾಡಿ ಒಳ್ಳೆಯ ಕೊಬ್ಬನ್ನು(hdl) ಜಾಸ್ತಿ ಮಾಡಿ ಬೊಜ್ಜನ್ನು ಕರಗಿಸುತ್ತದೆ.
*ಅಪಾಯಕಾರಿ ಬೊಜ್ಜು(danger fat) 0% .
*ಇದರಲ್ಲಿ ರಕ್ತದ ಬೊಜ್ಜು ಇಲ್ಲವೆ ಇಲ್ಲ.
*ಹೃದಯದ ಆರೋಗ್ಯಕ್ಕೆ ಶಿಫಾರಸ್ಸುಗೈದ ಏಕೈಕ ಅಡುಗೆ ಎಣ್ಣೆ(Healthy cardiac cooking oil references by fda food and
analysis agency america)

ಇತರ ಎಣ್ಣೆಯ ದುಷ್ಪರಿಣಾಮಗಳು
*50kg ತುಪ್ಪದೂಟಕ್ಕೆ ತುಪ್ಪದೊಂದಿಗೆ 12ltr ಎಣ್ಣೆ ಬೇಕಾಗುತ್ತದೆ *
ತುಪ್ಪ ಹಾಗು ಎಣ್ಣೆ ಒಟ್ಟಿಗೆ ಸೇರಿಸಲೇಬೆಕು.
*ಎಣ್ಣೆಯಲ್ಲಿ ಸಂಪೂರ್ಣವಾಗಿ ಮೂಲ(ಒರಿಜಿನಲ್) ಉತ್ಪನ್ನ ಇಲ್ಲವಾದ ಕಾರಣ ಎಣ್ಣಯು ತೆಳುವಾಗಿ ಅಡುಗೆಯ ಉತ್ಪನ್ನ ಗಳಲ್ಲಿ ಅತಿಯಾದ ಎಣ್ಣೆ ಹೀರಿಕೊಳ್ಳುದರಿಂದ ದೇಹಕ್ಕೆ ಎಣ್ಣೆ ಸೇರಿ ಲಿವರ್,ಕಿಡ್ನಿ, ಜಠರ ಸಂಭಂಧಿತ ರೋಗ ಗಳಿಗೆ ಸುಲಭವಾಗಿ ಬಲಿಯಾಗುತ್ತೇವೆ.
*ಎಲ್ಲಾ ರೀತಿಯ ಅಡುಗೆಗೆ ಉಪಯೋಗಿಸಲು ಸಾಧ್ಯ ವಿಲ್ಲ.
*ಪೆಟ್ರೋಲಿಯಂ ಮಿಶ್ರಣದಿಂದ ಕೊಬ್ಬಿನಂಶ ಉತ್ಪತ್ತಿಯಾಗಿ ಬೊಜ್ಜು ಜಾಸ್ತಿಯಾಗುತ್ತದೆ.
*ರಕ್ತದ ಒತ್ತಡ ಅನಿಯಂತ್ರಿತ ವಾಗಿ ಮೆದುಳಿನ ರಕ್ತ ಸ್ರಾವವಾಗಿ ಜೀವಕ್ಕೇ ಅಪಾಯ ತಂದೊಡ್ಡುತ್ತದೆ.
*ಕಾರ್ಬನ್ ವ್ರಣ ಅತಿಯಾಗಿ ಉತ್ಪತ್ತಿಯಾಗುವ ಕಾರಣ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ಕಾರಣವಾಗುತ್ತದೆ
.ಕಾರ್ಬನ್, ಮಸಿ ,ಕರಿ ಹೊಗೆ ಉತ್ಪತ್ತಿಯಾಗುವ ಕಾರಣ ಕರುಳು ಸಂಭಂಧಿತ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತೇವೆ.
*ತಳಹತ್ತಿಕೊಂಡು ಅಡುಗೆಯೇ ಇಲ್ಲವಾಗಬಹುದು.
*ಬಲು ಬೇಗನೆ ಎಣ್ಣೆ ಆವಿಯಾಗುತ್ತದೆ.
*ಪೆಟ್ರೊಲಿಯಂ ಮಿಶ್ರಣದ ಕಾರಣ ಪೇಪರ್ ನಂತಹ ವಸ್ತುಗಳಲ್ಲಿ ಪ್ಯಾಕ್ ಮಾಡಿದರೆ ಸಂಪೂರ್ಣ ರುಚಿ ವ್ಯತ್ಯಾಸ ಹಾಗೂ ಕಾರ್ಬನ್ ಹೊರಸೂಸುತ್ತವೆ.
*ಪೆಟ್ರೋಲಿಯಂ ಮಿಶ್ರಣದ ಕಾರಣ ಬಣ್ಣ ಹಾಗು ರುಚಿ ವ್ಯತ್ಯಾಸ ಕಂಡುಬರುತ್ತದೆ
*ಪೆಟ್ರೋಲಿಯಂ ಉತ್ಪನ್ನ ಇರುವ ಕಾರಣ ಪ್ರೆಂಚ್ ಫ್ರೈಸ್ ನಂತಹ ತಿಂಡಿಗಳು ಬಲುಬೇಗನೆ ಮೆದುವಾಗುತ್ತದೆ.
*ಒಂದು ಬಾರಿ ಉಪಯೋಗಿಸಿದ ನಂತರ ಮರುಪಯೋಗಿಸುವಂತಿಲ್ಲ.
*ಪೆಟ್ರೋಲಿಯಂ ಉತ್ಪನ್ನ ಮಿಶ್ರಿತವಾಗಿರುವುದರಿಂದ ನಿರಂತರ ಉಪಯೋಗಿಸಿದರೆ ಜೀವಕ್ಕೇ ಅಪಾಯಕಾರಿಯಾದ ಕ್ಯಾನ್ಸರ್,ಕಿಡ್ನಿ,ಲಿವರ್ ಹೃದಯ ಸಂಬಂಧಿ ರೋಗಗಳಿಗೆ ಸುಲಭವಾಗಿ ಬಲಿಯಾಗಬಹುದು.
*ದೀರ್ಘ ಬಾಳಿಕೆ ಇರದ ಕಾರಣ ಯಾವುದೇ ಆಹಾರವು ಕೆಲವೇ ಸಮಯದಲ್ಲಿ ಹಾಳಾಗುತ್ತದೆ.