Bangalore 18 April ; .Several Organizations and community leaders from western Region of Saudi Arabia interacted with *Dr Arathi Krishna* who is the ray of hope of every NRI and discussed various issues of NRI’s and Strongly recommended her to represent all the NRI’s in India and discuss the Evacuation plan , Waiving off of School fees of their children abroad , Air Ticket price control once Flights start , Security for their families regardless of religion , Regulation on media to stop spreading communalism during this situation .

Dr.Arathi krishna extended helping hand to NRIs in gulf during the live program on “we are with you NRIs” orgabised by most popular Daiji world TV channel from coastal area

________________

ನೀವು ಏಕಾಂಗಿಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ !

ವಿದೇಶಗಳ್ಲಲಿ ಲಾಕ್-ಡೌನ್ ನಿಂದ ಸಿಲುಕಿಕೊಂಡು ಇತ್ತ ತಾಯ್ನಾಡಿಗೂ ಮರಳಲಾಗದೆ, ಉದ್ಯೋಗವನ್ನೂ ಕಳೆದುಕೊಂಡು ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರ ಸುರಕ್ಷತೆ ಗಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರ ಗಳ ಜೊತೆ ಸಮಾಲೋಚನೆ ನಡೆಸಿ ಕ್ರಮ ಕ್ಯೆಗೊಳ್ಳುವಂತೆ ಆಗ್ರಹಿಸಿದ್ದೇನೆ.

ನಾನು ಗಲ್ಫ್ ರಾಷ್ಟ್ರಗಳ ಎಲ್ಲಾ ರಾಯಭಾರಿ ಕಚೇರಿಗಳ ನಿರಂತರ ಸಂಪರ್ಕದಲ್ಲಿದು, ತುರ್ತು ಹಾಗು ಹೆಚ್ಚಿನ ಸಹಾಯ ಪಡೆಯಬೇಕಾದಲ್ಲಿ, ಅಲ್ಲಿನ ರಾಯಭಾರಿ ಹಾಗು ಸ್ಥಳೀಯ ಸಂಸ್ಥಗಳನ್ನು ಭೇಟಿ ಕೊಡುವಂತೆ ವಿನಂತಿಸುತೇನೆ.

#NRI_Mission
#FoodForNeedy