ಕೇರಳ ಮಾದರಿ – ಕೋವಿಡ್ ವಿರುದ್ಧ

ಸಂಕಟದ ಸಮಯದಲ್ಲಿ ಜನರ ಸಹಾಯಕ್ಕೆ ಮುಂದಾದ ಕೇರಳ ಸರ್ಕಾರ — ೨೦೦೦೦ ಕೋಟಿ ರೂಪಾಯಿ ಕೋವಿಡ್-೧೯ ಪರಿಹಾರ ಘೋಷಣೆ

*ರಾಜ್ಯದ ಪ್ರತಿಯೊಬ್ಬರಿಗೂ(ಎಪಿಎಲ್ ಇರಲಿ ಬಿಪಿಎಲ್ ಇರಲಿ ಎಲ್ಲರಿಗೂ) ಒಂದು ತಿಂಗಳ ಕಾಲ ಉಚಿತ ಪಡಿತರ ಪೂರೈಕೆ.

*ಏಪ್ರಿಲ್-ಮೇ ಎರಡು ತಿಂಗಳ ಎಲ್ಲಾ ಜನಕಲ್ಯಾಣ ನಿವೃತ್ತಿ ವೇತನಗಳನ್ನು ಮಾರ್ಚ್ ತಿಂಗಳಲ್ಲೇ ಮನೆ ಬಾಗಿಲಿಗೆ ತಲುಪಿಸಲಾಗುವುದು.

*ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ೨೦೦೦ ಕೋಟಿ ರೂಪಾಯಿ ವಿಶೇಷ ಹೂಡಿಕೆ ಮಾಡಿ ಅರ್ಹರಿಗೆ ಎರಡು ತಿಂಗಳ ಕೂಲಿ ನೀಡಲಾಗುವುದು.

*ಕುಟುಂಬಶ್ರೀ ಯೋಜನೆಗೆ ಮಾತ್ರವೇ ಸಾಲಸೌಲಭ್ಯಕ್ಕಾಗಿ ೨೦೦೦ ಕೋಟಿ ರೂಪಾಯಿ ನೀಡಲಾಗುವುದು.

*೧೦೦೦ ಸುಭಿಕ್ಷ ರೆಸ್ಟೋರೆಂಟ್ ಗಳನ್ನು ಏಪ್ರಿಲ್ ತಿಂಗಳಿನಲ್ಲೇ ತೆರೆದು ರೂ.೨೦/-
ಬೆಲೆಯಲ್ಲಿ ಊಟ ಪೂರೈಸಲಾಗುವುದು.

*ಕೋವಿಡ್-೧೯ ರ ಅವಧಿಗೆ ೫೦೦ ಕೋಟಿ ರೂಪಾಯಿ ಆರೋಗ್ಯ ಯೋಜನೆ ಜಾರಿ.

*ವಿದ್ಯುಚ್ಛಕ್ತಿ ಮತ್ತು ನೀರಿನ ಶುಲ್ಕ ಸಂದಾಯ ಒಂದು ತಿಂಗಳ ಕಾಲ ಮುಂದೂಡಲಾಗಿದೆ.

—ಪಿಣರಯಿ ವಿಜಯನ್, ಕೇರಳ ಮುಖ್ಯಮಂತ್ರಿ

Kerala govt. Announced 200 billion rupees Covid relief package.

*Everyone in the state (irrespective of APL-BPL categories) will be eligible for free PDS ration for one month.

*All Welfare pensions for April-May months will be distributed at doorstep in March itself.

*A special investment in rural employment guarantee program for 2 months with 20 billion entitled for wages.

*20 billion will be given to Kudumbashree only for providing loan assistance.

*1000 Subhiksha restaurants will be opened immediately from April with a 20 rupees price for the meals.

*A Health package of 5 billion for Covid period.

*Electricity and Water bills will have one month extra relaxation to pay.

– Pinarayi Vijayan, Kerala CM.