*ವಿಶೇಷ ಪ್ರಾಥ೯ನೆ* . *ಪ್ರಪಂಚದ ಕೊರೋನ್ ರೋಗದಿಂದ ಪಾರುಮಾಡುವಂತೆ ಗುಡ್ ಪ್ರೈಡೇ ದಿನ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರಿಂದ ಪ್ರಾಥ೯ನೆ* . *ಬಿಕಣ೯ಕಟ್ಟ ಚಚ್೯ಗೆ ತೆರಳಿ ಪವಿತ್ರ ದಿನವಾದ ಗುಡ್ ಪ್ರೈ ಡೆ ದಿನದಂದು ಪ್ರಪಂಚದಾದ್ಯಂತ ಜನರ ಕಷ್ಟಗಳ ನಿವಾರಣೆಗೆ ಏಸು ಕ್ರಿಸ್ತನಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ರವರು ಪ್ರಾಥಿಸಿದರು*

ಇಂದು ಗುಡ್ ಫ್ರೈಡೆ ಯೇಸು ಕ್ರಿಸ್ತನನ್ನು ಶಿಲುಬೆಗೇರಿದ ದಿನ,
ಈ ದಿನದ ವಿಶೇಷತೆಯನ್ನು ಮನದಲ್ಲಿಟ್ಟುಕೊಂಡು ಇಂದು ನನ್ನ ಗೃಹ ಕಚೇರಿಯಲ್ಲಿ ಯಾರೆಲ್ಲಾ ಕಷ್ಟ ದವರು ಬಂದಿದ್ದಾರೆ ಎಲ್ಲರಿಗೂ ಅಕ್ಕಿ ವಿತರಣೆ ಮಾಡಿ ಮತ್ತು ಅವರಿಗೆ ಮಾಸ್ಕ್ ಹಾಕಬೇಕು, ಕೋರೋಣ ದ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿ,
ಸುಮಾರು 250ಕ್ಕೂ ಅಧಿಕ ಮಂದಿಗೆ ನೀಡಿ, ಎಲ್ಲರಿಗೂ ಶುಭಾಶಯಗಳು, ಕ್ರೈಸ್ತ ಬಾಂಧವರಿಗೆ ಅತ್ಯಂತ ಪವಿತ್ರವಾದ ದಿನ ಈ ದಿನ ನಾವು ಪ್ರಾರ್ಥನೆಯಲ್ಲಿ ಇರಬೇಕಾದ ದಿನ ಶುಭಾಶಯಗಳು ಕೋರುತ್ತೇನೆ

*ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿಸೋಜ ರವರು, ವೇಲೆನ್ಸಿಯಾದ ಕೊಲನಿಯಲ್ಲಿ, ಸುಮಾರು 50 ಮನೆಗಳಿಗೆ ತೆರಳಿ ಅಗತ್ಯಾ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.*

ಶಾಸಕ ಐವನ್ ಡಿಸೋಜ ದಾಜ್ಯಿವಲ್ಡ್ ಟಿವಿ ನ ಮೂಲಕ ಸಂಪರ್ಕಿಸಿದ ಕಷ್ಟದಲ್ಲಿರುವ ಅತ್ತಾವರ ಬಾಬುಗುಡ್ದೆ ಮನೆಗೆ ತೆರಳಿ 4 ಮಂದಿಗೆ ಅಕ್ಕಿ ಮನೇಸಾಮಗ್ರಿ ಮತ್ತು ದಿನಸಿ ವಸ್ತುಗಳನ್ನು ವಿತರಿಸಿದರು. ಹಾಗೂ ಧನಸಹಾಯ ಮಾಡಿದರು ಮತ್ತು ಕರೋನಾ ರೋಗ ದಿಂದ ಹರಡದಂತೆ ಜಾಗ್ರತೆ ವಹಿಸಲು ಸೂಚಿಸಿದರು.*